Category: ವರ್ಗೀಕೃತ

Home ವರ್ಗೀಕೃತ
Post

ಬಿಲ್ಡಿಂಗ್ ಪೇಂಟಿಂಗ್

ಹೊಸ ಮತ್ತು ಹಳೆ ಮನೆಗಳಿಗೆ, ಆಫೀಸ್‌, ಕಮರ್ಷಿಯಲ್‌ ಬಿಲ್ಡಿಂಗ್‌, ಫ್ಯಾಕ್ಟರಿ, ಗೋಡೌನ್‌ಗಳಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಪೇಂಟಿಂಗ್‌ ಮಾಡಿಕೊಡಲಾಗುವುದು ಸಂಪರ್ಕಿಸಿ.

Post

ವಧು ಬೇಕಾಗಿದೆ

ವಯಸ್ಸು: 34, ಎತ್ತರ: 5.7 ಶಿಕ್ಷಣ : ಬಿ.ಎ. ಬಿ.ಇ.ಡಿ., ಸರ್ಕಾರಿ ಕೆಲಸದಲ್ಲಿರುವ ಯಾವುದೇ ಜಾತಿಯ ಸುಂದರವಾದ ಹಿಂದೂ ಯಾದವ (ಗೊಲ್ಲ) ವರನಿಗೆ ವಧು ಬೇಕು. ಸರಳ ಮತ್ತು ಶೀಘ್ರ ವಿವಾಹಕ್ಕೆ ಆಸಕ್ತಿ ಇದ್ದವರು ಮಾತ್ರ ಸಂಪರ್ಕಿಸಿ : 99456 82243

Post

ನಿವೇಶನ ಮಾರಾಟಕ್ಕಿದೆ

ಎಸ್.ಎಸ್. ಲೇ ಔಟ್‌, `ಬಿ' ಬ್ಲಾಕ್, 4ನೇ ಮುಖ್ಯರಸ್ತೆ, 3ನೇ ಕ್ರಾಸ್, ಇಂಡೋರ್‌ ಸ್ಟೇಡಿಯಂ ಹತ್ತಿರ, ಖಾಲಿ ನಿವೇಶನ ಮಾರಾಟಕ್ಕಿದೆ. ಸಂಪರ್ಕಿಸಿ : 99720 13143 / 97417 03334

Post

ಸೈಟ್, ಮನೆ ಮಾರಾಟಕ್ಕೆ, ಖರೀದಿಗೆ

ರಂಗನಾಥ ಬಡಾವಣೆ ಮನೆ, ದೇವರಾಜ ಅರಸ್, ರಶ್ಮಿ ಸ್ಕೂಲ್ 3 ಸಿದ್ದವೀರಪ್ಪ ಆಂಜನೇಯ ಬಡಾವಣೆ ಸೈಟ್ & ಮನೆ, ಎಂಸಿಸಿ `ಎ' ಬ್ಲಾಕ್ ಸೈಟ್ & ಮನೆ, ಡಾಲರ್ಸ್ ಕಾಲೋನಿ ಸಂಪರ್ಕಿಸಿ : 76768 57676

Post

ಸೈಟುಗಳು/ಮನೆಗಳು ಮಾರಾಟಕ್ಕಿವೆ

ಶಿವ ಪಾರ್ವತಿ ಬಡಾವಣೆ , ಕುವೆಂಪು ಬಡಾವಣೆ , ಸಿದ್ದವೀರಪ್ಪ ಬಡಾವಣೆ , ವಿನೋಬನಗರ, ರಿಂಗ್ ರೋಡ್ ಹತ್ತಿರ ಕೊಡುವುದಕ್ಕು, ತೆಗೆದುಕೊಳ್ಳುವುದಕ್ಕು ಸಂಪರ್ಕಿಸಿ : 95911 60520 / 99457 02495