ಲೇಖನಗಳು

Home ಲೇಖನಗಳು
ಲಾಕ್‌ಡೌನ್‌ನಿಂದಾಗಿ ಬರೀ ಕಳೆದುಕೊಂಡಿಲ್ಲ, ಗಳಿಸಿಯೂ ಕೊಂಡಿದ್ದೇವೆ – ಏನದು?

ಲಾಕ್‌ಡೌನ್‌ನಿಂದಾಗಿ ಬರೀ ಕಳೆದುಕೊಂಡಿಲ್ಲ, ಗಳಿಸಿಯೂ ಕೊಂಡಿದ್ದೇವೆ – ಏನದು?

ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆ ಯೊಳಗೇ ಇರಬೇಕಾದ ಅನಿವಾರ್ಯತೆಯಲ್ಲಿ ನಮ್ಮ ಆಟ, ಪಾಠ, ಕೂಟ, ನೋಟ, ಚಟ, ತಿರುಗಾಟ, ಮಾರಾಟ ಏನೆಲ್ಲಾ ಕಳೆದು ಕೊಂಡೆವು...

ಮರೆಯಾಗಿದ್ದ ಸಾಂಪ್ರದಾಯಿಕ  ಆಟಗಳ ಹೊರ ತಂದ ಕೊರೊನಾ…

ಮರೆಯಾಗಿದ್ದ ಸಾಂಪ್ರದಾಯಿಕ ಆಟಗಳ ಹೊರ ತಂದ ಕೊರೊನಾ…

ಕೊರೊನಾ ದಯೆಯಿಂದ ಅಟ್ಟ ಸೇರಿದ್ದ ಪಗಡೆ, ಕವಡೆಗಳೆಲ್ಲವು ಧೂಳು ಕೊಡವಿ ಹೊರಬರುವಂತಾಗಿದೆ. ಮನೆಯಲ್ಲಿರುವ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಆಡುವ ಆಟಗಳಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ.

ದೇವರು ಓಕೆ…ಮೂಢನಂಬಿಕೆ ಯಾಕೆ…?

ದೇವರು ಓಕೆ…ಮೂಢನಂಬಿಕೆ ಯಾಕೆ…?

ಸಾಧ್ಯವಾದರೆ ಕೊರೊನಾ ತಂದಿಟ್ಟ ಸಂಕಷ್ಟದಿಂದ ನೊಂದು ಬೇಯುತ್ತಿರುವ ಬಡ ವ್ಯಾಪಾರಿಗಳು, ಕೂಲಿ ಕಾರ್ಮಿಕರಿಗೆ ಒಪ್ಪೊತ್ತಿನ ಊಟ ನೀಡುವ ಉತ್ತಮ ಕೆಲಸದ ಮೂಲಕ ದೇವರನ್ನು ಕಾಣೋಣ.

ಖಾರ ಮಂಡಕ್ಕಿಯಿಂದ zomato ವರೆಗೆ ನಮ್ಮ ದಾವಣಗೆರೆ

ಖಾರ ಮಂಡಕ್ಕಿಯಿಂದ zomato ವರೆಗೆ ನಮ್ಮ ದಾವಣಗೆರೆ

ಮನೆ ಮಂದಿ ಕುಳಿತು ತಿಂಡಿ ಅಥವಾ ಊಟ ಮಾಡುವ ಕಾಲ ಹೋಗಿ, ಈಗ ಬೇಕಾದ್ದನ್ನು ಮನೆ ಬಾಗಿಲಿಗೇ ತರಿಸಿಕೊಂಡು ತಿನ್ನುವ ಕಾಲಕ್ಕೆ ಬದಲಾಗುತ್ತಿದೆ.

ದುಗ್ಗಮ್ಮನ `ಮಹಾಪೂಜೆಗೆ’ ಸಜ್ಜಾದ ದೇವನಗರಿ

ದುಗ್ಗಮ್ಮನ `ಮಹಾಪೂಜೆಗೆ’ ಸಜ್ಜಾದ ದೇವನಗರಿ

ನಗರದ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿಯ ವೈಭವದ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಹಬ್ಬದ ಸಿದ್ಧತೆಗಳು ಅಂತಿಮ ಘಟ್ಟ ತಲುಪಿದೆ.