Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
Post

ಹೋಟೆಲ್, ರೆಸಾರ್ಟ್‌ಗಳಿಗೆ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿ

ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನೋರಂಜನಾ ಪಾರ್ಕ್ ಗಳಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. 50 ರಷ್ಟು ರಿಯಾಯಿತಿ ಹಾಗೂ 3 ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್/ ಫಿಕ್ಸೆಡ್ ಡೆಪಾಸಿಟ್ ಮನ್ನಾ ಸೌಲಭ್ಯವನ್ನು ಸರ್ಕಾರದಿಂದ ಘೋಷಿಸಲಾಗಿದ್ದು, ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿದೆ.

ವಿನೋಬನಗರದಲ್ಲಿ ಸಂಭ್ರಮದ ಸಂಕ್ರಾಂತಿ
Post

ವಿನೋಬನಗರದಲ್ಲಿ ಸಂಭ್ರಮದ ಸಂಕ್ರಾಂತಿ

`ಕಹಿಯಿಂದ ಸಿಹಿ ಬಾಂಧವ್ಯದೆೆಡೆಗೆ ; ಅಜ್ಞಾನದಿಂದ ಸುಜ್ಞಾನದೆಡೆಗೆ ; ಸೋಲಿನಿಂದ ಗೆಲುವಿನ ಪಥದೆಡೆಗೆ ಸಾಗಲಿ' ಎಂಬ ಸಂದೇಶವನ್ನು ಸಾರುವ ಮಕರ ಸಂಕ್ರಾಂತಿಯನ್ನು ಕೊರೊನಾದ ಕರಿ ನೆರಳಿನ ನಡುವೆಯೂ ದಾವಣಗೆರೆಯಲ್ಲಿ ಕೆಲವು ಕಡೆ ಸಂಭ್ರಮದಿಂದ ಆಚರಿಸಲಾಯಿತು. 

ಸಾಹಿತಿಯನ್ನಾಗಿಸಿದ ಲಾಕ್‌ಡೌನ್ : ಹೆಚ್.ಎನ್. ಶಿವಕುಮಾರ್ ಚೊಚ್ಚಲ ಕೃತಿ ಬಿಡುಗಡೆ
Post

ಸಾಹಿತಿಯನ್ನಾಗಿಸಿದ ಲಾಕ್‌ಡೌನ್ : ಹೆಚ್.ಎನ್. ಶಿವಕುಮಾರ್ ಚೊಚ್ಚಲ ಕೃತಿ ಬಿಡುಗಡೆ

ಇಂಜಿನಿಯರಿಂಗ್ ಪದವೀಧರರಾಗಿರುವ ಹೆಚ್.ಎನ್. ಶಿವಕುಮಾರ್ ಅವರು ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದು, ಪ್ರವೃತ್ತಿಯನ್ನಾಗಿಸಿಕೊಂಡು ರಚಿಸಿದ ಕವನಗಳ ಸಂಗ್ರಹ `ಮುಂಗಾರು' ಕವನ ಸಂಕಲನ ಸಾಹಿತ್ಯ ಲೋಕಕ್ಕೆ ಸಮರ್ಪಿತಗೊಂಡಿದೆ.

ವಾಲ್ಮೀಕಿ ಜಾತ್ರೆ ಮುಂದೂಡಿಕೆಗೆ ರಾಜನಹಳ್ಳಿ ಶ್ರೀಗೆ ಡಿಸಿ ಮನವಿ
Post

ವಾಲ್ಮೀಕಿ ಜಾತ್ರೆ ಮುಂದೂಡಿಕೆಗೆ ರಾಜನಹಳ್ಳಿ ಶ್ರೀಗೆ ಡಿಸಿ ಮನವಿ

ಮಲೇಬೆನ್ನೂರು : ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂ ತೇಶ್ ಬೀಳಗಿ ಅವರು ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 4ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಮುಂದೂಡುವಂತೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದರು.

