ಓದುಗರ ಪತ್ರ

Home ಓದುಗರ ಪತ್ರ

ರೈತರ ಮಕ್ಕಳಿಗೆ ಶಿಷ್ಯ ವೇತನ ವಿದ್ಯಾರ್ಥಿಗಳ ನಡುವೆ ತಾರತಮ್ಯ

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ಕೊಡಲು ಮತ್ತು ಪ್ರೋತ್ಸಾಹಿಸಲು ಶಿಷ್ಯವೇತನದ ಹೊಸ  ಯೋಜನೆಯನ್ನು ಜಾರಿಗೆ ತಂದಿದ್ದಾರೆ ಸ್ವಾಗತಾರ್ಹ.

ಸಿಜಿ ಆಸ್ಪತ್ರೆಯಲ್ಲಿ ಇಲ್ಲದ ಎಂಆರ್ಐ ಸ್ಕ್ಯಾನ್ : ಬಡ ರೋಗಿಗಳು ಪರದಾಟ

ಜಿಲ್ಲಾ ಉಸ್ತುವಾರಿ ಸಚಿವರುಗಳೇ ಹಾಗೂ ಸಂಸದರೇ, ರಾಜ್ಯದ ಮಧ್ಯ ಕರ್ನಾಟಕದ ಜಿಲ್ಲೆ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ನಾಗರಿಕರಿಗೆ ತಾವುಗಳು ಸರ್ಕಾರದ ಸೌಲಭ್ಯಗಳನ್ನು ತರುವಲ್ಲಿ ಎಷ್ಟರ ಮಟ್ಟಿಗೆ ಹಿಂದೆ ಇದ್ದೀರಾ ಎಂಬುದಕ್ಕೆ ಮತ್ತೊಂದು ಉದಾಹರಣೆಯೆಂದರೆ ಎಂಆರ್ಐ ಸ್ಕ್ಯಾನ್ ಸೆಂಟರ್.

ಮಹಾನಗರ ಪಾಲಿಕೆ ತಕ್ಷಣ ಗಿಡಗಳನ್ನು ಹಾಕಲು ಕಾರ್ಯಪ್ರವೃತ್ತವಾಗಲಿ

ಮಳೆಗಾಲದ ಜೂನ್- ಜುಲೈ ತಿಂಗಳಲ್ಲಿ ಗಿಡಗಳನ್ನು ಹಾಕಿದರೆ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಆದರೆ ಫಾರೆಸ್ಟ್ ಆಫೀಸ್‍ನಲ್ಲಿ ಸಾಕಷ್ಟು ಸಸಿಗಳಿದ್ದರೂ ಖಾಸಗಿಯಾಗಿ ಹಾಕುವಂತಹ ಸಾರ್ವಜನಿಕರಿಗೆ, ಸಂಸ್ಥೆಗಳಿಗೆ, ಟ್ರಸ್ಟ್‍ಗಳಿಗೆ ಕೊಡಲು ಒಪ್ಪುತ್ತಿಲ್ಲ. 

ಈ ಬಾರಿ ಸಂಪುಟ ವಿಸ್ತರಣೆಯಲ್ಲಿಯೂ ಜಿಲ್ಲೆಗೆ ಸಚಿವ ಸ್ಥಾನ ಮರೀಚಿಕೆಯೇ ?

ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟ ವಿಸ್ತರಣೆಯ ಕಸರತ್ತನ್ನು ನಡೆಸುತ್ತಿದ್ದು, ಈಗಿನ ವಾತಾವರಣ ನೋಡಿದರೆ ಈ ಬಾರಿಯೂ ಸಚಿವ ಸ್ಥಾನ ನಮ್ಮ ಜಿಲ್ಲೆಗೆ ಮರೀಚಿಕೆಯೇ ಎಂಬ ಅನುಮಾನ ಬಾರದೇ ಇರದು...

ಸಿಡಿ ರಾಜಕಾರಣ, ರಾಜಕೀಯ ಮೌಲ್ಯಗಳ ಅಧಃಪತನ…

ರಾಜಕಾರಣ ಮತ್ತು ರಾಜಕಾರಣಿಗಳು ಎಂದರೆ ಅಸಹ್ಯ ಪಡುವಂತಹ ಪರಿಸ್ಥಿತಿ ಈಗಿನ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಅನ್ನಿಸದೇ ಇರದು...

ನಿಮ್ಮ ಪರವಾಗಿಯೂ ಮಠಾಧೀಶರು ಇರದಿದ್ದರೆ, ನೀವು ಶಾಸಕರೇ ಆಗುತ್ತಿರಲಿಲ್ಲ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ ಅವರು ಮಠಾಧೀಶರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗಳನ್ನು ವಿರೋಧಿಸುತ್ತಿರುವುದನ್ನು ನೋಡಿದರೆ ಹಾಸ್ಯಾಸ್ಪದವೆನಿಸುತ್ತದೆ.

