"ದುಬೈನಲ್ಲಿ ಕಾನೂನು ಎಂಥಾ ಸ್ಟ್ರಿಕ್ಟುರೀ, ಅಲ್ಲಿ ಅಪರಾಧಗಳೇ ನಡೆಯೊಲ್ಲ" ಎನ್ನುವ ನಾವು ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವ ನೆನಪಿಗೆ ಬರುವುದಿಲ್ಲ....
ಸಂಚಯ

ಕೊಡುಗೆಗಳಿಂದ ಬಡವಾಗುತ್ತಿರುವ ರಾಜ್ಯಗಳು
ಚುನಾವಣೆಗೆ ಮುಂಚೆ ಹಣ ಕೊಟ್ಟರೆ ಹೇಗೆ ಭ್ರಷ್ಟಾಚಾರವೋ, ಚುನಾವಣೆ ನಂತರ ಪುಕ್ಕಟೆ ಹಣ ಕೊಡುವುದೂ ಭ್ರಷ್ಟಾಚಾರ

ಉಲ್ಬಣಿಸಿದ ಶೀತ, ಜ್ವರ-ಕೆಮ್ಮು ಬಾಧೆ..!
ಅದು, ನಗರ-ಪಟ್ಟಣ ಅಥವಾ ಗ್ರಾಮೀಣ, ಪ್ರದೇಶ ಯಾವುದೇ ಆಗಿರಲಿ, ಈಗ ಎಲ್ಲೆಡೆಯೂ ಜನರು ಕೆಮ್ಮು, ಶೀತ ಮತ್ತು ಚಳಿ ಜ್ವರದ ಬಾಧೆಯಿಂದ ಬಳಲುತ್ತಾ, ಉಲ್ಬಣಾವಸ್ಥೆಯಲ್ಲಿ ಆಸ್ಪತ್ರೆ-ಔಷಧಾಲಯಗಳಿಗೆ ಅಲೆದಾಡ ತೊಡಗಿದ್ದಾರೆ.

ಹಿಂತಿರುಗಿ ನೋಡಿದಾಗ, ಮತ್ತದೇ ಸಂಕಟ, ನೋವು… ಮಹಾಮಳೆಯ ಘೋರ ದುರಂತ… ಕೋಟಿ ದಾಟಿದ `ಲಸಿಕೆ ಯಜ್ಞ’
ಮೈಕೊರೆಯುವ ಚಳಿಯಲ್ಲಿ ಹೈರಾಣಾಗಿರುವ ಜನ 2021 ನೇ ಇಸವಿಗೆ ವಿದಾಯ ಹೇಳುತ್ತಾ, ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹದಲ್ಲಿದ್ದಾರೆ.

ಶಾಲೆ – ಮಕ್ಕಳ ಮೇಲೇಕೆ ಕೊರೊನಾ ಟೆಸ್ಟ್ ಅಸ್ತ್ರ…?
ಮಕ್ಕಳಿಗೆ ಕೊರೊನಾದಿಂದ ಹೆಚ್ಚಿನ ಅಪಾಯ ಇಲ್ಲ ಎಂಬುದು ಎರಡು ವರ್ಷಗಳಲ್ಲಿ ಗೊತ್ತಾಗಿದ್ದರೂ ಬದಲಾಗದ ಅಧಿಕಾರಸ್ಥರ ಮನೋಭಾವ

2021 – ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ – ಯಾವ ರಾಶಿಗೆ ಏನು ಫಲ
ದಿನಾಂಕ : 20.11.2021 ಶನಿವಾರದಂದು ರಾತ್ರಿ 11.31ಕ್ಕೆ ಧನಿಷ್ಠಾ ನಕ್ಷತ್ರ ಮೂರನೇ ಚರಣ, ಗುರು ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ

ನಾ ಕಂಡ ನನ್ನ ಕರುನಾಡು
ಹೇಗೆ ವರ್ಣಿಸಲಿ ನಾ ನನ್ನ ಕರುನಾಡನ್ನ, ಅದೆಷ್ಟು ಸುಂದರ ಪಶ್ಚಿಮ ಘಟ್ಟದ ದಾರಿಯಲಿ.... ಕಾಣುತಿಹ ನೀ ನಿಜ ಸ್ವರ್ಗವಾ...

`ಪುನೀತನ ಈ ಸಾವು ನ್ಯಾಯವೇ … ! ?’
ಓ...ದೇವರೇ ನೀನೆಷ್ಟು ಕ್ರೂರಿ ?ಬೆಳಕನ್ನೇ ಕತ್ತಲಾಗಿಸಿ ಯಾಕಾದೆ ವೈರಿ !

ಗಿಡಮೂಲಿಕೆ ಅರಳಿ (ಅಶ್ವತ್ಥ)…
ಅರಳಿಯನ್ನು ವೃಕ್ಷಗಳ ರಾಜನೆಂದೂ, ದೇವವೃಕ್ಷವೆಂದೂ ಕರೆಯುತ್ತಾರೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುತ್ತಾರೆ. ಇದರ ಹೂ, ಎಲೆಗಳಲ್ಲಿ ದೇವತೆಗಳು ವಾಸಿಸುತ್ತಾರೆಂದು ಪುರಾಣಗಳು ಹೇಳುತ್ತವೆ.

ಮೆಕ್ಯಾನಿಕಲ್ ಎಂಜಿನಿಯರ್ಗಳಿಗೆ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಅವಕಾಶಗಳು
ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆಗಳು, ಇಂಧನ ಅಭದ್ರತೆ ಹಾಗೂ ಪರಿಸರ ಮತ್ತು ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ಸಮಾಜವು ನವೀಕರಿಸಬಹುದಾದ ಶಕ್ತಿಯತ್ತ ಸಾಗುತ್ತಿದೆ.

ಶೈಕ್ಷಣಿಕ ಮುನ್ನುಡಿಯೇ ಉದ್ಯೋಗದ ಯಶಸ್ಸು…
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳ ಗುರಿ ಏನಾಗಿದೆಯೆಂದರೆ ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಗಳಿಸುವುದು.

ಅನುಭವಗಳ ಹಿನ್ನೆಲೆಯಲ್ಲಿ ಕಲಿಸುವವನೇ ನಿಜವಾದ ಶಿಕ್ಷಕ
" ಸಾಮಾನ್ಯ ಶಿಕ್ಷಕ ಹೇಳುತ್ತಾನೆ, ಸರಾಸರಿ ಶಿಕ್ಷಕ ವಿವರಿಸುತ್ತಾನೆ, ಉತ್ತಮ ಶಿಕ್ಷಕ ಪ್ರಾತ್ಯಕ್ಷಿಸುತ್ತಾನೆ, ಶ್ರೇಷ್ಠ ಶಿಕ್ಷಕ ಉತ್ತೇಜಿಸುತ್ತಾನೆ".