ರಾಣೇಬೆನ್ನೂರು

Home ರಾಣೇಬೆನ್ನೂರು
ಪುಣ್ಯ ಕಾರ್ಯಗಳಿಂದ ಪಾಪ ಕಳೆದುಕೊಳ್ಳಿ

ಪುಣ್ಯ ಕಾರ್ಯಗಳಿಂದ ಪಾಪ ಕಳೆದುಕೊಳ್ಳಿ

ರಾಣೇಬೆನ್ನೂರು : ಅರಿತೋ ಅಥವಾ ಅರಿಯದೇ ಮಾಡಿದ  ತಪ್ಪುಗಳಿಂದ ಆದ ಪಾಪವನ್ನು  ದಾನ, ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಮಾಡಿ ಕಳೆದುಕೊಳ್ಳಬೇಕು ಎಂದು ಕಣ್ವಕುಪ್ಪೆ ಗವಿಮಠದ  ನಾಲ್ವಡಿ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಣೇಬೆನ್ನೂರು ತಾಲ್ಲೂಕು ಪಂಚಾಯಿತಿ ಸಭೆ: ಸದಸ್ಯರ ನಿರಾಸಕ್ತಿ

ರಾಣೇಬೆನ್ನೂರು ತಾಲ್ಲೂಕು ಪಂಚಾಯಿತಿ ಸಭೆ: ಸದಸ್ಯರ ನಿರಾಸಕ್ತಿ

ರಾಣೇಬೆನ್ನೂರು : ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ 844 ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಾಶವಾಗಿದೆ. ಕಂದಾಯ ಇಲಾಖೆಯ ಜೊತೆ ಸೇರಿ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿ ವರದಿ ತಯಾರಿಸುತ್ತಿದ್ದು, ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ಕಳಿಸಲಾಗುವುದು.

ರಾಣೇಬೆನ್ನೂರಿನಲ್ಲಿ ಆರ್.ಶಂಕರ್‌ಗೆ  ಭವ್ಯ ಸ್ವಾಗತ

ರಾಣೇಬೆನ್ನೂರಿನಲ್ಲಿ ಆರ್.ಶಂಕರ್‌ಗೆ ಭವ್ಯ ಸ್ವಾಗತ

ರಾಣೇಬೆನ್ನೂರು : ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಚಿವ ಆರ್.ಶಂಕರ್ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಭವ್ಯ ಸ್ವಾಗತ ಕೋರಿದರು. 

ಬೆಳೆ ನಷ್ಟ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ

ಬೆಳೆ ನಷ್ಟ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ

ರಾಣೇಬೆನ್ನೂರು : ಅಕಾಲಿಕ ಮಳೆಯಿಂದಾಗಿ ಹೊಲದಲ್ಲಿದ್ದ ಬಿಳಿ ಜೋಳ, ಕಡಲೆ, ಗೋವಿನಜೋಳ ಮುಂ ತಾದ ಬೆಳೆಗಳು ಹಾಳಾಗಿವೆ. ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ನಷ್ಟದ ಪ್ರಮಾಣದ ವರದಿಯನ್ನು ನೀಡುವಂತೆ ತಿಳಿಸಲಾಗಿದೆ.

14 ರಂದು ಹರಿಹರದಲ್ಲಿ ಭಾವೈಕ್ಯ ಜಾತ್ರೆ

14 ರಂದು ಹರಿಹರದಲ್ಲಿ ಭಾವೈಕ್ಯ ಜಾತ್ರೆ

ರಾಣೇಬೆನ್ನೂರು : ಕೃಷಿ ಅವಲಂಬಿತ ಪಂಚಮಸಾಲಿ ಸಮಾಜದಲ್ಲಿ ಶೇ.80 ರಷ್ಟು ಜನರು ಬಡವರಿದ್ದು, ನಮ್ಮ ಸಮಾಜಕ್ಕೂ ಮೀಸಲಾತಿ ಅಗತ್ಯವಿದೆ. ಅನೇಕ ಸಮುದಾಯದವರು ಮೀಸಲಾತಿ ಕೇಳುತ್ತಿದ್ದು, ಸರ್ಕಾರ ಈ ಕುರಿತು ತೀವ್ರ ಚಿಂತನೆ ಮಾಡಬೇಕು

