ಲಸಿಕೆ ವಿಷಯದಲ್ಲಿ ಪ್ರತಿ ರಾಜ್ಯದ್ದೂ ಒಂದೊಂದು ನೀತಿ. ಪರಿಸ್ಥಿತಿ ನಿಭಾಯಿಸಲಾಗದೇ ಖಾಸಗಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಧಾರೆ ಎರೆಯುವ ಘಟನೆಗಳೂ ನಡೆಯುತ್ತಿವೆ.
Category: ಲೇಖನಗಳು
ಗಿಡಮರಗಳ ಹಾಗೆ ಪರೋಪಕಾರಿಯಾಗು ಮಾನವ…
ಸಾವಿರಾರು ವರ್ಷ ಬದುಕುವ ಆಸೆ ಬಿಟ್ಟುಬಿಡು. ಇರುವಷ್ಟು ದಿನ ಈ ಗಿಡಮರಗಳ ಹಾಗೆ ಪರೋಪಕಾರಿಯಾಗಿ ಜೀವನ ಮಾಡು"
ಬದಲಾಗದ ಮನುಷ್ಯನ ವರ್ತನೆಗಳನ್ನೇ ಬದಲಿಸಿದ ಕೊರೊನಾ…
ತಂತ್ರಜ್ಞಾನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರೂ ಮಾನವ ಸಮುದಾಯವನ್ನು ಸಾಂಕ್ರಾಮಿಕ ರೋಗಗಳಿಂದ ದೂರವಿಡಲು ಸಾಧ್ಯವಾಗುತ್ತಿಲ್ಲ.
ತಮ್ಮದಲ್ಲದ ತಪ್ಪಿನಿಂದಾಗಿ ನಮ್ಮ ಜನ ಬಲಿ…!
ಕಳೆದ ವರ್ಷ ವಿದೇಶದಿಂದ ಬಂದವರಿಂದ, ಅವರಿಂದ-ಇವರಿಂದ ಕೊರೊನಾ ಬಂತು...,ಇಲ್ಲದೆ ಹೋಗಿದ್ದರೆ ಭಾರತಕ್ಕೆ ಕೊರೊನಾ ಬರುತ್ತಿರಲಿಲ್ಲ ಎಂದೆಲ್ಲಾ ಹೇಳಿದೆವು. ಉದ್ದೇಶ ಪೂರ್ವಕವಾಗಿ ಪ್ರಭುತ್ವದ ನಿರ್ಲಕ್ಷ್ಯವನ್ನು ಮರೆಮಾಚಿದೆವು.
ಲಾಕ್ಡೌನ್ನಲ್ಲೂ ಕೈ ಹಿಡಿದ `ಉದ್ಯೋಗ ಖಾತ್ರಿ ಯೋಜನೆ’
ಕೃಷಿ ಇಲಾಖೆಯಿಂದ ರೈತರ ಹೊಲದಲ್ಲಿ ಅಂತರ್ಜಲ ಅಭಿವೃದ್ಧಿ ಕಾಮಗಾರಿ
ಇಂದು ವಿಶ್ವ ಅಸ್ತಮಾ ದಿನ…
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ.
ಮಾವು ಬೆಳೆ ಬಂಜೆತನಕ್ಕೆ ಜಾರುತ್ತಿದೆ…
ಕೋವಿಡ್ ಕಾರಣದಿಂದ ಬೆಳೆಗಾರ ಮತ್ತು ಮಾರಾಟಗಾರ ಇಬ್ಬರೂ ಸಹ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಗೊಂದಲಕ್ಕೀಡಾಗಿರುವ ಮದುವೆ ಸಮಾರಂಭಗಳು
ಕೊರೊನಾ ಎರಡನೇ ಅಲೆಯ ಕುರಿತು ಅತಿಯಾದ ಭಯ ಸಾರ್ವಜನಿಕರಲ್ಲಿ ಹುಟ್ಟುತ್ತಿದೆ. ಕೊರೊನಾ ಬಂದು ಸಾಯುವವರಿಗಿಂತ ಕೊರೊನಾದಿಂದ ಭಯಪಟ್ಟು ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
ವೃದ್ಧಾಶ್ರಮಗಳಿಗೆ ಕೊರೊನಾ ಪೆಟ್ಟು…
ಕೊರೊನಾ ಮಹಾಮಾರಿಯಿಂದ ಹಿರಿಯ ನಾಗರಿಕರನ್ನು ರಕ್ಷಿಸುವುದು ಸವಾಲಿನ ಕೆಲಸ.
ಖಾಸಗೀಕರಣ, ಜಾಗತೀಕರಣ ಉದಾರೀಕರಣದ ಕರಿನೆರಳಲ್ಲಿ ಕಾರ್ಮಿಕ ವರ್ಗ
1886 ರ ಮೇ ಒಂದರಂದು ಅಮೇರಿಕಾದ ಚಿಕಾಗೋದ ಇಲಿನಾಯ್ಸ್ ಪ್ರದೇಶದಲ್ಲಿ ಎಡಪಂಥೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ನಡೆಸಿದ ಅಭೂತಪೂರ್ವ ಹೋರಾಟವು ನೆನಪಿಗೆ ಬರುತ್ತದೆ.