ರಾಣೇಬೆನ್ನೂರು

Home ರಾಣೇಬೆನ್ನೂರು
ಕುಷ್ಠ ರೋಗಿಯನ್ನು ಉಪಚರಿಸಿದ ಶ್ರೀಗಳು

ಕುಷ್ಠ ರೋಗಿಯನ್ನು ಉಪಚರಿಸಿದ ಶ್ರೀಗಳು

ರಾಣೇಬೆನ್ನೂರು : ತಾಲ್ಲೂಕಿನ ಅರೇಮಲ್ಲಾಪುರದಲ್ಲಿ ಇಂದು ಸಂಜೆ ಸುರಿದ ಆರಿದ್ರಾ ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ಅತೀವ ತೊಂದರೆಗೀಡಾದ ಕುಷ್ಠ ರೋಗಿ ಅಜ್ಜಪ್ಪ ಬಿಳಚಿ ಅವರನ್ನು ಶರಣ ಬಸ ವೇಶ್ವರ ಮಠದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ ಬೇರೆಡೆಗೆ ಕರೆದುಕೊಂಡು ಹೋಗಿ ಉಪಚರಿಸಿದರು.

ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆ

ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆ

ರಾಣೇಬೆನ್ನೂರು : ಹೆಚ್ಚುತ್ತಿರುವ ಆಧುನೀಕತೆ ಮತ್ತು ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆಯಾಗುತ್ತಿರು ವುದು  ಬಹಳಷ್ಟು ವಿಷಾದನೀಯ ಸಂಗತಿಯಾಗಿದೆ.

ರಾಣೇಬೆನ್ನೂರು ನಗರಸಭೆಯಿಂದ ನಿಯಮಬಾಹಿರ ಕೆಲಸ : ಕ್ರಮಕ್ಕೆ ಒತ್ತಾಯ

ರಾಣೇಬೆನ್ನೂರು ನಗರಸಭೆಯಿಂದ ನಿಯಮಬಾಹಿರ ಕೆಲಸ : ಕ್ರಮಕ್ಕೆ ಒತ್ತಾಯ

ರಾಣೇಬೆನ್ನೂರು : ಸರ್ಕಾರದ ನಿಯಮಗಳನ್ನು ಕಡೆಗಣಿಸಿ, ನಿಯಮ ಬಾಹಿರವಾಗಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿ ರುವ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನಗರಸಭೆ ಸದಸ್ಯ ನಿಂಗಪ್ಪ ಕೋಡಿಹಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಜೃಂಭಣೆಯ ಶ್ರೀ ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ

ವಿಜೃಂಭಣೆಯ ಶ್ರೀ ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ

ರಾಣೇಬೆನ್ನೂರು : ನಗರದ ಸಿದ್ದೇಶ್ವರ ನಗರ, 3ನೇ ಕ್ರಾಸ್‌ನಲ್ಲಿರುವ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಪದ್ಮಸಾಲಿ ಸಮಾಜದ ಕುಲತಿಲಕ ಶ್ರೀ ಗುರು ಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವ, ಪಾಲಕಿ ಉತ್ಸವವು ನಿನ್ನೆ ವಿಜೃಂಭಣೆಯಿಂದ ಜರುಗಿತು.

ಅವಮಾನ ಸಹಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಫುಲೆ

ಅವಮಾನ ಸಹಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಫುಲೆ

ರಾಣೇಬೆನ್ನೂರು : ಮಾನಸಿಕ ಹಾಗೂ ದೈಹಿಕವಾಗಿ  ಹಿಂಸೆ, ಅವಮಾನ, ದೌರ್ಜನ್ಯ ಎಲ್ಲವನ್ನು ಸಹಿಸಿಕೊಂಡು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಯಶಸ್ಸು ಗಳಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಅಭಿಪ್ರಾಯಪಟ್ಟರು.

