Category: ಅಪರಾಧ

Home ಅಪರಾಧ
Post

ಕಾರು ಬಹುಮಾನದ ಆಸೆ: ವಂಚನೆ

ಕಾರು ಬಹುಮಾನವಾಗಿ ಬಂದಿರುವುದಾಗಿ ನಂಬಿಸಿ ನಿವೃತ್ತ ನೌಕರರೋರ್ವರಿಗೆ ಲಕ್ಷಕ್ಕೂ ಅಧಿಕ ಹಣವನ್ನು ಆನ್ ಲೈನ್ ಮುಖಾಂತರ ವಂಚಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Post

ಅಪಘಾತದಲ್ಲಿ ಸಾವು : ಮೃತನ ವಾರಸುದಾರರ ಪತ್ತೆಗೆ ಕ್ರಮ

ಬಾಡಾ ಕ್ರಾಸ್‌ ಬಳಿಯ ಬೇಕರಿ ಎದುರು ಪಾದಚಾರಿ ರಸ್ತೆ ದಾಟುವಾಗ ರಾತ್ರಿ 8 ಗಂಟೆ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತನ ವಿವರಗಳು ತಿಳಿಯದ ಕಾರಣ ಆತನನ್ನು ಸಿ.ಜಿ. ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ.

Post

ಬ್ಯಾಂಕ್ ಮ್ಯಾನೇಜರ್ ಕಿರುಕುಳ ಉದ್ಯೋಗಿಯ ಆತ್ಮಹತ್ಯೆ

ಬ್ಯಾಂಕ್ ಮ್ಯಾನೇಜರ್‌ ನೀಡುತ್ತಿದ್ದರೆನ್ನಲಾದ ಮಾನಸಿಕ ಹಿಂಸೆಯ ಆರೋಪದಲ್ಲಿ ಉದ್ಯೋಗಿ ಓರ್ವ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Post

ಮನೆಗಳ್ಳತನ : ಚಿನ್ನಾಭರಣ, ನಗದು ಕಳ್ಳತನ

ಮನೆಗೆ ಕನ್ನ ಹಾಕಿರುವ ಕಳ್ಳರು 84 ಸಾವಿರ ರೂ.  ಮೌಲ್ಯದ ಚಿನ್ನಾಭರಣ, 17 ಸಾವಿರ ನಗದು ಸೇರಿ ಒಟ್ಟು ಒಂದು ಲಕ್ಷದ ಐದು ಸಾವಿರದಷ್ಟು ಕಳವು ಮಾಡಿರುವ ಘಟನೆ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Post

ಕೊಲೆಗಾರನ ಪತ್ತೆ ಹಚ್ಚಿದ ಪೊಲೀಸ್ ಶ್ವಾನ ತುಂಗಾ

ಕಕ್ಕರಗೊಳ್ಳ ಗ್ರಾಮದಲ್ಲಿ‌ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಶ್ವಾನ ತುಂಗಾ ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು 4.10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Post

ಕೂಡ್ಲಿಗಿ ಬಳಿ ರಸ್ತೆ ಅಪಘಾತ : ಸಾವು

ಕೂಡ್ಲಿಗಿ : ತಾಲ್ಲೂಕಿನ ಮೊರಬ ಗ್ರಾಮದ ಹೊರವಲಯದಲ್ಲಿ, ಎನ್‌ಹೆಚ್‌-50 ರಸ್ತೆಯಲ್ಲಿ ನಿನ್ನೆ ತಡರಾತ್ರಿ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರಿಬ್ಬರು ಮೃತಪಟ್ಟಿದ್ದಾರೆ.

Post

ಛಾಯಾಗ್ರಾಹಕನಿಗೆ ನಕಲಿ ಬಂಗಾರ ನೀಡಿ ವಂಚನೆ : ಬಂಧನ

ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಛಾಯಾಗ್ರಾಹಕನಿಂದ ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.