Category: ಸುದ್ದಿಗಳು

Home ಸುದ್ದಿಗಳು
ಡಿಸಿ ಮಾರ್ಗಸೂಚಿ ಪಾಲಿಸಿ ವ್ಯಾಪಾರ ನಡೆಸಲು ಛೇಂಬರ್ ಮನವಿ
Post

ಡಿಸಿ ಮಾರ್ಗಸೂಚಿ ಪಾಲಿಸಿ ವ್ಯಾಪಾರ ನಡೆಸಲು ಛೇಂಬರ್ ಮನವಿ

ಸರ್ಕಾರದ ಮಾರ್ಗಸೂಚಿಗಳನ್ವಯ ಕೆಂಪು ವಲಯದಲ್ಲಿ ಆರ್ಥಿಕತೆಗೆ ನೀಡಲಾಗಿರುವ ವಿನಾಯಿತಿಯನ್ನು ನಗರಕ್ಕೂ ಅನ್ವಯಿಸುವಂತೆ ವ್ಯಾಪಾರ, ವಹಿವಾಟುಗಳಿಗೆ ಜಿಲ್ಲಾಧಿಕಾರಿಗಳು ಅವಕಾಶ ನೀಡುವುದರ ಮೂಲಕ ವರ್ತಕರಿಗೆ ಸ್ಪಂದಿಸಿದ್ದಾರೆ ಎಂದು ಛೇಂಬರ್ ಆಫ್ ಕಾಮರ್ಸ್ ತಿಳಿಸಿದೆ

ಕೊರೊನಾ ವಾರಿಯರ್ಸ್‌ಗೆ ಹೂಮಳೆ
Post

ಕೊರೊನಾ ವಾರಿಯರ್ಸ್‌ಗೆ ಹೂಮಳೆ

ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಜಿಲ್ಲಾ ವೈದ್ಯರು, ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ವತಿಯಿಂದ

ಸೀಲ್‌ ಡೌನ್‌ ಪ್ರದೇಶಗಳಲ್ಲಿ `ಡ್ರೋಣ್ ಕಣ್ಣು’
Post

ಸೀಲ್‌ ಡೌನ್‌ ಪ್ರದೇಶಗಳಲ್ಲಿ `ಡ್ರೋಣ್ ಕಣ್ಣು’

ದಾವಣಗೆರೆ, ಮೇ 6-   ಕೊರೊನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 5 ಕಂಟೈನ್‍ಮೆಂಟ್ ಝೋನ್‍ಗಳನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಅಲ್ಲಿನ ಜನರ ಸ್ಥಿತಿಗತಿ ಪರಿಶೀಲಿಸಲು ಜಿಲ್ಲಾಡಳಿತದಿಂದ ಡ್ರೋನ್‍ಗಳ ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡದೊಂದಿಗೆ ಸೀಲ್‍ಡೌನ್ ಪ್ರದೇಶವಾದ ಜಾಲಿನಗರದಲ್ಲಿ ಡ್ರೋನ್ ಪರಿವೀಕ್ಷಣೆ ಮತ್ತು ಸರ್ವೇಕ್ಷಣಾ ತಂಡದ ತಪಾಸಣೆ ಕಾರ್ಯ ಪರಿಶೀಲಿಸಲು ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಹಾಗೂ...

ಬಸವರಾಜು ಶಿವಗಂಗಾ ಅವರಿಂದ  ಚನ್ನಗಿರಿ ತಾಲ್ಲೂಕಿನಲ್ಲಿ ಕಿಟ್‌ಗಳ ವಿತರಣೆ
Post

ಬಸವರಾಜು ಶಿವಗಂಗಾ ಅವರಿಂದ ಚನ್ನಗಿರಿ ತಾಲ್ಲೂಕಿನಲ್ಲಿ ಕಿಟ್‌ಗಳ ವಿತರಣೆ

ಚನ್ನಗಿರಿ : ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ದಿಂದ ಬಡವರಿಗೆ ಆಹಾರ ಧಾನ್ಯದ ಕಿಟ್ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ನಗರದಲ್ಲಿ ದೊರೆಯದ ಮದ್ಯ: ಹಳ್ಳಿಗಳತ್ತ ಪಾನಪ್ರಿಯರ ಓಟ
Post

ನಗರದಲ್ಲಿ ದೊರೆಯದ ಮದ್ಯ: ಹಳ್ಳಿಗಳತ್ತ ಪಾನಪ್ರಿಯರ ಓಟ

ದಾವಣಗೆರೆ, ಮೇ. 4- ನಗರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಸುತ್ತ ಮುತ್ತಲಿನ ಹಳ್ಳಿಗಳು, ತಾಲ್ಲೂಕುಗಳಿಗೆ ದಾಂಗುಡಿ ಇಟ್ಟು ಮದ್ಯ ಖರೀದಿಸಿ ಬಂದಿದ್ದಾರೆ

ದಾವಣಗೆರೆ ಕೊರೊನಾ ಸಾವಿನಿಂದ ಹರಿಹರದಲ್ಲಿ ಭಯ
Post

ದಾವಣಗೆರೆ ಕೊರೊನಾ ಸಾವಿನಿಂದ ಹರಿಹರದಲ್ಲಿ ಭಯ

ಪಕ್ಕದ ದಾವಣಗೆರೆ ನಗರದಲ್ಲಿ ನಿನ್ನೆ ರಾತ್ರಿ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದು, ಹರಿಹರದ ಜನತೆ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.