ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಮಲೇಬೆನ್ನೂರು ಪುರಸಭೆಯಲ್ಲಿ ಪತಿ – ಪತ್ನಿ ಇಬ್ಬರೂ ಸದಸ್ಯರು

ಮಲೇಬೆನ್ನೂರು, ಜ. 12- ಇಲ್ಲಿನ ಪುರಸಭೆಗೆ ಪತಿ ಸರ್ಕಾರದ ನಾಮ ನಿರ್ದೇಶನ ಸದಸ್ಯರಾಗಿದ್ದರೆ ಪತ್ನಿ ಮೊನ್ನೆ ನಡೆದ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆದ್ದು ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

20 ಅಡಿ ಉದ್ದದ ವಿವೇಕಾನಂದರ ಚಿತ್ರ ರಚಿಸಿದ ವಿದ್ಯಾರ್ಥಿಗಳು

ವೀರ ಸನ್ಯಾಸಿ ವಿವೇಕಾನಂದರ 159 ನೇ ಜಯಂತಿ ಹಾಗೂ ಯುವದಿನದ ಪ್ರಯುಕ್ತ ಸ್ಥಳೀಯ ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆ ಯಲ್ಲಿ ವಿವೇಕಾನಂದರ ಚಿತ್ರ ಬಿಡಿಸುವ ಮೂಲಕ ಆಚರಿಸಲಾಯಿತು. 

ವಿವೇಕಾನಂದರ ವೇಷಭೂಷಣ

ನಗರದ ರಾಷ್ಟ್ರೋ ತ್ಥಾನ ವಿದ್ಯಾ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ಹರಿಹರದಲ್ಲಿ ಕುಸ್ತಿ : ಗೆಲುವಿಗೆ ಸೆಣಸಾಟ

ಹರಿಹರ : ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಗೆಲುವಿಗಾಗಿ ಸಣಸಾಡುತ್ತಿರುವ ಕುಸ್ತಿ ಪಟುಗಳು. ಈ ವೇಳೆ ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು ತಡರಾತ್ರಿವರೆಗೆ ಕುಸ್ತಿ ವೀಕ್ಷಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಿದರು.

ವಿನೋಬನಗರ ಸರ್ಕಾರಿ ಶಾಲೆಗೆ ನೀರು ಹೊತ್ತು ತರುವ ಪೋಷಕರು

ಇಲ್ಲಿನ ವಿನೋಬನಗರ ಮೂರನೇ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು ಇಲ್ಲದ ಪರಿಣಾಮ ಪೋಷಕರೇ ಕೊಡಪಾನದ ಮೂಲಕ ಶಾಲೆಗೆ ನೀರು ಹೊತ್ತು ತಂದು ಕೊಡುತ್ತಿದ್ದಾರೆ.

ತಪೋಕ್ಷೇತ್ರ ಕಣ್ವಕುಪ್ಪೆಯಲ್ಲಿ ಸಂಕ್ರಾಂತಿ ಹಬ್ಬ ಸರಳವಾಗಿ ಆಚರಣೆ

ಜಗಳೂರು : ತಾಲ್ಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ  ಈ ಬಾರಿ ಮಕರ ಸಂಕ್ರಾಂತಿ ಮತ್ತು ಶ್ರೀ ಮುಮ್ಮಡಿ ಶಾಂತಲಿಂಗ ಶಿವಾಚಾರ್ಯರ ರಥೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು

4 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರ ಕೈ ಸೇರಿಸಿದ ಜಿಲ್ಲಾ ಪೊಲೀಸ್

4 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರ ಕೈ ಸೇರಿಸಿದ ಜಿಲ್ಲಾ ಪೊಲೀಸ್

ಪ್ರದರ್ಶನಕ್ಕಿಟ್ಟಿರುವಂತೆ ಕಾಣುವ ಕಳುವಾದ ಚಿನ್ನಾಭರಣ, ವಿವಿಧ ಬಗೆಯ ವಾಹನಗಳು, ಆಟೋಗಳು, ಸಿಲಿಂಡರ್ ಗಳು, ರೈತರ ನಗದುಳ್ಳ ಪೆಟ್ಟಿಗೆ, ಚಿಪ್ಪು ಹಂದಿ ಚಿಪ್ಪು ಸೇರಿದಂತೆ ಸುಮಾರು 4 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು.

