Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಮಲೇಬೆನ್ನೂರು : 7 ವರದಿ ನೆಗೆಟಿವ್‌

ಮಲೇಬೆನ್ನೂರು : ಪಟ್ಟಣದ ಗೌಸ್‌ ನಗರಕ್ಕೆ ಕೊರೊನಾ ಸೋಂಕಿತ ಪೊಲೀಸ್‌ ಪೇದೆಯೊಬ್ಬರು ಭೇಟಿ ನೀಡಿದ್ದ ಸಂಬಂಧಿಕರ ಮನೆಯ 7 ಜನರ ಕೋವಿಡ್‌ ಟೆಸ್ಟ್‌ ವರದಿ ಬುಧವಾರ ಬಂದಿದ್ದು, ಅವರ ವರದಿಯೂ ನೆಗೆಟಿವ್ ಆಗಿದೆ.

Post

ಸೀಲ್ ಡೌನ್ ಪ್ರದೇಶದಲ್ಲೇ ಮನೆಗೆ ಕನ್ನ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೀಲ್ ಡೌನ್ ಪ್ರದೇಶದಲ್ಲೇ ಮನೆಗೆ ಕನ್ನ ಹಾಕಿರುವ ಕಳ್ಳರು, ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 56 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

Post

ಜಿಲ್ಲೆಯಲ್ಲಿ 3 ಕೊರೊನಾ ಪಾಸಿಟಿವ್, 8 ಬಿಡುಗಡೆ

ಜಿಲ್ಲೆಯಲ್ಲಿ ಬುಧವಾರ 3 ಕೊರೊನಾ  ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 8 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Post

ಮಲೇಬೆನ್ನೂರಿನ 7, ದೇವರಬೆಳಕೆರೆ 14 ಕೊರೊನಾ ಟೆಸ್ಟ್‌ ನೆಗೆಟಿವ್‌

ಕೊರೊನಾ ಸೋಂಕಿತ ಪೊಲೀಸ್‌ ಪೇದೆ ಇತ್ತೀಚೆಗೆ ಭೇಟಿ ನೀಡಿದ್ದ ಪಟ್ಟಣದ ಗೌಸ್‌ ನಗರದ ಸಂಬಂಧಿಕರ ಮನೆಯ 14 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.

Post

ಸಾಮಾನ್ಯ ಕಾರ್ಯಕರ್ತರಿಗೆ ಪಕ್ಷದಿಂದ ರಾಜ್ಯಸಭೆ ಟಿಕೆಟ್

ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ನೀಡಲು ಹೈಕಮಾಂಡ್ ತೀರ್ಮಾನಿಸಿದ್ದು, ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.

Post

ಕಂಟೈನ್‌ಮೆಂಟ್ ಝೋನ್‌ನಲ್ಲಿ ಹಾಲು, ತರಕಾರಿ, ದಿನಸಿ ಕಿಟ್ ವಿತರಿಸಲು ಆಗ್ರಹ

ಕಂಟೈನ್‌ಮೆಂಟ್‌ ವಲಯದಲ್ಲಿರುವ ಜನರಿಗೆ ಜಿಲ್ಲಾಡ ಳಿತ ಹಾಲು, ತರಕಾರಿ, ದಿನಸಿ ಕಿಟ್‌ಗಳನ್ನು ವಿತರಿಸಬೇಕು ಎಂದು ಎ.ನಾಗರಾಜ್ ಒತ್ತಾಯಿಸಿದರು.