ರಾಮಕೃಷ್ಣಾಶ್ರಮದಿಂದ ಸ್ವಚ್ಛತಾ ಅಭಿಯಾನ

ರಾಮಕೃಷ್ಣಾಶ್ರಮದಿಂದ ಸ್ವಚ್ಛತಾ ಅಭಿಯಾನ

ರಾಣೇಬೆನ್ನೂರು : ಇಲ್ಲಿನ ರಾಮಕೃಷ್ಣಾಶ್ರಮದ ಪ್ರಕಾಶಾನಂದ ಮಹಾರಾಜರು ಸಮಾಜದ ಅಭಿವೃದ್ಧಿಯ ಚಿಂತನೆಯಲ್ಲಿ ತೊಡಗಿಕೊಂಡಿದ್ದು, ಸ್ವಚ್ಛತೆಯ ಮೂಲಕ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಸ್ವಚ್ಛ ಸುಂದರ ರಾಣೇಬೆನ್ನೂರು ಅಭಿಯಾನ ಆರಂಭಿಸಿದ್ದಾರೆ.

ಬಯಲುಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿ

ಬಯಲುಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿ

ಮಳೆ ಪ್ರಮಾಣ ಕಡಿಮೆಯಾಗುವ 14 ಜಿಲ್ಲೆಗಳ 57 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಬಯಲು ಸೀಮೆ ಎಂದು ಸರ್ಕಾರ ಗುರುತಿಸಿ ಅಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸದುದ್ದೇಶವನ್ನು ಹೊಂದಲಾಗಿದ್ದು, ಚಿತ್ರದುರ್ಗವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ತನ್ಮೂಲಕ ಅಭಿವೃದ್ಧಿ  ಪಡಿಸಲು ಮುಂದಾಗಿದೆ

ರಾಣೇಬೆನ್ನೂರು ನಗರ ದೇವತೆಯರ ಜಾತ್ರೆಗೆ ಚಾಲನೆ

ರಾಣೇಬೆನ್ನೂರು ನಗರ ದೇವತೆಯರ ಜಾತ್ರೆಗೆ ಚಾಲನೆ

ರಾಣೇಬೆನ್ನೂರು : ನಗರ ದೇವತೆಯರ ಜಾತ್ರಾ ಸ್ಥಳ ತುಂಗಾಜಲ ಹಾಗೂ ಗಂಗಾಜಲಕ್ಕೆ ತೆರಳಲು   ಶನೇಶ್ಚರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರ ನೇತೃತ್ವದಲ್ಲಿ ಶಾಸಕ ಅರುಣಕುಮಾರ ಪೂಜಾರ ಜಯಘೋಷದೊಂದಿಗೆ ಚಾಲನೆ ನೀಡಿದರು.

ಪುಣ್ಯ ಕಾರ್ಯಗಳಿಂದ ಪಾಪ ಕಳೆದುಕೊಳ್ಳಿ

ಪುಣ್ಯ ಕಾರ್ಯಗಳಿಂದ ಪಾಪ ಕಳೆದುಕೊಳ್ಳಿ

ರಾಣೇಬೆನ್ನೂರು : ಅರಿತೋ ಅಥವಾ ಅರಿಯದೇ ಮಾಡಿದ  ತಪ್ಪುಗಳಿಂದ ಆದ ಪಾಪವನ್ನು  ದಾನ, ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಮಾಡಿ ಕಳೆದುಕೊಳ್ಳಬೇಕು ಎಂದು ಕಣ್ವಕುಪ್ಪೆ ಗವಿಮಠದ  ನಾಲ್ವಡಿ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಣೇಬೆನ್ನೂರು ತಾಲ್ಲೂಕು ಪಂಚಾಯಿತಿ ಸಭೆ: ಸದಸ್ಯರ ನಿರಾಸಕ್ತಿ

ರಾಣೇಬೆನ್ನೂರು ತಾಲ್ಲೂಕು ಪಂಚಾಯಿತಿ ಸಭೆ: ಸದಸ್ಯರ ನಿರಾಸಕ್ತಿ

ರಾಣೇಬೆನ್ನೂರು : ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ 844 ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಾಶವಾಗಿದೆ. ಕಂದಾಯ ಇಲಾಖೆಯ ಜೊತೆ ಸೇರಿ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿ ವರದಿ ತಯಾರಿಸುತ್ತಿದ್ದು, ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ಕಳಿಸಲಾಗುವುದು.