ಹಲಗೇರಿ ಗ್ರಾಪಂ ಉಪ ಚುನಾವಣೆ: ಕಾಂಗ್ರೆಸ್ ಬೆಂಬಲಿಗನ ಆಯ್ಕೆ

ರಾಣೇಬೆನ್ನೂರು, : ತಾಲ್ಲೂಕಿನ ಹಲಗೇರಿ ಗ್ರಾ.ಪಂ. 3 ನೇ ವಿಭಾಗದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹನುಮಂತಪ್ಪ ಮಡಿವಾಳಪ್ಪ ಮಡಿವಾಳರ ಅವರು ತಮ್ಮ ಸಮೀಪ ಸ್ಪರ್ಧಿ ಬಿಜೆಪಿ ಬೆಂಬಲಿತ ನೀಲಪ್ಪ ಮಣ್ಣೆಣ್ಣನವರಿಗಿಂತ 86 ಮತಗ ಳನ್ನು ಹೆಚ್ಚು ಪಡೆದು ಆಯ್ಕೆಯಾಗಿದ್ದಾರೆ.

ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ವಿಶೇಷ ಹೂವಿನ ಅಲಂಕಾರ

ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಮಂಗಳವಾರ ಶ್ರೀ ದೇವಿಗೆ ವಿಶೇಷ ಅಲಂಕಾರ ಮಾಡ ಲಾಗಿತ್ತು. ಸಂಜೆ ಏರ್ಪಾಡಾಗಿದ್ದ ಕಾರ್ತಿಕೋತ್ಸವವು   ವಿಜೃಂಭಣೆಯಿಂದ ನಡೆಯಿತು.

ನಿಜ ಭಕ್ತ ‘ಇವೆಂಟ್ ಮ್ಯಾನೇಜ್‌ಮೆಂಟ್’ ಮಾಡುವುದಿಲ್ಲ

ನಿಜ ಭಕ್ತ ‘ಇವೆಂಟ್ ಮ್ಯಾನೇಜ್‌ಮೆಂಟ್’ ಮಾಡುವುದಿಲ್ಲ

ಧರ್ಮ ಮತ್ತು ದೇವರು ಇಂದು ಅತಿ ಹೆಚ್ಚು ಶೋಷಣೆಗೆ ಹಾಗೂ ದುರುಪಯೋಗಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿರುವ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ನಿಜವಾದ ಭಕ್ತ §ಇವೆಂಟ್ ಮ್ಯಾನೇಜ್‌ಮೆಂಟ್¬ (ಪ್ರದರ್ಶನ ಕಾರ್ಯಕ್ರಮ) ಮಾಡುವುದಿಲ್ಲ

ಬಾಲ್ಯ ವಿವಾಹ ಉದಾಸೀನ ಸಲ್ಲ: ಎಸ್ಪಿ ರಿಷ್ಯಂತ್‌

ಬಾಲ್ಯ ವಿವಾಹ ಉದಾಸೀನ ಸಲ್ಲ: ಎಸ್ಪಿ ರಿಷ್ಯಂತ್‌

ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಹಾಗೂ ಬಾಲ್ಯ ವಿವಾಹ ತಡೆಯಲು ಪೊಲೀಸ್ ಇಲಾಖೆ ಸೇರಿದಂತೆ, ಎಲ್ಲ ಇಲಾಖೆಗಳು ಜೊತೆಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಕರೆ ನೀಡಿದ್ದಾರೆ.

ರೈತರು ಸಮಗ್ರ ಬೆಳೆಗಳ ಕೃಷಿಗೆ ಆಸಕ್ತಿ ವಹಿಸಬೇಕು

ರೈತರು ಸಮಗ್ರ ಬೆಳೆಗಳ ಕೃಷಿಗೆ ಆಸಕ್ತಿ ವಹಿಸಬೇಕು

ಜಗಳೂರು : ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ  ಯಥೇಚ್ಛವಾಗಿ ರೈತರು ಆಸಕ್ತಿ ತೋರಿಸುತ್ತಾರೆ. ಬದಲಾಗಿ ಸಮಗ್ರ ಬೆಳೆಗಳ ಕೃಷಿಗೆ ಆಸಕ್ತಿ ವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸುಲು ತಿಳಿಸಿದರು.

