ಕೊರೊನಾ ವಿರುದ್ಧ ಗೆಲ್ಲಲು ಹೋಗಿ ಆರ್ಥಿಕತೆ ಸತ್ತರೆ ಸೋಂಕಿಗಿಂತಲೂ ಘೋರ ದುರಂತ
Category: ಸಮಗ್ರ
ಮಧ್ಯ ಕರ್ನಾಟಕದ ಅನ್ನದಾಸೋಹ ಮಠವೆಂಬ ಪ್ರಸಿದ್ದಿಗೆ ಪಾತ್ರವಾಗಿರುವ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ
ಪ್ರತಿನಿತ್ಯ ಶ್ರೀಗಳಲ್ಲಿ ಸಂಕಷ್ಟಗಳ ಪರಿಹಾರ ಕಂಡುಕೊಳ್ಳಲು ಬರುವ ಭಕ್ತರಿಗೆ ಮೊದಲು ದಾಸೋಹ ಪ್ರಸಾಧದ ಪ್ರಾಗಂಣಕ್ಕೆ ಸ್ವಾಗತಿಸುವುದು ಇಲ್ಲಿನ ವಿಶೇಷ.
ಮಂದಿರಕ್ಕೆ ಬಂದ ರಾಮ, ಮನೆ-ಮನಗಳಿಗೆ ಬರಲಿ…
ಬೆಳೆಯುವ ಇಚ್ಛೆ ಪ್ರಬಲವಾಗಿದ್ದರೆ, ಶಿಲೆಯು ನೆಲವಾಗುತ್ತದೆ...ಈ ನೆಲದ ಇಚ್ಛೆ ಎಷ್ಟು ಪ್ರಬಲ ವಾಗಿತ್ತೆಂದರೆ, ಎಲ್ಲಾ ವಿವಾದಗಳನ್ನು ದಾಟಿ ಶಿಲೆಯೇ ದೇವರಾಗಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಡುವಂತಾಗಿದೆ.
ಅಯೋಧ್ಯೆಯಲ್ಲಿ ತಲೆ ಎತ್ತಲಿದೆ 161 ಅಡಿ ಎತ್ತರದ ಭವ್ಯ ರಾಮಮಂದಿರ
ಕೋಟಿ, ಕೋಟಿ ಹಿಂದೂಗಳ ಶ್ರದ್ಧಾ ಕೇಂದ್ರವಾದ ಪವಿತ್ರ ರಾಮ ಜನ್ಮ ಭೂಮಿಯಲ್ಲಿ ನಿರ್ಮಿಸಿದ್ದ ಕಟ್ಟಡವನ್ನು ತೆಗೆದು ಹಾಕಲು ನೂರಾರು ವರ್ಷಗಳಿಂದ ಲಕ್ಷಾಂತರ ಹಿಂದೂಗಳು ಅನೇಕ ಬಾರಿ ಹೋರಾಟ ಮಾಡಿದ್ದು...
ಮಳೆಗೂ ಮಣ್ಣಿಗೂ ನಂಟಿದೆ… ಮನಸೇಕೋ ಮಣ್ಣಿಗೆ ಅಂಟಿದೆ…
ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಟ್ಟರೆ ಯಾವ ಸಾವಿರಾರು ರೂಪಾಯಿಯ ರಿಮೋಟ್ ಕಾರು ಪ್ಲಾಸ್ಟಿಕ್ ಸಾಮಾನುಗಳ ಹಂಗಿಲ್ಲದ ಸ್ವರ್ಗ ಅವಕ್ಕೆ...!
ರಂಭಾಪುರಿ ಶ್ರೀಗಳಿಂದ ಶ್ರಾವಣಮಾಸದ ಇಷ್ಟಲಿಂಗ ಪೂಜೆ
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರ ಮಾಸವಾಗಿದ್ದು ಪ್ರಸನ್ನ ಚಿತ್ತದ ಭಕ್ತಿಯ ಸಂಗಮವಾಗಿದೆ.
ವಿಶ್ವ ಸ್ತನ್ಯಪಾನ ಸಪ್ತಾಹ 2020 : ಎದೆ ಹಾಲು ಪರಿಸರ ಪ್ರೇಮಿ
ಭೂತಾಯಿಯ ರಕ್ಷಣೆ ತಾಯಿಯ ಎದೆ ಹಾಲಿನಿಂದ... ಎಂತಹ ಅದ್ಭುತವಾದ ಮಾತು.
ತ್ಯಾಗ…
ನನ್ನ ಕರುಳಿನ ಕುಡಿ ನೀನು... ಅಮ್ಮನ ತೊಳಲಾಟವ ಅರಿಯೇ ನೀ ಕಂದ...
ಕನ್ನಡ ಚಿತ್ರರಂಗದ ದಂತ ಕಥೆ, ಹಾಸ್ಯ ರತ್ನ ನರಸಿಂಹರಾಜು
ಕನ್ನಡ ಚಿತ್ರಗಳಿಗೆ ಹಾಸ್ಯದ ಬುನಾದಿ ಹಾಕಿದ ಅಶ್ವಿನಿ ದೇವತೆಗಳಲ್ಲೊಬ್ಬರಾದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು
ಜನಪದ ಸಿರಿಯಲ್ಲಿ ಶ್ರಾವಣ ಮಾಸ
ಹೆಣ್ಣು ಹಡೆಯಲು ಬ್ಯಾಡ, ಹೆರವರಿಗೆ ಕೊಡಬ್ಯಾಡ| ಹೆಣ್ಣು ಹೋದಾಗ ಅಳಬ್ಯಾಡ| ಹಡೆದವ್ವ ಸಿಟ್ಟಾಗಿ ಶಿವನ ಬೈಬ್ಯಾಡ...