Category: ನಿಧನ

Home ನಿಧನ
Post

ಶ್ರೀಮತಿ ಎಂ.ಸಿ. ಪುಷ್ಪಾ

ಜಗಳೂರು ತಾಲ್ಲೂಕು ಮೆದಗಿನಕೆರೆ ದಿ|| ಪಿ.ಸಿ. ಚನ್ನಪ್ಪಗೌಡ್ರ ಶ್ರೀಮತಿ ಲಲಿತಮ್ಮ ಇವರ ಪುತ್ರಿ ಶ್ರೀಮತಿ M.C ಪುಷ್ಪಾ (59) ಅವರು  ಅನಾರೋಗ್ಯದಿಂದ ದಿನಾಂಕ 18.07.2020ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಿಧನರಾಗಿರುತ್ತಾರೆ.

Post

ಶ್ರೀಮತಿ ಲಲಿತ ಪ್ರಕಾಶ್

ದಾವಣಗೆರೆ, ಆಂಜನೇಯ ಬಡಾವಣೆ, 9ನೇ ಕ್ರಾಸ್ # 1657/21 ವಾಸಿ ಶ್ರೀಮತಿ ಲಲಿತ ಪ್ರಕಾಶ್ (54) ಅವರು ದಿನಾಂಕ : 17-07-2020 ರಂದು ಶುಕ್ರವಾರ ಬೆಳಿಗ್ಗೆ 8.45 ಕ್ಕೆ ನಿಧನರಾಗಿದ್ದಾರೆ. 

Post

ಕಾಶೀಬಾಯಿ

ದಿ.ಗಾಡಿ ಗುಂಡಪ್ಪ ಇವರ ಧರ್ಮಪತ್ನಿ ಶ್ರೀಮತಿ ಕಾಶೀಬಾಯಿ (78) ಅವರು ದಿನಾಂಕ 17.7.2020ರ ಶುಕ್ರವಾರ ರಾತ್ರಿ 8.30ಕ್ಕೆ ನಿಧನರಾದರು

Post

ಗೌಡ್ರು ಜಿ.ಸಿ. ನಿಜಗುಣ

ದಾವಣಗೆರೆ ಜಯನಗರ `ಎ' ಬ್ಲಾಕ್ ವಾಸಿ ದಿ.ಬೇತೂರು ಗುರುಬಸಪ್ಪನವರ ಧರ್ಮಪತ್ನಿ ಬೇತೂರು ಸುನಂದಮ್ಮ  (80) ಅವರು ದಿನಾಂಕ 15.07.2020ರ ಬುಧವಾರ ರಾತ್ರಿ 8.40ಕ್ಕೆ  ನಿಧನರಾದರು.

Post

ಬೇತೂರು ಸುನಂದಮ್ಮ

ದಾವಣಗೆರೆ ಜಯನಗರ `ಎ' ಬ್ಲಾಕ್ ವಾಸಿ ದಿ.ಬೇತೂರು ಗುರುಬಸಪ್ಪನವರ ಧರ್ಮಪತ್ನಿ ಬೇತೂರು ಸುನಂದಮ್ಮ  (80) ಅವರು ದಿನಾಂಕ 15.07.2020ರ ಬುಧವಾರ ರಾತ್ರಿ 8.40ಕ್ಕೆ  ನಿಧನರಾದರು.

Post

ಶ್ರೀಮತಿ ಹಸೀನಾಬಿ

ದಾವಣಗೆರೆ ಚಾಮರಾಜಪೇಟೆ ವಾಸಿ ಸಲ್ಮಾ ಸ್ಟೀಲ್ ಫ್ಯಾಬ್ರಿಕೇಷನ್ ಮಾಲೀಕರಾದ  ದಿ|| ಮೇಡ್ಲೇರಿ ಮುನೀರ್ ಅಹ್ಮಮದ್ ಸಾಬ್ ಅವರ ಧರ್ಮಪತ್ನಿ ಶ್ರೀಮತಿ ಹಸೀನಾಬೀ (68) ಅವರು ದಿನಾಂಕ 15.07.2020 ರಂದು ಸಾಯಂಕಾಲ 5 ಗಂಟೆಗೆ ದೈವಾಧೀನರಾದರು

Post

ಮುರುಗೇಶ್ ಎ. ಧನ್ನೂರ

ದಾವಣಗೆರೆ ಗಣೇಶ ಬಡಾವಣೆ ನಿವಾಸಿ, ಶ್ರೀ ರಾಮನಗರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮುರುಗೇಶ್ ಎ. ಧನ್ನೂರ (58) ಅವರು ದಿನಾಂಕ 15.7.2020ರ ಬುಧವಾರ ನಿಧನರಾದರು.

Post

ವೆಂಕಟೇಶ್ ಪಿಸಾಳೆ

ದಾವಣಗೆರೆ ದೇವರಾಜ ಅರಸು ಬಡಾವಣೆ `ಎ' ಬ್ಲಾಕ್, ಪಿಸಾಳೆ ಗಿರಿಯಪ್ಪ ಲೇಔಟ್ ವಾಸಿ ವೆಂಕಟೇಶ್ ಪಿಸಾಳೆ (53) ಅವರು ದಿನಾಂಕ 15.7.2020ರ ಬುಧವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು.

Post

ಚಂದ್ರನಹಳ್ಳಿ ಶ್ರೀಮತಿ ಕೊಂಡೇರ ಲಕ್ಕಮ್ಮ

ದಾವಣಗೆರೆ ತಾಲ್ಲೂಕು  ಚಂದ್ರನಹಳ್ಳಿ ಗ್ರಾಮದ ದಿ|| ಕೊಂಡೇರ ತಿಮ್ಮಪ್ಪನವರ ಧರ್ಮಪತ್ನಿ 2014-15ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಶ್ರೀಮತಿ ಕೊಂಡೇರ ಲಕ್ಕಮ್ಮ ಅವರು ದಿನಾಂಕ 15.07.2020ರ ಬುಧವಾರ ರಾತ್ರಿ 10.30 ಕ್ಕೆ ನಿಧನರಾದರು.

Post

ಮಹಮದ್ ಹುಸೇನ್ ಜಮಾಲ್

ದಾವಣಗೆರೆ ವಿನೋಬನಗರ 3ನೇ ಮೇನ್ 10ನೇ ಕ್ರಾಸ್ ವಾಸಿ ದೇವರಬೆಳಕೆರೆ ದಿ. ಜಮಾಲ್ ಸಾಬ್ ಇವರ ಪುತ್ರ ಮಹಮದ್ ಹುಸೇನ್ ಜಮಾಲ್ (61) ಅವರು  ದಿನಾಂಕ 14.07.2020ರ ಮಂಗಳವಾರ ಸಂಜೆ 6ಕ್ಕೆ ನಿಧನರಾಗಿದ್ದಾರೆ.