ಲೋಕ ಅದಾಲತ್‌ನಲ್ಲಿ ಒಂದಾದ ಸತಿ-ಪತಿ

ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಪಂಚಾಯ್ತಿ ಮೂಲಕ ತಿಳಿವಳಿಕೆ ನೀಡಿ ಒಂದು ಮಾಡಿದ ಘಟನೆ ನಗರದ ನ್ಯಾಯಾಲಯದಲ್ಲಿ ನಡೆದಿದೆ.

ಬನ್ನಿ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ನಗರದ ಕೆ.ಬಿ. ಬಡಾವಣೆಯ 4ನೇ ಕ್ರಾಸ್‌ನ ಕೆಟಿಜೆ ಕಾಂಪೌಂಡ್‌ನಲ್ಲಿರುವ ಶ್ರೀ ಬನ್ನಿ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಿಸಲಾಯಿತು. 

ಒಂದೇ ಕಾಮಗಾರಿಗೆ ಮೂರು ಬಾರಿ ಅನುದಾನ ಬಿಡುಗಡೆ

ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಹಾಲಿವಾಣ ಗ್ರಾಮದಲ್ಲಿ ಒಂದೇ ಕಾಮಗಾರಿಗೆ ಮೂರು ಬಾರಿ ಅನುದಾನ ಪಡೆಯುವ ಮೂಲಕ ಭ್ರಷ್ಟಾಚಾರ ಮಾಡಲಾಗಿದ್ದು, ಈ ಬಗ್ಗೆ. ಕೂಡಲೇ ತನಿಖೆ ನಡೆಸುವಂತೆ  ಗ್ರಾಮದ ಮುಖಂಡ ಪ್ರಕಾಶ್ ಎಸ್. ಬನ್ನೇರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಶ್ರೀ ಚೌಡಾಂಬಿಕ ದೇವಿ ಇತಿಹಾಸ, ದಿವ್ಯ ಅನುಗ್ರಹ ಪುಸ್ತಕ ಬಿಡುಗಡೆ

ಶ್ರೀ ಚೌಡಾಂಬಿಕ ದೇವಿ ಇತಿಹಾಸ, ದಿವ್ಯ ಅನುಗ್ರಹ ಪುಸ್ತಕ ಬಿಡುಗಡೆ

ಹಣಕ್ಕಾಗಿ ಆಸೆ ಪಡದೇ ತಮ್ಮ ಜಾಗವನ್ನು ದೈವಿಕ ಶಕ್ತಿ ಕೇಂದ್ರವಾಗಿಸಿ, ಶ್ರೀ ಚೌಡಾಂಬಿಕ ದೇವಿ ಹಾಗೂ ಶ್ರೀ ಶ್ರೀಧರ ಸ್ವಾಮಿಗಳ ಕೃಪಾಶೀರ್ವಾದ ಭಕ್ತರಿಗೆ ಕರುಣಿಸುವ ಉತ್ತಮ ಕಾಯಕವನ್ನು ಶಾಮನೂರು ಕುಟುಂಬದ ಎಸ್.ಎನ್. ಪಾರ್ಥನಾಥ್ ಮಾಡಿದ್ದಾರೆ

ಹರಿಹರ : ಪೊಲೀಸ್ ಲಾಠಿಚಾರ್ಜ್ ವಿರುದ್ಧ ಪಿ.ಎಫ್.ಐ. ಪ್ರತಿಭಟನೆ

ಹರಿಹರ : ಅಮಾಯಕರ ಬಿಡುಗಡೆಗೆ ಆಗ್ರಹಿಸಿ, ಶಾಂತಿಯುತ ಪ್ರತಿಭಟನೆ ವೇಳೆ ಉಪ್ಪಿ ನಂಗಡಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬಂಧಿತರ ಬಿಡುಗಡೆ ಮಾಡು ವಂತೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದೆ.

