ಹರಿಹರ

Home ಹರಿಹರ
ಮಲೇಬೆನ್ನೂರಿನಲ್ಲಿ ದಿನವಿಡೀ ವ್ಯಾಪಾರಕ್ಕೆ ಪುರಸಭೆ ಸಮ್ಮತಿ

ಮಲೇಬೆನ್ನೂರಿನಲ್ಲಿ ದಿನವಿಡೀ ವ್ಯಾಪಾರಕ್ಕೆ ಪುರಸಭೆ ಸಮ್ಮತಿ

ಲಾಕ್‌ಡೌನ್‌ ಸಡಿಲಿಕೆ ಮಾಡಿ ವ್ಯಾಪಾರ - ವಹಿವಾಟುಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಮಯ ನಿಗದಿ ಮಾಡಿರುವ ಪುರಸಭೆ ಈ ಕುರಿತು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದೆ.

ಮಲೇಬೆನ್ನೂರಿನಲ್ಲಿ ದಿನವಿಡೀ ವ್ಯಾಪಾರಕ್ಕೆ ಅನುಮತಿ ನೀಡುವ ನಿರ್ಧಾರ ಪುರಸಭೆಗೆ

ಮಲೇಬೆನ್ನೂರಿನಲ್ಲಿ ದಿನವಿಡೀ ವ್ಯಾಪಾರಕ್ಕೆ ಅನುಮತಿ ನೀಡುವ ನಿರ್ಧಾರ ಪುರಸಭೆಗೆ

ಪಟ್ಟಣದ ಜನರ ಹಾಗೂ ವರ್ತಕರ ಹಿತ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಲಾಕ್‌ಡೌನ್‌ ಅನ್ನು ಪುರಸಭೆಯವರು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಹರಿಹರ: ದಿನವಿಡೀ ವ್ಯಾಪಾರಕ್ಕೆ ವರ್ತಕರ ಮನವಿ

ಹರಿಹರ: ದಿನವಿಡೀ ವ್ಯಾಪಾರಕ್ಕೆ ವರ್ತಕರ ಮನವಿ

ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಅನುಕೂಲ ಕಲ್ಪಿಸುವಂತೆ ಶಾಸಕ ಎಸ್.ರಾಮಪ್ಪ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಂಕರ್ ಖಟಾವ್‌ಕರ್ ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.