Category: Davanagere

ದರ್ಜಿ ಸಮುದಾಯಕ್ಕೆ ಕೋವಿಡ್  ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ
Post

ದರ್ಜಿ ಸಮುದಾಯಕ್ಕೆ ಕೋವಿಡ್ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ

ನಾಮದೇವ ಸಿಂಪಿ (ದರ್ಜಿ) ಸಮುದಾಯಕ್ಕೆ ಪರಿಹಾರ ನೀಡುವಂತೆ ನಗರದ ದೊಡ್ಡಪೇಟೆಯ ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ.

ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಲಿ
Post

ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಲಿ

ಈ ವೇಳೆ ಮಾತನಾಡಿದ ರವಿಕುಮಾರ್ ಬಲ್ಲೂರು, ಸರ್ಕಾರದ ಖರೀದಿ ಕೇಂದ್ರದಲ್ಲಿ ಭತ್ತಕ್ಕೆ 1740 ರಿಂದ 1820 ರೂ. ದರವಿದೆ. ಆದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕುಸಿದಿದೆ.

ನಿರಾಶ್ರಿತರಿಗೆ ಆಹಾರ ಕಿಟ್ ವಿತರಣೆ
Post

ನಿರಾಶ್ರಿತರಿಗೆ ಆಹಾರ ಕಿಟ್ ವಿತರಣೆ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕೆಟಿಜೆ ನಗರದ ಬಡ ನಿವಾಸಿಗಳಿಗೆ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಆಹಾರದ ಕಿಟ್‌ಗಳನ್ನು ವಿತರಿಸಿದರು.

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ : ಕಠಿಣ ಕ್ರಮಕ್ಕೆ ಒತ್ತಾಯ
Post

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ : ಕಠಿಣ ಕ್ರಮಕ್ಕೆ ಒತ್ತಾಯ

ಮಹಿಳೆಯರಿಗೆ ಹಿಂದೂಗಳ ಅಂಗಡಿಗಳಿಗೆ ಹೋಗಬಾರದು ಎಂದು ತಾಕೀತು ಮಾಡಿದ್ದು, ಇದರಿಂದ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ಉಂಟಾಗಲಿದೆ.

ಕೊರೊನಾ ಜೊತೆ ಬಾಳಬೇಕಾದ ಅನಿವಾರ್ಯತೆ, ಎಚ್ಚರ ವಹಿಸಿರಿ
Post

ಕೊರೊನಾ ಜೊತೆ ಬಾಳಬೇಕಾದ ಅನಿವಾರ್ಯತೆ, ಎಚ್ಚರ ವಹಿಸಿರಿ

ಕೊರೊನಾ ಮುಕ್ತ ಪ್ರದೇಶ ನಿರ್ಮಾಣಕ್ಕೆ ಸ್ವಚ್ಛತೆಗೆ ಆದ್ಯತೆಯಿರಲಿ. ಸಾಮಾಜಿಕ ಅಂತರದ ಅವಶ್ಯಕತೆ ಅರಿಯಿರಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ವಾರಿಯರ್ಸ್‌ಗೆ ಚ್ಯವನ್‌ ಪ್ರಾಶ್‌ ಕೊಡುಗೆ
Post

ವಾರಿಯರ್ಸ್‌ಗೆ ಚ್ಯವನ್‌ ಪ್ರಾಶ್‌ ಕೊಡುಗೆ

ಕೋವಿಡ್‌ ವಾರಿಯರ್ಸ್‌ಗೆ ಆಯುರ್ವೇದಿಕ್‌ ರೋಗ ನಿರೋಧಕ ಲೇಹ (ಚ್ಯವನ್‌ ಪ್ರಾಶ್) ವನ್ನು ಅಶ್ವಿನಿ ಮೆಡಿಕಲ್‌ ಕಾಲೇಜ್‌ ಮತ್ತು ಪಿ.ಜಿ. ಸೆಂಟರ್‌ ವತಿಯಿಂದ ನೀಡಲಾಯಿತು.