ಲೇಖನಗಳು

Home ಲೇಖನಗಳು

ರಸ್ತೆಗೆ ಹಾಕುವ ಬೇಲಿಗೂ ಕೊರೊನಾ ಸೋಂಕು ನಿಯಂತ್ರಣಕ್ಕೂ ಸಂಬಂಧವೇ ಇಲ್ಲ

ದಾವಣಗೆರೆಯಂತೂ ಇದ್ದ 2 ಪ್ರಕರಣಗಳು ಗುಣ ಹೊಂದಿ ಹೊಸ ಪ್ರಕರಣಗಳು ದಾಖಲಾಗದೆ, ಹಸಿರು ವಲಯಕ್ಕೆ ಬಂದೇ ಬಿಟ್ಟಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎನ್ನುವ ಹೊತ್ತಿಗೆ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ದಾಖಲಾದವು.

ಕಾಡಜ್ಜಿಯಲ್ಲಿ ಪ್ರಾಚೀನ ಕೃಷಿ ಪರಿಕರ ಮ್ಯೂಸಿಯಂ

ಕಾಡಜ್ಜಿಯಲ್ಲಿ ಪ್ರಾಚೀನ ಕೃಷಿ ಪರಿಕರ ಮ್ಯೂಸಿಯಂ

ವಾರ್ ಮ್ಯೂಸಿಯಂ, ಕಾರ್ ಮ್ಯೂಸಿಯಂ, ವಾಸ್ತು ಶಿಲ್ಪದ ವಸ್ತು ಸಂಗ್ರಹಾಲಯಗಳ ರೀತಿ ಕೃಷಿ ಪರಿಕರಗಳ ದೊಡ್ಡ ವಸ್ತು ಸಂಗ್ರಹಾಲಯವನ್ನೂ ಮಾಡಿದಲ್ಲಿ ಯುವ ಪೀಳಿಗೆಗೆ ಅನುಕೂಲ

ಕೊರೊನಾ ಲಾಕ್‌ಡೌನ್ ದಿನಚರಿ – ಡಾ. ಹೆಚ್.ವಿ. ವಾಮದೇವಪ್ಪ

ಹಲವಾರು ವರ್ಷಗಳ ಯಾಂತ್ರಿಕ ಜೀವನದಿಂದ ವಿಭಿನ್ನವಾಗಿ ಮನೆಯಲ್ಲಿಯೇ ಇರಬೇಕಾದ ವಿಶಿಷ್ಟ ಪರಿಸ್ಥಿತಿ ಇಂದು ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹಬ್ಬುತ್ತಿರುವುದರಿಂದ ನಿರ್ಮಾಣವಾಗಿದೆ.

ಬಾಳ ಇಳಿ ಸಂಜೆಯಲಿ ಮೌನದನಿ …

ಬಾಳ ಇಳಿ ಸಂಜೆಯಲಿ ಮೌನದನಿ …

ಹಿರಿಯರ ಹಿತನುಡಿಗಳು, ಮಕ್ಕಳು-ಮೊಮ್ಮಕ್ಕಳಿಗೆ ನೀತಿಪಾಠಗಳ ಮೂಲಕ ತಿಳುವಳಿಕೆ ನೀಡುವ
ಹಿರಿಯರ ನುಡಿಗಳು ನಮ್ಮೊಳಗಿನ ಕತ್ತಲನ್ನು ನಿವಾರಿಸುತ್ತವೆ.

ಈರುಳ್ಳಿ ದರ ಹೆಚ್ಚಳಕ್ಕೆ  ಕಾರ-ಮಂಡಕ್ಕಿ ನಗರವೂ ಸುಸ್ತು

ಈರುಳ್ಳಿ ದರ ಹೆಚ್ಚಳಕ್ಕೆ ಕಾರ-ಮಂಡಕ್ಕಿ ನಗರವೂ ಸುಸ್ತು

ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಈರುಳ್ಳಿ ದರ ಏರಿಕೆಯ ಸುದ್ದಿಗಳನ್ನು ನೋಡುತ್ತಾ, ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ದರ ಏರಿಕೆಯ ಬಗೆಗಿನ ಜೋಕ್ ಗಳು, ಫೋಟೋಗಳನ್ನು ನೋಡಿ ಮುಗುಳ್ನಗುತ್ತಲೇ ಈರುಳ್ಳಿ ಬಳಕೆಗೆ ಬ್ರೇಕ್ ಹಾಕಿಕೊಳ್ಳುತ್ತಿದ್ದಾರೆ.

