Category: ನಿಧನ

Home ನಿಧನ
Post

ಕೆ. ವೀರಪ್ಪ ಬಲ್ಲೂರು

ದಾವಣಗೆರೆ ಮಹಾಲಕ್ಷ್ಮಿ ಲೇಔಟ್‌, ಶಿವಗಂಗಾ ಕಲ್ಯಾಣ ಮಂಟಪದ ಹಿಂಭಾಗ (ಕುಂದುವಾಡ ರಸ್ತೆ) ವಾಸಿ ಕೆ. ವೀರಪ್ಪ ಬಲ್ಲೂರು (71) ಇವರು ದಿನಾಂಕ 13.09.2021 ರ ಸೋಮವಾರ ರಾತ್ರಿ 9.30 ಕ್ಕೆ ನಿಧನರಾದರು.

Post

ಆಸ್ಕರ್ ಫರ್ನಾಂಡೀಸ್‌

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿ ದ್ದಾರೆ.

Post

ಸುರ್ವೆ ಶರಣಪ್ಪ

ದಾವಣಗೆರೆ ಶಿವಾಜಿನಗರ ತ್ಯಾಪೇರ ಗಲ್ಲಿ ವಾಸಿ ಸುರ್ವೆ ಶರಣಪ್ಪ (80) ಅವರು ದಿನಾಂಕ 12.9.2021ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರು.

Post

ಮೂಲಿಮನಿ ಚಂದ್ರಶೇಖರಪ್ಪ

ಹರಿಹರ ತಾಲ್ಲೂಕು ಕುಣಿಬೆಳಕೆರೆ ವಾಸಿ ದಿ|| ಮೂಲಿಮನಿ ಶಿವರುದ್ರಪ್ಪನವರ ಪುತ್ರ ಶ್ರೀ ಮೂಲಿಮನಿ ಚಂದ್ರಶೇಖರಪ್ಪ ಅವರು ದಿನಾಂಕ 11.9.2021ರ ಶನಿವಾರ ಸಂಜೆ 5 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಹಲುವಾಗಲು ಸರೋಜಮ್ಮ

ದಾವಣಗೆರೆ ಕಾಳಿಕಾದೇವಿ ರಸ್ತೆ, ಹಗೇದಿಬ್ಬ ಸರ್ಕಲ್ ಹತ್ತಿರದ ವಾಸಿ ದಿ|| ಹಲುವಾಗಲು ತಿಪ್ಪಣ್ಣನವರ ಧರ್ಮಪತ್ನಿ ಹಲುವಾಗಲು ಶ್ರೀಮತಿ ಸರೋಜಮ್ಮ (75) ಅವರು ದಿನಾಂಕ 10.9.2021ರ ಶುಕ್ರವಾರ ಸಂಜೆ 6.30 ಕ್ಕೆ ನಿಧನರಾದರು.

Post

ಶ್ರೀಮತಿ ಹೆಚ್‌.ವಿ ಉಮಾದೇವಿ

ಹರಪನಹಳ್ಳಿ ತಾಲ್ಲೂಕು ರಾಗಿಮಸಲವಾಡ ಗ್ರಾಮದ ವಾಸಿ ದಿ|| ಕೊಂಡಜ್ಜಿ ಹೆಚ್.ಪಿ. ವೀರಪ್ಪನವರ ಧರ್ಮಪತ್ನಿ ಹಾಗೂ ದಿ|| ಹೆಚ್‌ ಸಣ್ಣಮುನಿಯಪ್ಪನವರ ಪುತ್ರಿ ಶ್ರೀಮತಿ ಹೆಚ್‍.ಪಿ. ಉಮಾದೇವಿ (70) ಇವರು ದಿನಾಂಕ 11.09.2021ರ ಶನಿವಾರ ಮಧ್ಯಾಹ್ನ 2.15ಕ್ಕೆ ನಿಧನರಾದರು.

Post

ಶಿವಪ್ಪ ತುಂಬರಗುದ್ದಿ ನಾಗೂರು

ದಾವಣಗೆರೆ ಕೊಂಡಜ್ಜಿ ರಸ್ತೆ ಅಯ್ಯಂಗಾರ ಬೇಕರಿ ಎದುರು ಡೋರ್‍ ನಂ.110 ರ ವಾಸಿ ಅಕ್ಕಿ ವರ್ತಕರಾದ ಶಿವಪ್ಪ ತುಂಬರಗುದ್ದಿ ನಾಗೂರು ಇವರು ದಿನಾಂಕ 8.09.2021ರ ಬುಧವಾರ ಮಧ್ಯಾಹ್ನ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

Post

ಕೆ.ವೈ. ಬಸವರಾಜಯ್ಯ

ದಾವಣಗೆರೆ ಪಿ.ಜೆ.ಬಡಾವಣೆ, ಪೆವಿಲಿಯನ್‍ ರಸ್ತೆ, ವಾಸಿ ಮಲ್ಲಿಕಾರ್ಜುನ ಮೋಟಾರ್ಸ್‍ ಡಿಪೋ ಮ್ಯಾನೇಜರ್ ಆಗಿದ್ದ ಕೆ.ವೈ. ಬಸವರಾಜಯ್ಯ (65) ಇವರು ದಿನಾಂಕ: 7.09.2021 ಮಂಗಳವಾರ ರಾತ್ರಿ 11.45ಕ್ಕೆ ನಿಧನರಾದರು.

Post

ಸಿ.ಹೆಚ್. ಶಂಕರಮ್ಮ

ದಾವಣಗೆರೆ ಸರಸ್ವತಿ ನಗರ ತುಳಸಿ ಆಯುರ್ವೇದಿಕ್ ಹತ್ತಿರದ ವಾಸಿ ದಿ. ಪಂಚಾಕ್ಷರಯ್ಯನವರ ಧರ್ಮಪತ್ನಿ ಬಸವಾಪಟ್ಟಣದ ಸಿ.ಹೆಚ್‌. ಶಂಕ್ರಮ್ಮ (78) ಇವರು ದಿನಾಂಕ 7.09.2021ರ ಮಂಗಳವಾರ 3 ಗಂಟೆಗೆ ನಿಧನರಾದರು.

Post

ಎಂ.ಪ್ರಕಾಶ್‌

ದಾವಣಗೆರೆ ಎಲ್‌.ಐ.ಸಿ ಕಾಲೋನಿ ವಾಸಿ ಎಂ.ಪ್ರಕಾಶ್ (52)  ಅವರು ದಿನಾಂಕ 06.9.2021 ರ ಸೋಮವಾರ ರಾತ್ರಿ 11.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.