Category: ಅಪರಾಧ

Home ಅಪರಾಧ
Post

ಆನ್‌ಲೈನ್ ಮುಖೇನ ಹಣ ಗುಳುಂ

ದಾವಣಗೆರೆ, ಮೇ 16- ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕರೋರ್ವರ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 1 ಲಕ್ಷದ 98 ಸಾವಿರವನ್ನು ಆನ್ ಲೈನ್ ಮುಖಾಂತರ ದೋಚಿರುವ ಘಟನೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯ ಸರಸ್ವತಿ ನಗರ ಬಡಾವಣೆ ವಾಸಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ಚಿದಾನಂದ  ಎನ್. ಯಮಕ್ಕನವರ ಹಣ ಕಳೆದುಕೊಂಡವರು. ಬಡಾವಣೆಯಲ್ಲಿನ ಬ್ಯಾಂಕ್ ಒಂದರ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಬ್ಯಾಂಕ್ ಖಾತೆಯಿಂದ...