ರಾಣೇಬೆನ್ನೂರು

Home ರಾಣೇಬೆನ್ನೂರು
ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯಬೇಕು

ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯಬೇಕು

ರಾಣೇಬೆನ್ನೂರು : ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವ ದಿಟ್ಟ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳು ಎಂದೆಗುಂದದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ರಾಣೇಬೆನ್ನೂರು : ಓರ್ವರಿಗೆ ಕೊರೊನಾ

ರಾಣೇಬೆನ್ನೂರು : ಓರ್ವರಿಗೆ ಕೊರೊನಾ

ರಾಣೇಬೆನ್ನೂರು ಮಾರುತಿ ನಗರದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿ ವಾಸವಾಗಿರುವ ಮನೆ ಸೇರಿದಂತೆ ಸುತ್ತಮುತ್ತಲಿನ 24 ಮನೆಗಳನ್ನು ಒಳಗೊಂಡು ಹಾಗೂ 100 ಮೀಟರ್ ಒಳಗಿನ ಪ್ರದೇಶವನ್ನು ಸೀಲ್‍ಡೌನ್‌ ಮಾಡಲಾಗಿದೆ.

ಮುರುಘಾ ಮಠದಲ್ಲಿ ಬಸವ ಯೋಗ ದಿನಾಚರಣೆ

ಮುರುಘಾ ಮಠದಲ್ಲಿ ಬಸವ ಯೋಗ ದಿನಾಚರಣೆ

ವಿಶ್ವ ಯೋಗದಿಂದ ನಾವು ಏಕೆ ದೂರ ಇರಬೇಕೆಂದು ವಿಶ್ವ ಯೋಗದಿನದ ಸಂದರ್ಭದಲ್ಲಿ ಬಸವ ಯೋಗ ಧ್ಯಾನ ದಿನ ಮಾಡಬೇಕೆಂದು ನಿರ್ಧರಿಸಿ, ನಾವುಗಳು ಬಸವ ಯೋಗ ಧ್ಯಾನ ದಿನವನ್ನಾಗಿ ಆಚರಿಸುತ್ತಿದ್ದೇವೆ.

ಅರೇಮಲ್ಲಾಪುರದ ಐತಿಹಾಸಿಕ  ಕಲ್ಲುಬಾವಿ ನವೀಕರಣ

ಅರೇಮಲ್ಲಾಪುರದ ಐತಿಹಾಸಿಕ  ಕಲ್ಲುಬಾವಿ ನವೀಕರಣ

ರಾಣೇಬೆನ್ನೂರು : ತಾಲ್ಲೂಕಿನ ಅರೇ ಮಲ್ಲಾಪುರದ ಕಲ್ಲುಬಾವಿಯನ್ನು ನವೀಕರಣ ಗೊಳಿಸುವ ಕಾಮಗಾರಿಗೆ ಡಾ. ಪ್ರಣವಾನಂದ ರಾಮ ಸ್ವಾಮೀಜಿ ನೇತೃತ್ವದಲ್ಲಿ ಶಾಸಕ ಅರುಣಕುಮಾರ್ ಪೂಜಾರ್ ಚಾಲನೆ ನೀಡಿದರು.

ರಾಣೇಬೆನ್ನೂರು ಎಪಿಎಂಸಿ ಚುನಾವಣೆ : ಬಿಜೆಪಿಯ ಒಂದು ಮತ ಕಾಂಗ್ರೆಸ್ ತೆಕ್ಕೆಗೆ

ರಾಣೇಬೆನ್ನೂರು ಎಪಿಎಂಸಿ ಚುನಾವಣೆ : ಬಿಜೆಪಿಯ ಒಂದು ಮತ ಕಾಂಗ್ರೆಸ್ ತೆಕ್ಕೆಗೆ

ರಾಣೇಬೆನ್ನೂರು : ಎಪಿಎಂಸಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಮೂಲಕ ನಡೆದು ಬಹುಮತ ಪಡೆದ ಕಾಂಗ್ರೆಸ್‌ನ ಬಸವರಾಜ ಸವಣೂರ ಅಧ್ಯಕ್ಷರಾಗಿ, ಸುರೇಶ ಬಿರಾಳ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಕ್ವಾರಂಟೈನ್ ಕೇಂದ್ರದ ಪ್ರದೇಶ ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತನೆ

ಕ್ವಾರಂಟೈನ್ ಕೇಂದ್ರದ ಪ್ರದೇಶ ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತನೆ

ರಾಣೇಬೆನ್ನೂರು : ಕ್ವಾರಂಟೈನ್ ಕಟ್ಟಡದ ಬಳಿ ಯಾರೂ ಸುಳಿಯದಂತೆ ಬ್ಯಾರಿಕೇಡ್ ಅಳವಡಿಸ ಲಾಗಿದ್ದು, ಕಾಂಪೌಂಡ್‍ಗೆ ಹೊಂದಿಕೊಂಡಿರುವ ಜಾಗೆಯಲ್ಲಿ ಮುಳ್ಳಿನ ಬೇಲಿ ಹಾಕಲಾಗಿದೆ.

ಪ್ರಧಾನಿ ಮೋದಿ ಜಗಮೆಚ್ಚಿದ ಮಗ

ಪ್ರಧಾನಿ ಮೋದಿ ಜಗಮೆಚ್ಚಿದ ಮಗ

ಕೊರೊನಾ ವೈರಸ್ ಮಹಾಮಾರಿ ಹರಡದಂತೆ ತಡೆಯುವಲ್ಲಿ ಕೈಗೊಂಡ ಕಾರ್ಯಕ್ರಮಗಳಿಂದ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನ ಎಲ್ಲರಿಂದ ಪ್ರಶಂಸೆಗೊಳ ಗಾಗಿ ಜಗಮೆಚ್ಚಿದ ಮಗ ಆಗಿದ್ದಾರೆ.