ಕಂದಾಯ ಕಟ್ಟಲು ನಾಗರಿಕರ ಪರದಾಟ

ದಾವಣಗೆರೆ ಮಹಾನಗರ ಪಾಲಿಕೆಯು ಮನೆ ಹಾಗೂ ನೀರಿನ ಕಂದಾಯ ಕಟ್ಟಲು ಶೇ.5 ತೆರಿಗೆ ವಿನಾಯಿತಿ ಅಂತ ಹೇಳಿ ದಿನಾಂಕ ನಿಗದಿ ಮಾಡಿತ್ತು. ಆದರೆ, ಜನರಿಂದ ಅಷ್ಟು ಸಮಯದ ಒಳಗೆ ಕಂದಾಯ ಕಟ್ಟಿಸಿಕೊಳ್ಳಲು ಸಾಧ್ಯವಾ ಎಂಬುದನ್ನು ಚಿಂತಿಸಲಿಲ್ಲ.

ಕಟ್ಟಡ ಉದ್ಘಾಟಿಸಿ ವೇದಿಕೆಗೆ ಆಗಮಿಸದ  ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು

ಕಟ್ಟಡ ಉದ್ಘಾಟಿಸಿ ವೇದಿಕೆಗೆ ಆಗಮಿಸದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು

ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಹೊಂಡದ ಸರ್ಕಲ್‍ನಲ್ಲಿ ನಗರ ದೇವತೆ ದುರ್ಗಾಂಬಿಕಾ ಸಮುದಾಯ ಭವನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.

ದಾವಣಗೆರೆ ಜಿಲ್ಲೆಯ ಕನಸಿನ ವೈದ್ಯಕೀಯ ಕಾಲೇಜು…

ಇತ್ತೀಚೆಗೆ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಬಹಳ ಸುದ್ದಿಯಲ್ಲಿದೆ. ಎನ್‌ಎಂಸಿ (ಎಂಸಿಟಿ) ನಮ್ಮ ದೇಶದ ವೈದ್ಯಕೀಯ ಕಾಲೇಜು ಸ್ಥಾಪನೆಗಳ ಬಗ್ಗೆ ಕೆಲವು ಮಾನದಂಡ ರೂಪಿಸಿದೆ.

ಯೂರಿಯಾ ರಸಗೊಬ್ಬರ ಕಾರ್ಖಾನೆ ಸಂಸದರ ಸುಳ್ಳುಗಳ ಸರಮಾಲೆ

ನಾಲ್ಕು ಬಾರಿ ದಾವಣಗೆರೆ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ ಅವರು ಜಿಲ್ಲೆಗೆ ಕೇಂದ್ರದಿಂದ ಯಾವುದೇ ಹೊಸ ಕಾರ್ಖಾನೆಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿ ಮಾಡದೇ ಕೇವಲ ಆಶ್ವಾಸನೆಗಳಲ್ಲೇ ತಮ್ಮ ಅಧಿಕಾರವಧಿಯನ್ನು ಸವೆಸುತ್ತಿದ್ದಾರೆ.

ವಿನೋಬನಗರದಲ್ಲಿ ಎಲ್ಲೆಂದರಲ್ಲಿ ಕಸ, ಹಂದಿಗಳ ಹಾವಳಿ

ವಿನೋಬನಗರದಲ್ಲಿ ಎಲ್ಲೆಂದರಲ್ಲಿ ಕಸ, ಹಂದಿಗಳ ಹಾವಳಿ

ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿಗಷ್ಟೇ ಆಗಿದೆ ? ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿನೋಬನಗರದ 1ನೇ ಮೇನ್, 11ನೇ ಕ್ರಾಸ್‌ನಲ್ಲಿ ನಾಗರಿಕರು ಎಲ್ಲೆಂದರಲ್ಲಿ ಕಸದ ರಾಶಿಯನ್ನು ತಂದು ರಸ್ತೆ ಹಾಗೂ ಚರಂಡಿಯಲ್ಲಿ ಹಾಕುತ್ತಾರೆ.

ಮೀಟರ್ ಬೋರ್ಡ್‍ಗೆ ಸೂಕ್ತ ಸ್ಥಳ ಕಲ್ಪಿಸಿ

ಎಸ್. ಎಸ್. ಲೇ ಔಟ್ `ಬಿ' ಬ್ಲಾಕ್ ನ ಬಾಲಾಜಿ ನಗರದ  ನೂತನ ಡಬಲ್ ರೋಡ್ ಪಕ್ಕದಲ್ಲಿ ಮೀಟರ್ ಬೋರ್ಡ್ ಇದಾಗಿದೆ. ಇದನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯತೆ ಇದೆ.