ಅವಶ್ಯಕತೆಗಿಂತ ಹೆಚ್ಚು ಯೂರಿಯಾ ಬಳಸಬೇಡಿ

ಅವಶ್ಯಕತೆಗಿಂತ ಹೆಚ್ಚು ಯೂರಿಯಾ ಬಳಸಬೇಡಿ

ರಾಣೇಬೆನ್ನೂರು : ಅವಶ್ಯಕತೆಗಿಂತ ಹೆಚ್ಚು ಯೂರಿಯಾ ಗೊಬ್ಬರ  ಬಳಸಿದರೆ ನಳನಳಿಸುವ ಪೈರು ಕ್ರಿಮಿಕೀಟಗಳನ್ನು ಆಕರ್ಷಿಸುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ಗೊಬ್ಬರದ ಅಭಾವ ಉಂಟಾಗುತ್ತದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಬಿ.ಎಚ್. ಗೌಡಪ್ಪಳವರ ಹೇಳಿದರು.

ರಾಣೇಬೆನ್ನೂರಿನಲ್ಲಿ ದ್ರಾವಿಡ ಶೈಲಿ ಗುಡಿ ನಿರ್ಮಾಣ

ರಾಣೇಬೆನ್ನೂರಿನಲ್ಲಿ ದ್ರಾವಿಡ ಶೈಲಿ ಗುಡಿ ನಿರ್ಮಾಣ

ರಾಣೇಬೆನ್ನೂರಿನ ಕುರುಬಗೇರಿ ರಸ್ತೆಯಲ್ಲಿನ ಹಳೇ ಬನಶಂಕರಿ ದೇವಸ್ಥಾನವನ್ನು  ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಒಂದೆರಡು ತಿಂಗಳೊಳಗೆ ಉದ್ಘಾಟನೆಗೊಳ್ಳಲಿದೆ.

ಬಲತ್ಕಾರದಿಂದ ಪಡೆಯುತ್ತಿರುವ ಭೂಮಿ : ಖಂಡನೆ

ಬಲತ್ಕಾರದಿಂದ ಪಡೆಯುತ್ತಿರುವ ಭೂಮಿ : ಖಂಡನೆ

ರಾಣೇಬೆನ್ನೂರು : ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ರೈತರ ಭೂಮಿ ಯನ್ನು ಬಲತ್ಕಾರದಿಂದ ಕಿತ್ತುಕೊಳ್ಳುತ್ತಿರುವ ನೀತಿಯನ್ನು ಖಂಡಿಸಿ ಹೋರಾಡುತ್ತಿರುವ ಬಿ.ಡಿ. ಹಿರೇಮಠ ಅವರ ಸತ್ಯಾಗ್ರಹಕ್ಕೆ ರಾಜ್ಯ ರೈತ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ರಾಣೇಬೆನ್ನೂರು ನಗರಸಭೆಯ ಪ್ರಥಮ ಸಭೆ

ರಾಣೇಬೆನ್ನೂರು ನಗರಸಭೆಯ ಪ್ರಥಮ ಸಭೆ

ರಾಣೇಬೆನ್ನೂರು : ಎರಡು ವರ್ಷಗಳ ನಂತರ ಆಡಳಿತದ ಚುಕ್ಕಾಣಿ ಹಿಡಿದು ಅಧಿಕಾರ ವಹಿಸಿಕೊಂಡ ಬಿಜೆಪಿಯ ರೂಪಾ ಚಿನ್ನಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ  ನಗರಸಭೆಯ ಪ್ರಥಮ  ಸಭೆ ಇಂದು ನಡೆದು ಸುಮಾರು 6 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪತ್ರಿಕೆಗಳಿಗೆ ಮಂಜೂರಾತಿ ಪಡೆಯಲಾಯಿತು.

ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ : ತಾ.ಪಂ. ಸದಸ್ಯರಿಂದ ಆರೋಪ

ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ : ತಾ.ಪಂ. ಸದಸ್ಯರಿಂದ ಆರೋಪ

ರಾಣೇಬೆನ್ನೂರು : ಗ್ರಾಮ ಪಂಚಾಯ್ತಿಗಳಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿದ ತಾ.ಪಂ. ಸದಸ್ಯರು, ಈ ಬಗ್ಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದರು.

ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಯಲ್ಲಪ್ಪ ರಡ್ಡಿ

ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಯಲ್ಲಪ್ಪ ರಡ್ಡಿ

ರಾಣೇಬೆನ್ನೂರು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯಲ್ಲಪ್ಪರಡ್ಡಿ ಹನುಮಂತರಡ್ಡಿ ರಡ್ಡೇರ ಆಯ್ಕೆಯಾಗಿದ್ದಾರೆ.