ಮೊಟ್ಟೆ ಯೋಜನೆ ಕೈಬಿಡದಿರಲು ಒತ್ತಾಯ

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಮೊಟಕುಗೊಳಿಸಿದರೆ ಮಕ್ಕಳ ಆಹಾರದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಮಲ್ಲಾಪುರ ದೇವರಾಜ್ ಹೇಳಿದ್ದಾರೆ.

ವಿರಕ್ತಮಠದಲ್ಲಿ ರಾತ್ರಿ `ನಿತ್ಯ ದಾಸೋಹ’

ಚಿತ್ರದುರ್ಗ ಬೃಹ ನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸ ವದ ಸವಿನೆನಪಿನಲ್ಲಿ ಶ್ರೀ ಬಸವೇಶ್ವರ ಸರ್ವ ಧರ್ಮ ದಾಸೋಹ ಸಂಘದ ವತಿಯಿಂದ ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ರಾತ್ರಿ 7.30ರಿಂದ `ನಿತ್ಯ ದಾಸೋಹ ಸೇವೆ' ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದೆ

ರೈಲ್ವೆ ಹೋರಾಟ ಸಮಿತಿಯಿಂದ ವಿಜಯೋತ್ಸವ

ರೈಲ್ವೆ ಹೋರಾಟ ಸಮಿತಿಯಿಂದ ವಿಜಯೋತ್ಸವ

ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಸ್ಥಗಿತ ಗೊಂಡಿದ್ದ ವಿಜಯಪುರ-ಮಂಗಳೂರು ರೈಲು (ರೈಲು ಗಾಡಿ ಸಂಖ್ಯೆ 07377-07378) ಡಿಸೆಂಬರ್ 1 ರಿಂದ ಪುನರಾರಂಭಗೊಂಡಿರುವುದು ದಾವಣಗೆರೆ ಮತ್ತು ಕರಾವಳಿ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ತುಂಬಾ ಅನು ಕೂಲವಾಗಿದೆ

ಅವೈಜ್ಞಾನಿಕ ರಸ್ತೆ ನಿರ್ಮಾಣ – ಭ್ರಷ್ಟಾಚಾರಕ್ಕೆ ದಾರಿ

ನಗರ ಪಾಲಿಕೆಯ 17ನೇ ವಾರ್ಡ್‍ನ ಪಿ.ಜೆ.ಬಡಾವಣೆಯ  ಡಾ|| ಶಿವಲಿಂಗಪ್ಪನವರ ಮನೆಯಿಂದ ಮಹಾವೀರ ವೃತ್ತದವರೆಗೆ ನಿರ್ಮಿಸುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಈ ವಾರ್ಡಿನ ಪಾಲಿಕೆ ಸದಸ್ಯ ಬಿ.ಜೆ.ಅಜಯ್ ಕುಮಾರ್ ಅವರು, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ

ದಾವಣಗೆರೆ ಅರ್ಬನ್ ಬ್ಯಾಂಕಿನ ನಿರ್ದೇಶಕರಾಗಿ ಅರ್ಚನಾ ರುದ್ರಮುನಿ

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀಮತಿ ಎ.ಆರ್. ಅರ್ಚನಾ ನೇಮಕಗೊಂಡಿದ್ದಾರೆ.

ಹುಲ್ಲನ್ನು ಗೋಶಾಲೆಗೆ ಮಾರಾಟ ಮಾಡಲು ಮನವಿ

ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ  ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ಡಾ.ಅನಿತಾ ಹೆಚ್.ದೊಡ್ಡಗೌಡರ್‌ಗೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಗೌರವ

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿನ ಸೇವೆಯನ್ನು ಪರಿಗಣಿಸಿ, ನಗರದ ಎಸ್‌.ಎಸ್‌.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಹೆಚ್. ದೊಡ್ಡಗೌಡರ್ ಅವರನ್ನು ರಾಜ್ಯೋತ್ಸವದ ಗೌರವ ಪುರಸ್ಕಾರ ನೀಡುವುದರ ಮೂಲಕ ಸನ್ಮಾನಿಸಲಾಯಿತು.