ಓದುಗರ ಪತ್ರ

Home ಓದುಗರ ಪತ್ರ

ಓಲ್ಡ್ ಪಿ.ಬಿ. ರೋಡ್‌ – ಎ ಜರ್ನಿ ಟುವರ್ಡ್ಸ್‌ ಡೆತ್‌

ಸ್ನೇಹಿತರೇ, ಒಂದು ವೇಳೆ ನೀವು ಹಳೇ ಪಿ.ಬಿ. ರಸ್ತೆ, ದೇವರಾಜ್‌ ಅರಸ್‌ ಬಡಾವಣೆಯಿಂದ ದೊಡ್ಡಬಾತಿ ಕಡೆಗೆ ವಾಹನ ಪ್ರಯಾಣ ಮಾಡಬಯಸಿದ್ದಲ್ಲಿ ತಮ್ಮ ಮನೆಯವರಿಗೋ ಅಥವಾ ತಮ್ಮ ಮೊಬೈಲ್‌ನ ವಾಟ್ಸಾಪ್‌ ಗ್ರೂಪ್‌ನಲ್ಲಿ ಒಂದು ಸಂದೇಶ ಕೊಟ್ಟರೆ ಉತ್ತಮ. 

ಧೂಳು ಮುಕ್ತ, ಸಮೃದ್ಧ ನಗರವನ್ನಾಗಿಸೋಣ

ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ  ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ಕುಂಡಲಗಳಿಂದ ಕಿರಿಕಿರಿ…

ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ  ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ಒಂದೇ ವರ್ಷ ಎರಡು ಕೋರ್ಸ್‌ಗೆ ಅವಕಾಶ !

ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ನಂತರ  ಐಟಐ , ಪಿಯುಸಿ, ಡಿಪ್ಲೋಮಾ ಹೀಗೆ ಅವರ ಇಚ್ಚೆ, ಅವಕಾಶಗಳಿಗನುಗುಣವಾಗಿ ಯಾವುದಾದರೂ ಒಂದು ಕೋರ್ಸಿಗೆ ಮಾತ್ರ ಪ್ರವೇಶ ಪಡೆಯಬಹುದು. ಆದರೆ ಎಸ್ಸೆಸ್ಸೆಲ್ಸಿಯ ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರವನ್ನು ವಿದ್ಯಾರ್ಥಿ ಸಂಸ್ಥೆಗೆ ಒಪ್ಪಿಸಿ ದಾಖಲಾಗಬೇಕಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಆಧಾರ್‌ನಂತಹ ಮೂಲ ದಾಖಲೆ ಕೇಳುವುದು ಸರಿಯಲ್ಲ

ಸರ್ಕಾರದ ಯಾವುದೇ ಸೇವೆ ಮತ್ತು ಸೌಲಭ್ಯವನ್ನು ಪಡೆದುಕೊಳ್ಳಲು ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ ಸರಿ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳು ಕೂಡ ಹೊರತಾಗಿಲ್ಲ. 

ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ವೇಗ ನೀಡಿ

ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ವೇಗ ನೀಡಿ

ದಿನದಿಂದ ದಿನಕ್ಕೆ ಮಹಾನಗರ ಪಾಲಿಕೆಯ ಮುಂದಿನ ಪಿ.ಬಿ. ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಹಳೆ ಕೋರ್ಟು ರಸ್ತೆಯಿಂದ ಬರುವ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿಂದ ವಿಪರೀತವಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ಮಾತ್ರವಲ್ಲ ದ್ವಿಚಕ್ರ ವಾಹನ ಸವಾರರಿಗೂ ಸಂಚರಿಸುವುದು ಕಠಿಣವಾಗಿದೆ.

ಲಾಠಿ ಪ್ರಯೋಗವೊಂದೇ ಪರಿಹಾರವಲ್ಲ

ಮೊನ್ನೆಯ ಶನಿವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯಮಂತ್ರಿಯನ್ನು ನೋಡಲು ಬಂದ ಬಾಲಕನ ತಲೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಟೋಪಿಯಿಂದ (ಟೋಪಿಯಲ್ಲಿರುವ ಲೋಹ) ಹೊಡೆದಿದ್ದು ಬಾಲಕನ ತಲೆಗೆ ಗಾಯವಾಗಿ ರಕ್ತ ಸುರಿದಿದೆ.  

ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆ

ದಾವಣಗೆರೆ ಸಮೀಪದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಉದ್ಯಾನವನಗಳಿವೆ. ಆದರೂ ಸ್ವಚ್ಛತೆ ಇರುವುದಿಲ್ಲ. ಕಸ ವಿಲೇವಾರಿ ವಿಳಂಬವಾಗುತ್ತಿದ್ದು, ಮಕ್ಕಳು ಮತ್ತು ನಾಗರಿಕರು ಆತಂಕದಲ್ಲಿದ್ದಾರೆ.

ಜೆ.ಹೆಚ್. ಪಟೇಲ್‌ ಬಡಾವಣೆಗೆ ಸಿಟಿ ಬಸ್‌ ಸೌಲಭ್ಯ ಒದಗಿಸಿ

ದಾವಣಗೆರೆ ಜೆ.ಹೆಚ್‌. ಪಟೇಲ್ ಬಡಾವಣೆಯು ಸಾಕಷ್ಟು ಅಭಿವೃದ್ಧಿಯಾಗಿದ್ದು, ಇನ್ನೂ ಅನೇಕ ಮನೆಗಳು ನಿರ್ಮಾಣ ಹಂತದಲ್ಲಿವೆ, ಜನಸಂದಣಿಯಿಂದ ಕೂಡಿದೆ. ಆದರೆ, ಬಡಾವಣೆ ವಾಸಿಗಳು ಓಡಾಡಲು ಸಿಟಿ ಬಸ್‌ ಸೌಲಭ್ಯವಿಲ್ಲದೇ ಜನರಿಗೆ ಅನಾನುಕೂಲವಾಗಿದೆ.

ನಿಮ್ಮಿಂದ ಕಾಂಗ್ರೆಸ್ ಪಕ್ಷಕ್ಕೆ ಮೋಸವಾಗಿದೆಯೋ… ಪಕ್ಷದಿಂದ ನಿಮಗೆ ಮೋಸವಾಗಿದೆಯೋ ಆತ್ಮಾವಲೋಕನ ಮಾಡಿಕೊಳ್ಳಿ

ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನವಾಗಿ ದೇವರಮನೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಆದರೆ, ಅವರು ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರುವ ಕಾರಣ ಎಲ್ಲರಿಗೂ ತಿಳಿದಿದೆ.