ಸ್ವಯಂ ಕ್ವಾರಂಟೈನ್ ಹೋಗಿ ಸಾಮಾಜಿಕ ಬಹಿಷ್ಕಾರವಾದಾಗ

ಸ್ವಯಂ ಕ್ವಾರಂಟೈನ್ ಹೋಗಿ ಸಾಮಾಜಿಕ ಬಹಿಷ್ಕಾರವಾದಾಗ

ಬೆಚ್ಚನೆಯ ಗೂಡು, ಇಚ್ಛೆ ಅರಿವ ಪತಿ, ವೆಚ್ಚಕ್ಕಿಷ್ಟು ಹೊನ್ನಿನ ಜೊತೆಗೆ ಮೆಚ್ಚುಗೆಯ ವೈದ್ಯಕೀಯ ಅಧ್ಯಯನ ನಡೆಸುತ್ತಿರುವ ಮಗ.

ವಿಟಮಿನ್  ‘ಎಂ’ ಇಲ್ಲದ ಲಾಕ್‌ಡೌನ್ ಇನ್ನೆಷ್ಟು ದಿನ…?

ವಿಟಮಿನ್ ‘ಎಂ’ ಇಲ್ಲದ ಲಾಕ್‌ಡೌನ್ ಇನ್ನೆಷ್ಟು ದಿನ…?

ಜನರ ನೇತೃತ್ವದ ಸಾಮಾಜಿಕ ಅಂತರವೇ ಮುಂದಿನ ಮಾರ್ಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಕೊರೊನಾ ವಿರುದ್ಧದ ಹೋರಾಟದಲ್ಲಿ...

ಲಾಕ್‌ಡೌನ್‌ನಿಂದಾಗಿ ಬರೀ ಕಳೆದುಕೊಂಡಿಲ್ಲ, ಗಳಿಸಿಯೂ ಕೊಂಡಿದ್ದೇವೆ – ಏನದು?

ಲಾಕ್‌ಡೌನ್‌ನಿಂದಾಗಿ ಬರೀ ಕಳೆದುಕೊಂಡಿಲ್ಲ, ಗಳಿಸಿಯೂ ಕೊಂಡಿದ್ದೇವೆ – ಏನದು?

ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆ ಯೊಳಗೇ ಇರಬೇಕಾದ ಅನಿವಾರ್ಯತೆಯಲ್ಲಿ ನಮ್ಮ ಆಟ, ಪಾಠ, ಕೂಟ, ನೋಟ, ಚಟ, ತಿರುಗಾಟ, ಮಾರಾಟ ಏನೆಲ್ಲಾ ಕಳೆದು ಕೊಂಡೆವು...

ಮರೆಯಾಗಿದ್ದ ಸಾಂಪ್ರದಾಯಿಕ  ಆಟಗಳ ಹೊರ ತಂದ ಕೊರೊನಾ…

ಮರೆಯಾಗಿದ್ದ ಸಾಂಪ್ರದಾಯಿಕ ಆಟಗಳ ಹೊರ ತಂದ ಕೊರೊನಾ…

ಕೊರೊನಾ ದಯೆಯಿಂದ ಅಟ್ಟ ಸೇರಿದ್ದ ಪಗಡೆ, ಕವಡೆಗಳೆಲ್ಲವು ಧೂಳು ಕೊಡವಿ ಹೊರಬರುವಂತಾಗಿದೆ. ಮನೆಯಲ್ಲಿರುವ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಆಡುವ ಆಟಗಳಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ.

ದೇವರು ಓಕೆ…ಮೂಢನಂಬಿಕೆ ಯಾಕೆ…?

ದೇವರು ಓಕೆ…ಮೂಢನಂಬಿಕೆ ಯಾಕೆ…?

ಸಾಧ್ಯವಾದರೆ ಕೊರೊನಾ ತಂದಿಟ್ಟ ಸಂಕಷ್ಟದಿಂದ ನೊಂದು ಬೇಯುತ್ತಿರುವ ಬಡ ವ್ಯಾಪಾರಿಗಳು, ಕೂಲಿ ಕಾರ್ಮಿಕರಿಗೆ ಒಪ್ಪೊತ್ತಿನ ಊಟ ನೀಡುವ ಉತ್ತಮ ಕೆಲಸದ ಮೂಲಕ ದೇವರನ್ನು ಕಾಣೋಣ.