ಶಿವಮೊಗ್ಗ-ರಾಣೇಬೆನ್ನೂರು ಅವೈಜ್ಞಾನಿಕ  ರೈಲ್ವೇ ಮಾರ್ಗ ಬದಲಿಸಲು ಮನವಿ
Post

ಶಿವಮೊಗ್ಗ-ರಾಣೇಬೆನ್ನೂರು ಅವೈಜ್ಞಾನಿಕ ರೈಲ್ವೇ ಮಾರ್ಗ ಬದಲಿಸಲು ಮನವಿ

ಶಿವಮೊಗ್ಗ- ರಾಣೇಬೆನ್ನೂರು ರೈಲ್ವೆ ಯೋಜನೆಯಲ್ಲಿ ಶಿಕಾರಿಪುರ- ಮಾಸೂರು- ರಾಣೇಬೆನ್ನೂರು ರೈಲ್ವೆ ಮಾರ್ಗವು ಅವಾಸ್ತವಿಕ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ
ಹೆಚ್.ಟಿ. ಬಳಿಗಾರ್ ದೂರಿದರು.      

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದ್ದ ರವೀಂದ್ರ
Post

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದ್ದ ರವೀಂದ್ರ

ಹರಪನಹಳ್ಳಿ : ತಮ್ಮ ಸಹೋದರ, ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಕೇವಲ ರಾಜಕಾರಣಿ ಆಗಿರಲಿಲ್ಲ. ಕಲೆ, ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದ್ದರು ಎಂದು ಕೆಪಿಸಿಸಿ ಮಹಿಳಾ ಘಟ ಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಇಟ್ಟಿಗೆ ಭಟ್ಟಿಯಲ್ಲಿ ಮಕ್ಕಳ ದುಡಿಮೆ
Post

ಇಟ್ಟಿಗೆ ಭಟ್ಟಿಯಲ್ಲಿ ಮಕ್ಕಳ ದುಡಿಮೆ

ಹರಿಹರ : ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೌರಾಯುಕ್ತರಾದ ಶ್ರೀಮತಿ ಲಕ್ಷ್ಮಿ ಅವರು ಎಚ್ಚರಿಸಿದ್ದಾರೆ. 

ದುಶ್ಚಟ ಬಿಟ್ಟು ಸನ್ಮಾರ್ಗದತ್ತ ಮುನ್ನಡೆದರೆ ಜೀವನ ಪಾವನ
Post

ದುಶ್ಚಟ ಬಿಟ್ಟು ಸನ್ಮಾರ್ಗದತ್ತ ಮುನ್ನಡೆದರೆ ಜೀವನ ಪಾವನ

ರಾಣೇಬೆನ್ನೂರು : ಈ ಮನುಜನು ಸಹ ತನ್ನ ಅಹಂಕಾರ, ಮದ, ಮತ್ಸರ, ಕ್ರೋಧಗಳ ಜೊತೆಗೆ ಅನೇಕ ದುಶ್ಚಟಗಳನ್ನು ಬಿಟ್ಟು ಸನ್ಮಾರ್ಗದ ಪಥದತ್ತ ಮುನ್ನಡೆದರೆ ಆತನ ಜೀವನ ಬದುಕಿನುದ್ದಕ್ಕೂ ಪಾವನವಾಗುತ್ತದೆ ಎಂದು ಕಾಶಿ ಪೀಠದ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

Post

ಕೋವಿಡ್ : `ಸದ್ಧರ್ಮ ನ್ಯಾಯಪೀಠ’ದ ಕಲಾಪ ಮತ್ತೆ ಮುಂದೂಡಿಕೆ

ಸಿರಿಗೆರೆ : ಇದೇ ದಿನಾಂಕ 3ರಿಂದ ಪುನರಾರಂಭಗೊಂಡಿದ್ದ `ಸದ್ಧರ್ಮ ನ್ಯಾಯಪೀಠ'ದ ಕಾರ್ಯಕಲಾಪಗಳನ್ನು ಕೋವಿಡ್ ಕಾರಣದಿಂದ ಮತ್ತೆ ಮುಂದೂಡಲಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Post

ಮಲೇಬೆನ್ನೂರು ಬೀರಲಿಂಗೇಶ್ವರ ಕಾಲೇಜಿನ 11 ವಿದ್ಯಾರ್ಥಿನಿಯರಿಗೆ ಸೋಂಕು ದೃಢ

ಮಲೇಬೆನ್ನೂರು : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟ ಬೆನ್ನಿಂದೆಯೇ ಬೀರಲಿಂಗೇಶ್ವರ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನ 11 ವಿದ್ಯಾರ್ಥಿನಿಯರಿಗೂ ಕೋವಿಡ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ.