Category: ನಿಧನ

Home ನಿಧನ
Post

ಶ್ರೀಮತಿ ಹಸೀನಾಬಿ

ದಾವಣಗೆರೆ ಚಾಮರಾಜಪೇಟೆ ವಾಸಿ ಸಲ್ಮಾ ಸ್ಟೀಲ್ ಫ್ಯಾಬ್ರಿಕೇಷನ್ ಮಾಲೀಕರಾದ  ದಿ|| ಮೇಡ್ಲೇರಿ ಮುನೀರ್ ಅಹ್ಮಮದ್ ಸಾಬ್ ಅವರ ಧರ್ಮಪತ್ನಿ ಶ್ರೀಮತಿ ಹಸೀನಾಬೀ (68) ಅವರು ದಿನಾಂಕ 15.07.2020 ರಂದು ಸಾಯಂಕಾಲ 5 ಗಂಟೆಗೆ ದೈವಾಧೀನರಾದರು

Post

ಮುರುಗೇಶ್ ಎ. ಧನ್ನೂರ

ದಾವಣಗೆರೆ ಗಣೇಶ ಬಡಾವಣೆ ನಿವಾಸಿ, ಶ್ರೀ ರಾಮನಗರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮುರುಗೇಶ್ ಎ. ಧನ್ನೂರ (58) ಅವರು ದಿನಾಂಕ 15.7.2020ರ ಬುಧವಾರ ನಿಧನರಾದರು.

Post

ವೆಂಕಟೇಶ್ ಪಿಸಾಳೆ

ದಾವಣಗೆರೆ ದೇವರಾಜ ಅರಸು ಬಡಾವಣೆ `ಎ' ಬ್ಲಾಕ್, ಪಿಸಾಳೆ ಗಿರಿಯಪ್ಪ ಲೇಔಟ್ ವಾಸಿ ವೆಂಕಟೇಶ್ ಪಿಸಾಳೆ (53) ಅವರು ದಿನಾಂಕ 15.7.2020ರ ಬುಧವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು.

Post

ಚಂದ್ರನಹಳ್ಳಿ ಶ್ರೀಮತಿ ಕೊಂಡೇರ ಲಕ್ಕಮ್ಮ

ದಾವಣಗೆರೆ ತಾಲ್ಲೂಕು  ಚಂದ್ರನಹಳ್ಳಿ ಗ್ರಾಮದ ದಿ|| ಕೊಂಡೇರ ತಿಮ್ಮಪ್ಪನವರ ಧರ್ಮಪತ್ನಿ 2014-15ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಶ್ರೀಮತಿ ಕೊಂಡೇರ ಲಕ್ಕಮ್ಮ ಅವರು ದಿನಾಂಕ 15.07.2020ರ ಬುಧವಾರ ರಾತ್ರಿ 10.30 ಕ್ಕೆ ನಿಧನರಾದರು.

Post

ಮಹಮದ್ ಹುಸೇನ್ ಜಮಾಲ್

ದಾವಣಗೆರೆ ವಿನೋಬನಗರ 3ನೇ ಮೇನ್ 10ನೇ ಕ್ರಾಸ್ ವಾಸಿ ದೇವರಬೆಳಕೆರೆ ದಿ. ಜಮಾಲ್ ಸಾಬ್ ಇವರ ಪುತ್ರ ಮಹಮದ್ ಹುಸೇನ್ ಜಮಾಲ್ (61) ಅವರು  ದಿನಾಂಕ 14.07.2020ರ ಮಂಗಳವಾರ ಸಂಜೆ 6ಕ್ಕೆ ನಿಧನರಾಗಿದ್ದಾರೆ.

Post

ಲೀಲಾ ನಾಗರಾಜಯ್ಯ

ಮಹಾನಗರ ಪಾಲಿಕೆ ನಿವೃತ್ತ ಸೀನಿಯರ್‌ ಹೆಲ್ತ್‌ ಇನ್ಸ್‌ಪೆಕ್ಟರ್‌ ಹಿರೇಮಠ ನಾಗರಾಜಯ್ಯ ಅವರ ಧರ್ಮಪತ್ನಿ ಶ್ರೀಮತಿ ಲೀಲಾ (76) ಅವರು ದಿನಾಂಕ 13.07.2020ರ ಸೋಮವಾರ ಸಂಜೆ 7.30 ಕ್ಕೆ ನಿಧನರಾದರು.

Post

ಹೊನ್ನಮರಡಿ ಹೆಚ್.ಎಂ. ಏಕಾಂತಯ್ಯ

ದಾವಣಗೆರೆ ತಾಲ್ಲೂಕು ಹೊನ್ನಮರಡಿ ಗ್ರಾಮದ  ವಾಸಿ ದಿ|| ಕೊಟ್ರಪ್ಪಯ್ಯ, ಶ್ರೀಮತಿ ಮಾಂತಮ್ಮನವರ ಜೇಷ್ಠ ಪುತ್ರ ಹೆಚ್.ಎಂ. ಏಕಾಂತಯ್ಯ (59) ಅವರು, ದಿನಾಂಕ 13.07.2020ರ ಸೋಮವಾರ ಸಂಜೆ 7.40 ಕ್ಕೆ ನಿಧನರಾದರು.

Post

ಗೌಡ್ರು ಜಿ.ಎನ್. ಸಿದ್ದಪ್ಪ

ದಾವಣಗೆರೆ ತಾಲ್ಲೂಕು ಚಿಕ್ಕತೊಗಲೇರಿ ಗ್ರಾಮದ ವಾಸಿ, ಗೌಡ್ರು ಜಿ.ಎನ್. ಸಿದ್ದಪ್ಪ (78) ಅವರು ದಿನಾಂಕ 13.07.2020ರ ಸೋಮವಾರ ಸಂಜೆ 6.15ಕ್ಕೆ ನಿಧನರಾದರು.

Post

ಆರ್.ಎಸ್.ದಯಾನಂದ

ದಾವಣಗೆರೆ ಎಸ್.ಎಸ್.ಬಡಾವಣೆಯಲ್ಲಿರುವ, ರಾಘವೇಂದ್ರ ನರ್ಸಿಂಗ್ ಕಾಲೇಜು ಹತ್ತಿರ, 4ನೇ ಮುಖ್ಯ ರಸ್ತೆ, 2ನೇ ಕ್ರಾಸ್ ನಿವಾಸಿ, ಆರ್.ಎಸ್.ದಯಾನಂದ ಅವರು ದಿನಾಂಕ 11.07.2020 ರ ಸಂಜೆ 6-30 ಕ್ಕೆ ಹೃದಯಾಘಾತದಿಂದ ನಿಧನರಾದರು.