ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಕೊರೊನಾ : ಜನರಿಗೆ ಆತ್ಮಸ್ಥೈರ್ಯ ತುಂಬಿದ ಮೇಯರ್ ಅಜಯ್ ಕುಮಾರ್

ಕೊರೊನಾ : ಜನರಿಗೆ ಆತ್ಮಸ್ಥೈರ್ಯ ತುಂಬಿದ ಮೇಯರ್ ಅಜಯ್ ಕುಮಾರ್

ದಕ್ಷಿಣ ವಿಧಾನಸಭಾ ಕ್ಷೇತ್ರದ ಶಿವ ನಗರದಲ್ಲಿ ಒಬ್ಬ ವ್ಯಕ್ತಿ ಕೊರೊನಾ ವೈರಸ್ ಸೋಂಕಿಗೊಳಗಾದ ಕಾರಣ ಕಂಟೈನ್‌ ಮೆಂಟ್ ಜೋನ್ ಅನ್ನು ಸೀಲ್‌ಡೌನ್ ಮಾಡಲಾಗಿದೆ.

ಬಸಾಪುರದಲ್ಲಿ ಸಂಕಷ್ಟಕ್ಕೊಳಗಾದ 1500  ಜನರಿಗೆ ಆಹಾರದ ಕಿಟ್ ವಿತರಿಸಿದ ಎಸ್ಸೆಸ್ಸೆಂ

ಬಸಾಪುರದಲ್ಲಿ ಸಂಕಷ್ಟಕ್ಕೊಳಗಾದ 1500 ಜನರಿಗೆ ಆಹಾರದ ಕಿಟ್ ವಿತರಿಸಿದ ಎಸ್ಸೆಸ್ಸೆಂ

21ನೇ ವಾರ್ಡ್ ವ್ಯಾಪ್ತಿಯಲ್ಲಿ ರುವ ಬಸಾಪುರದಲ್ಲಿ ಸಂಕಷ್ಟಕ್ಕೊಳಗಾದ ಸುಮಾರು 1500 ಜನರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

ಕೊರೊನಾ : ಬೀದಿ ನಾಯಿಗಳಿಗೆ ಊಟ

ರೆಡ್‍ಕ್ರಾಸ್, ವಾರ್ತಾ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಡಿ ನೋಂದಾಯಿತರಾದ ಕೋವಿಡ್ ಸ್ವಯಂ ಸೇವಕರು ಬೀದಿ ನಾಯಿಗಳಿಗೆ ಊಟ ಹಾಕುತ್ತಿರುವುದು.