ಲೇಖನಗಳು

Home ಲೇಖನಗಳು
ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ…

ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ…

ನಿಜ ಶರಣ ನಡೆದರೆ ಪಾವನ, ನುಡಿದದ್ದೆ ಶಿವತತ್ವ, ಶರಣನ ದೇಹವೇ ದೇಗುಲ ಎನ್ನುತ್ತಾರೆ ಬಸವಣ್ಣನವರು. ಶಿವನ ಹೆಸರಲ್ಲಿ ಭರ್ಜರಿ ತಿನಿಸು ತಿನ್ನುವ ಖೂಳ ಭಟರು ನಾವು. ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ ಅಷ್ಟೇ.

`ವಿಶೇಷ’ ಚೇತನೆ ಛಲಗಾತಿ ಶ್ಯಾಮಲೆ…

`ವಿಶೇಷ’ ಚೇತನೆ ಛಲಗಾತಿ ಶ್ಯಾಮಲೆ…

ಅಂಗವೈಕಲ್ಯ ಹೊತ್ತು ಹುಟ್ಟಿದ ಶ್ಯಾಮಲಾ ಜೀವನ ಕೋಮಲವಾಗಿರದೆ, ಕಲ್ಲು ಮುಳ್ಳಿನ ಹಾದಿಯಾಗಿತ್ತು. ಅದನ್ನೆಲ್ಲಾ ನಿವಾರಿಸಿಕೊಂಡು, ತಮ್ಮದೇ ಆದ ತಮ್ಮ ಬದುಕು ಕಟ್ಟಿಕೊಂಡರು.

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ…  ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ… ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?

ನಮ್ಮ ಪೂರ್ವಜರು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಆದರೆ ತಮಗೆ ಆಹಾರ ನೀಡುತ್ತಿರುವ ಭೂಮಿ ತಾಯಿಗೆ ತಾವು ಆಹಾರ ನೀಡಬೇಕೆಂಬುದನ್ನು ಮರೆತಿರಲಿಲ್ಲ.

ಎಲ್ಲಿ ಜಾರಿತೋ..!

ಎಲ್ಲಿ ಜಾರಿತೋ..!

‘ಕೆಲವ್ರಿಗೆ ಕೆಲವೊಮ್ಮೆ ಸೆನ್ಸ್ ಲೆಸ್ಸು ಮತ್ತೆ ಕಾಮ ಪ್ಲಸ್ಸು ಆಗ್ತತಿ. ಇದನ್ನೇ ಕಾಮನ ಸೆನ್ಸು ಪ್ರಾಬ್ಲಂ ಅಂತಾರಿಪ್ಪಟ್ಟು’

ಕಲಾ ಕಾಲೇಜು ಆವರಣದಲ್ಲಿ ವಸತಿ ಗೃಹದ ಕನಸೇಕೆ ?

ಕಲಾ ಕಾಲೇಜು ಆವರಣದಲ್ಲಿ ವಸತಿ ಗೃಹದ ಕನಸೇಕೆ ?

ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ವಸತಿಗೃಹಗಳನ್ನು ಕಟ್ಟುವ ಮಹದಾಸೆ ಜಿಲ್ಲಾಧಿಕಾರಿಗಳಿಗೆ ಏಕೆ..?

ನವೋಲ್ಲಾಸ ತರುವ  ನವ ಕಾಲದ  ನವ ಆಲೋಚನೆಗಳು…

ನವೋಲ್ಲಾಸ ತರುವ ನವ ಕಾಲದ ನವ ಆಲೋಚನೆಗಳು…

"ಬದುಕುಳಿಯುವುದು ಅತ್ಯಂತ ಬಲಿಷ್ಠ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ಧಿವಂತ ಪ್ರಾಣಿಯೂ ಅಲ್ಲ. ಬದಲಿಗೆ ಬದಲಾವಣೆಗೆ ಒಗ್ಗಿಕೊಳ್ಳುವ ಶಕ್ತಿಯುಳ್ಳ ಪ್ರಾಣಿಗಳು".

ಬಳಕೆಗೆ ಲಭ್ಯ ಸ್ಮಾರ್ಟ್ ಸೈಕಲ್‌ಗಳು

ಬಳಕೆಗೆ ಲಭ್ಯ ಸ್ಮಾರ್ಟ್ ಸೈಕಲ್‌ಗಳು

ಸ್ಮಾರ್ಟ್ ಸಿಟಿ ಯೋಜನೆಯಡಿ  ಜಾರಿಗೆ ತಂದಿರುವ ಪರಿಸರ ಸ್ನೇಹಿ ಸೈಕಲ್ ವ್ಯವಸ್ಥೆಗೆ ಆರಂಭಿಕ ದಿನಗಳಲ್ಲಿ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ವಿದ್ಯಾರ್ಥಿಗಳೇ ಹೆಚ್ಚಿನದಾಗಿ ಸೈಕಲ್ ಬಳಕೆಗೆ ಉತ್ಸುಕತೆ ತೋರಿದ್ದಾರೆ.

ಬದುಕಿನ ಬಣ್ಣ ನೂರಾರು ಬಣ್ಣಕ್ಕಿಲ್ಲ ತಕರಾರು…

ಬದುಕಿನ ಬಣ್ಣ ನೂರಾರು ಬಣ್ಣಕ್ಕಿಲ್ಲ ತಕರಾರು…

"ಮಕ್ಕಳು ಎಳೆತನದಿಂದಲೇ ಬಣ್ಣಗಳೆಡೆಗೆ ಸೆಳೆಯಲ್ಪಡುತ್ತಾರೆ. ಪೋಷಕರು ತುಸು ಪ್ರೋತ್ಸಾಹವಿತ್ತರೆ ಸಾಕು, ನಮ್ಮ ನೆಲದಲ್ಲಿ ಮತ್ತೊಬ್ಬ ರವಿವರ್ಮನೋ, ಪ್ಯಾಬ್ಲೋ ಪಿಕಾಸೋ ಜನ್ಮ ತಳೆಯಬಹುದು"

ಭವ್ಯ ರೈತ ಭಾರತಕ್ಕೆ ಬೇರೆಯವರ ಹಸ್ತಕ್ಷೇಪ ಏಕೆ ?…

ಭವ್ಯ ರೈತ ಭಾರತಕ್ಕೆ ಬೇರೆಯವರ ಹಸ್ತಕ್ಷೇಪ ಏಕೆ ?…

ಸ್ವಾತಂತ್ರ್ಯ ಬಂದ ನಂತರ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳು ರೈತರ ಪರವಾಗಿಯೇ ಕೆಲಸ, ಕಾಯಿದೆಗಳನ್ನು ಮಾಡಿಕೊಂಡು ಬಂದಿವೆ. ರಾಷ್ಟ್ರದ ಪ್ರಗತಿ ಕಾರ್ಯದಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯ. ಇಲ್ಲದಿದ್ದಲ್ಲಿ ಮಾಡಿದ್ದನ್ನೇ ಮಾಡಿದಲ್ಲಿ ಪ್ರಗತಿ ಹೇಗೆ ಸಾಧ್ಯ?...