Category: Davanagere

ಮಳೆ: ಕೊಯ್ಲಿಗೆ ಬಂದಿದ್ದ ಭತ್ತಕ್ಕೆ ಹಾನಿ
Post

ಮಳೆ: ಕೊಯ್ಲಿಗೆ ಬಂದಿದ್ದ ಭತ್ತಕ್ಕೆ ಹಾನಿ

ಸೋಮವಾರ ಮುಂಜಾನೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಕೆಲವೆಡೆ ಅವಾಂತರ ಸೃಷ್ಟಿಸಿದೆ. ಒಟ್ಟಾರೆ ಸರಾಸರಿ 30 ಮಿ.ಮೀ. ಮಳೆಯಾಗಿದ್ದು, 52.26 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ.

ಜನರಿಗೆ ಈಗ ಬೇಕಾಗಿರುವುದು ಪ್ಯಾಕೇಜ್ ಅಲ್ಲ, ಎರಡೊತ್ತಿನ ಊಟ
Post

ಜನರಿಗೆ ಈಗ ಬೇಕಾಗಿರುವುದು ಪ್ಯಾಕೇಜ್ ಅಲ್ಲ, ಎರಡೊತ್ತಿನ ಊಟ

ಈಗ ಜನರಿಗೆ ಬೇಕಾಗಿರುವುದು ಎರಡೊತ್ತಿನ ಗಂಜಿಯೇ ಹೊರತು, ಪ್ಯಾಕೇಜ್‌ ಅಲ್ಲ ಎಂದು ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಸೈಯದ್ ಸೈಫುಲ್ಲಾ ಹೇಳಿದರು.

ಹಮಾಲಿ ಕಾರ್ಮಿಕರಿಗೆ ಕಿಟ್‌ ವಿತರಣೆ
Post

ಹಮಾಲಿ ಕಾರ್ಮಿಕರಿಗೆ ಕಿಟ್‌ ವಿತರಣೆ

ಹಮಾಲಿ ಕಾರ್ಮಿಕರಿಗೆೆ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಂಘದ ವತಿಯಿಂದ ಪಡಿತರ ಕಿಟ್‌ಗಳನ್ನು ವಿತರಿಸಲಾಯಿತು.

ಶಿರಮಗೊಂಡನಹಳ್ಳಿ : ರೇಷನ್ ಕಾರ್ಡ್ ಇಲ್ಲದವರಿಗೆ ಫುಡ್ ಕಿಟ್
Post

ಶಿರಮಗೊಂಡನಹಳ್ಳಿ : ರೇಷನ್ ಕಾರ್ಡ್ ಇಲ್ಲದವರಿಗೆ ಫುಡ್ ಕಿಟ್

ರೇಷನ್ ಕಾರ್ಡ್ ಇಲ್ಲದ  ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಗ್ರಾಮ ಪಂಚಾಯ್ತಿ ಮುಖಾಂತರ ರೇಷನ್ ಸಾಮಗ್ರಿ ಕಿಟ್‍ಗಳನ್ನು ವಿತರಿಸಲಾಯಿತು.

ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗೆ ಮೇಯರ್ ಕಾನ್ಫರೆನ್ಸ್
Post

ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗೆ ಮೇಯರ್ ಕಾನ್ಫರೆನ್ಸ್

ಹಲವು ಜಿಲ್ಲೆಗಳಲ್ಲಿ ಬಿಜೆಪಿ ಆಡಳಿತದ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಅವರೊಂದಿಗೆ ಇಂದು ವೀಡಿಯೋ ಸಂವಾದ ನಡೆಸಿದರು. 

ಸಾರ್ವಜನಿಕ ತೆರಿಗೆ ಹಣದಲ್ಲಿ ಕಿಟ್ ವಿತರಣೆ : ಸಮಂಜಸವೇ?
Post

ಸಾರ್ವಜನಿಕ ತೆರಿಗೆ ಹಣದಲ್ಲಿ ಕಿಟ್ ವಿತರಣೆ : ಸಮಂಜಸವೇ?

ಸಾರ್ವಜನಿಕರಿಂದ ಸಂಗ್ರಹಿಸಿದ ಸ್ವಯಂ ಆಸ್ತಿ ತೆರಿಗೆ ಮತ್ತು ನೀರಿನ ಕಂದಾಯದ ಹಣದಲ್ಲಿ ಕಿಟ್ ಗಳನ್ನು ವಿತರಿಸುತ್ತಿರುವುದು ಅಷ್ಟೊಂದು ಸಮಂಜಸವಲ್ಲ