Category: ನಿಧನ

Home ನಿಧನ
Post

ಕೆ.ಎಸ್. ಅರುಣಕುಮಾರ್

ದಾವಣಗೆರೆಯ ಸ್ವಾಮಿ ವಿವೇಕಾನಂದ ಜಿಲ್ಲಾ ವಿಕಲಚೇತರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಕೆ.ಎಸ್. ಅರುಣಕುಮಾರ್ (36) ಅವರು ದಿನಾಂಕ  21.07.2020ರ ಮಂಗಳವಾರ ನಿಧನರಾದರು.

Post

ಶ್ರೀಮತಿ ಹಳ್ಳೂರು ಅನಿತ

ದಾವಣಗೆರೆ ಎಂ.ಸಿ.ಸಿ. 'ಬಿ' ಬ್ಲಾಕ್‌ ವಾಸಿ, ಹಳ್ಳೂರು ಸೋಮಶೇಖರ್‌ ಅವರ ಧರ್ಮಪತ್ನಿ ಶ್ರೀಮತಿ ಹಳ್ಳೂರು ಅನಿತ ಅವರು ದಿನಾಂಕ 21.07.2020ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರು.

Post

ಟಿ.ಹೆಚ್. ಸಿದ್ದೇಶ್‌ ಹಂಪನಗೌಡ್ರು

ದಾವಣಗೆರೆ ನಿಟುವಳ್ಳಿ ಓಂ ಟೈಲರ್‌ ಹಿಂಭಾಗದ ವಾಸಿ, 2ನೇ ದರ್ಜೆ ಗುತ್ತಿಗೆದಾರರಾದ ಟಿ.ಹೆಚ್. ಸಿದ್ದೇಶ್‌ ಹಂಪನಗೌಡ್ರು (45)  ಅವರು ದಿನಾಂಕ 21.7.2020ರ ಮಂಗಳವಾರ ರಾತ್ರಿ 10.40 ಕ್ಕೆ ನಿಧನರಾದರು.

Post

ಬಿ.ಜಿ. ಉಮಾಪತಿ

ದಾವಣಗೆರೆ ತಾಲ್ಲೂಕು ಬೊಮ್ಮನಹಳ್ಳಿ (ಕೊಡಗನೂರು) ವಾಸಿ,  ಚನ್ನಬಸಪ್ಪ ಅವರ ಪುತ್ರ ಬಿ.ಜಿ. ಉಮಾಪತಿ (55) ಅವರು ದಿನಾಂಕ 21.7.2020ರ ಮಂಗಳವಾರ ಸಂಜೆ 7 ಗಂಟೆಗೆ ನಿಧನರಾದರು.

Post

ಜೆ. ಚಂದ್ರಪ್ಪ

ದಾವಣಗೆರೆ ಸಿಟಿ  ಬೀರೇಶ್ವರ ಬಡಾವಣೆ ವಾಸಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜೆ. ಚಂದ್ರಪ್ಪ ಅವರು ದಿನಾಂಕ 20.7.2020ರ ಸೋಮವಾರ ರಾತ್ರಿ 7 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.  

Post

ಶತಾಯುಷಿ ಪರಸಪ್ಪರ ಬಸಮ್ಮ

ದಾವಣಗೆರೆ ತಾಲ್ಲೂಕು ಬಿ. ಚಿತ್ತಾನಹಳ್ಳಿ ಗ್ರಾಮದ ವಾಸಿ, ಶ್ರೀಮತಿ ಪರಸಪ್ಪರ ಬಸಮ್ಮ (105) ಅವರು ದಿನಾಂಕ 21.07.2020ರ ಮಂಗಳವಾರ ಸಂಜೆ 7.50 ಕ್ಕೆ ನಿಧನರಾದರು.

Post

ಮಠದ ಶಿವಲಿಂಗಯ್ಯ

ನಿವೃತ್ತ ನೌಕರರ ಪೆನ್ಷನ್ ರೆಕಾರ್ಡ್ ಪರಿಶೀಲಕರೂ,  ಅನುಭವ ಪ್ರಿಂಟರ್ಸ್‌ ಮಾಲೀಕರೂ ಆದ ಆನೆಕೊಂಡ ಮಠದ ಶಿವಲಿಂಗಯ್ಯ (81) ಅವರು ದಿನಾಂಕ 19.07.2020 ರ ಭಾನುವಾರ ನಿಧನರಾದರು.

Post

ಕೆಂಡಪ್ಳ ವೀರಭದ್ರಪ್ಪ

ಹಳೇಬಿಸಲೇರಿ ಗ್ರಾಮದ ವಾಸಿ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾದ ಶ್ರೀ ಬಿ.ಕೆ. ವೀರಭದ್ರಪ್ಪ ಅವರು ದಿನಾಂಕ 19.7.2020ರ ಭಾನುವಾರ ಬೆಳಿಗ್ಗೆ 11.15ಕ್ಕೆ ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ವಿ.ಆದಿಶೇಷ

ನಿಟ್ಟುವಳ್ಳಿ ಹೊಸ ಬಡಾವಣೆಯ (ಐಟಿಐ ಹಿಂಭಾಗ) ದಿ. ಹೆಚ್. ವೆಂಕಟೇಶಪ್ಪ ಇವರ ಪುತ್ರ ವಿ. ಆದಿಶೇಷ (40) ಅವರು ದಿನಾಂಕ 18.07.2020ರ ಶನಿವಾರ ಸಂಜೆ 4.30ಕ್ಕೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.