ಜಗಳೂರು

Home ಜಗಳೂರು
ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಆಗ್ರಹ

ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಆಗ್ರಹ

ಬಿತ್ತನೆ ಬೀಜಗಳನ್ನು  ವಿಎಸ್‌ಎಸ್‍ಎನ್ ಗಳಿಗೆ ನೀಡದೆ ಕೃಷಿ ಇಲಾಖೆಯವರೇ ನೇರವಾಗಿ ರೈತರಿಗೆ ಮಾರಾಟ ಮಾಡಬೇಕೆಂದು  ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.  

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು

ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ  ನೀರು  ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ  ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.

ಪಶು ಆಸ್ಪತ್ರೆಯಲ್ಲಿ ಔಷಧ ವಿತರಣೆ

ಪಶು ಆಸ್ಪತ್ರೆಯಲ್ಲಿ ಔಷಧ ವಿತರಣೆ

ಜಾನುವಾರುಗಳಿಗೆ ಜಂತು ನಾಶಕ ಮತ್ತು ಲವಣ ಮಿಶ್ರಿತ  ಔಷಧಿಯನ್ನು ಜಗಳೂರಿನ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕ ಡಾ.ಕೆ.ಬಿ ಲಿಂಗರಾಜ್ ವಿತರಣೆ ಮಾಡಿದರು.