ಲೇಖನಗಳು

Home ಲೇಖನಗಳು
ಸಿಗಂಧೂರು-ಕೊಲ್ಲೂರು ನಡುವೆ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ಕಾಮಗಾರಿ

ಸಿಗಂಧೂರು-ಕೊಲ್ಲೂರು ನಡುವೆ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ಕಾಮಗಾರಿ

ಶ್ರೀಕ್ಷೇತ್ರ ಸಿಗಂಧೂರು, ಕೊಲ್ಲೂರು ಸೇರಿದಂತೆ ಮತ್ತಿತರೆ ಪ್ರಮುಖ ದೇವಸ್ಥಾನಗಳಿಗೆ ನಿತ್ಯ ತೆರಳುವ ಭಕ್ತರಿಗೆ ಈ ಸಂಪರ್ಕ ಸೇತುವೆ ತುಂಬಾ ಅನುಕೂಲವಾಗಿದೆ.

ರಾಮರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ‘ಹಿತಾನುಭವ’

ರಾಮರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ‘ಹಿತಾನುಭವ’

ಪೊಲೀಸರು ಲಾಕ್‌ ಡೌನ್ ನಿಯಮ ಜಾರಿ ಮಾಡುವಾಗ ಎಂದೂ ಲಂಚ ಪಡೆಯುವು ದಿಲ್ಲ. ಸೋಂಕು ಬಂದವರಿಗೆ ಕಳಂಕ ಹಚ್ಚುವ ಕೆಲಸವನ್ನು ಅಧಿ ಕಾರಶಾಹಿ ಎಂದೂ ಮಾಡಿಲ್ಲ.

ನಿರುದ್ಯೋಗ  ನಿವಾರಣೆ …!

ನಿರುದ್ಯೋಗ ನಿವಾರಣೆ …!

ಭಾರತೀಯರಲ್ಲಿ ಹಾಸು ಹೊಕ್ಕಾಗಿರುವ ಮೇಲು-ಕೀಳು ಮನಸ್ಥಿತಿ ದೂರವಾಗಬೇಕು. ಪ್ರತಿ ಕೆಲಸವೂ ಮುಖ್ಯ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಯಾವುದೋ ಹಿಂಜರಿಕೆಯ ನೆಪವೊಡ್ಡಿ ಕೆಲಸದಿಂದ ವಂಚಿತರಾಗಬಾರದು.

ಅಜ್ಜಯ್ಯನ `ಶಿವರಾತ್ರಿ’ ಜಾತ್ರೆಗೆ `ಉಕ್ಕಡಗಾತ್ರಿ’ ಸಜ್ಜು

ಅಜ್ಜಯ್ಯನ `ಶಿವರಾತ್ರಿ’ ಜಾತ್ರೆಗೆ `ಉಕ್ಕಡಗಾತ್ರಿ’ ಸಜ್ಜು

ದಕ್ಷಿಣ ಭಾರತದ ಕಾಶಿ ಕ್ಷೇತ್ರವೆನಿಸಿಕೊಂಡು ಪವಾಡಗಳ ಪುಣ್ಯ ಭೂಮಿಯಾಗಿ, ಸುಕ್ಷೇತ್ರವಾಗಿರುವ ಉಕ್ಕಡಗಾತ್ರಿಯಿಂದಾಗಿ ಹರಿಹರ ತಾಲ್ಲೂಕು ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದೆ.

ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ…

ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ…

ನಿಜ ಶರಣ ನಡೆದರೆ ಪಾವನ, ನುಡಿದದ್ದೆ ಶಿವತತ್ವ, ಶರಣನ ದೇಹವೇ ದೇಗುಲ ಎನ್ನುತ್ತಾರೆ ಬಸವಣ್ಣನವರು. ಶಿವನ ಹೆಸರಲ್ಲಿ ಭರ್ಜರಿ ತಿನಿಸು ತಿನ್ನುವ ಖೂಳ ಭಟರು ನಾವು. ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ ಅಷ್ಟೇ.

`ವಿಶೇಷ’ ಚೇತನೆ ಛಲಗಾತಿ ಶ್ಯಾಮಲೆ…

`ವಿಶೇಷ’ ಚೇತನೆ ಛಲಗಾತಿ ಶ್ಯಾಮಲೆ…

ಅಂಗವೈಕಲ್ಯ ಹೊತ್ತು ಹುಟ್ಟಿದ ಶ್ಯಾಮಲಾ ಜೀವನ ಕೋಮಲವಾಗಿರದೆ, ಕಲ್ಲು ಮುಳ್ಳಿನ ಹಾದಿಯಾಗಿತ್ತು. ಅದನ್ನೆಲ್ಲಾ ನಿವಾರಿಸಿಕೊಂಡು, ತಮ್ಮದೇ ಆದ ತಮ್ಮ ಬದುಕು ಕಟ್ಟಿಕೊಂಡರು.

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ…  ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ… ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?

ನಮ್ಮ ಪೂರ್ವಜರು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಆದರೆ ತಮಗೆ ಆಹಾರ ನೀಡುತ್ತಿರುವ ಭೂಮಿ ತಾಯಿಗೆ ತಾವು ಆಹಾರ ನೀಡಬೇಕೆಂಬುದನ್ನು ಮರೆತಿರಲಿಲ್ಲ.

ಎಲ್ಲಿ ಜಾರಿತೋ..!

ಎಲ್ಲಿ ಜಾರಿತೋ..!

‘ಕೆಲವ್ರಿಗೆ ಕೆಲವೊಮ್ಮೆ ಸೆನ್ಸ್ ಲೆಸ್ಸು ಮತ್ತೆ ಕಾಮ ಪ್ಲಸ್ಸು ಆಗ್ತತಿ. ಇದನ್ನೇ ಕಾಮನ ಸೆನ್ಸು ಪ್ರಾಬ್ಲಂ ಅಂತಾರಿಪ್ಪಟ್ಟು’

ಕಲಾ ಕಾಲೇಜು ಆವರಣದಲ್ಲಿ ವಸತಿ ಗೃಹದ ಕನಸೇಕೆ ?

ಕಲಾ ಕಾಲೇಜು ಆವರಣದಲ್ಲಿ ವಸತಿ ಗೃಹದ ಕನಸೇಕೆ ?

ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ವಸತಿಗೃಹಗಳನ್ನು ಕಟ್ಟುವ ಮಹದಾಸೆ ಜಿಲ್ಲಾಧಿಕಾರಿಗಳಿಗೆ ಏಕೆ..?