Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ
ವಿಜಯನಗರ ಜಿಲ್ಲೆ : ಮೊದಲು ಸಮಾಲೋಚಿಸಬೇಕಿತ್ತು
Post

ವಿಜಯನಗರ ಜಿಲ್ಲೆ : ಮೊದಲು ಸಮಾಲೋಚಿಸಬೇಕಿತ್ತು

ಹರಪನಹಳ್ಳಿ : ವಿಜಯನಗರ ಜಿಲ್ಲೆ ರಚನೆ ಮಾಡುವುದಕ್ಕೆ ಪೂರ್ವದಲ್ಲಿ ಬುದ್ಧಿಜೀವಿಗಳು, ಹೋರಾಟಗಾರರು, ವಿವಿಧ ಪಕ್ಷಗಳ ಮುಖಂಡರೊಂದಿಗೆ ಅದರ ಸಾಧಕ- ಬಾಧಕಗಳ ಕುರಿತು ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು

206 ಕೋಟಿ ರೂ.ಗಳ ವೆಚ್ಚದ ನೀರಾವರಿ ಯೋಜನೆಗಳಿಂದ ರಾಣೇಬೆನ್ನೂರು ಸಮಗ್ರ ಅಭಿವೃದ್ಧಿ
Post

206 ಕೋಟಿ ರೂ.ಗಳ ವೆಚ್ಚದ ನೀರಾವರಿ ಯೋಜನೆಗಳಿಂದ ರಾಣೇಬೆನ್ನೂರು ಸಮಗ್ರ ಅಭಿವೃದ್ಧಿ

ರಾಣೇಬೆನ್ನೂರು : ಎರಡು ನೀರಾ ವರಿ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ರಾಣೇಬೆನ್ನೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಗೃಹ ಸಚಿವರೂ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ಹೇಳಿದರು. 

ಅಖಿಲ ಭಾರತ ಮುಷ್ಕರ ಬೆಂಬಲಿಸಿ ಎಐಡಿಎಸ್‍ಓ ಗೋಡೆ ಬರಹ
Post

ಅಖಿಲ ಭಾರತ ಮುಷ್ಕರ ಬೆಂಬಲಿಸಿ ಎಐಡಿಎಸ್‍ಓ ಗೋಡೆ ಬರಹ

ವಿದ್ಯಾರ್ಥಿ-ವಿರೋಧಿ, ಕಾರ್ಪೊರೇಟ್-ಪರ ಹೊಸ ಶಿಕ್ಷಣ ನೀತಿ-2020 ತಿರಸ್ಕರಿಸಿ ಇದೇ ದಿನಾಂಕ 26ಕ್ಕೆ ದೇಶದ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಐಡಿಎಸ್‍ಓ ವತಿಯಿಂದ ನಗರದ ಹೈಸ್ಕೂಲ್ ಸಮೀಪದಲ್ಲಿ ಇಂದು ಗೋಡೆ ಬರಹದ ಮೂಲಕ ಬೆಂಬಲಿಸಲಾಯಿತು.

ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಘೋಷಿಸಲು ಒತ್ತಾಯ
Post

ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಘೋಷಿಸಲು ಒತ್ತಾಯ

ಹರಪನಹಳ್ಳಿ ತಾಲೂಕನ್ನು ಉದ್ದೇಶಿತ ವಿಜಯನಗರ ಜಿಲ್ಲೆಗೆ  ಸೇರಿಸುವುದನ್ನು ಬಿಟ್ಟು ಹರಪನಹಳ್ಳಿಯನ್ನೇ ನೂತನ ಜಿಲ್ಲೆಯನ್ನಾಗಿ ಘೋಷಿಸ ಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ  ಆರಂಭಿಸಿದ್ದ ಹೋರಾಟಗಾರನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಡಾ. ವೈ.ನಾಗಪ್ಪರ ರಾಜಕೀಯ ನಡೆಗಳು ಯುವಕರಿಗೆ ಮಾರ್ಗದರ್ಶನವಾಗಲಿ
Post

ಡಾ. ವೈ.ನಾಗಪ್ಪರ ರಾಜಕೀಯ ನಡೆಗಳು ಯುವಕರಿಗೆ ಮಾರ್ಗದರ್ಶನವಾಗಲಿ

ಹರಿಹರ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ. ವೈ. ನಾಗಪ್ಪ ಅವರ ನಿಧನದಿಂದಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವಂತಹ ಕೊಂಡಿ ಕಳಚಿದಂತಾಗಿದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ವ್ಯಾಕುಲತೆ ವ್ಯಕ್ತಪಡಿಸಿದರು.

ವಾಲ್ಮೀಕಿ ಜಾತ್ರೆ ಕೇವಲ ಜಾತ್ರೆಯಲ್ಲ, ಜನ ಜಾಗೃತಿ ಜಾತ್ರೆ
Post

ವಾಲ್ಮೀಕಿ ಜಾತ್ರೆ ಕೇವಲ ಜಾತ್ರೆಯಲ್ಲ, ಜನ ಜಾಗೃತಿ ಜಾತ್ರೆ

ಕೊಟ್ಟೂರು : ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಜನ ಜಾಗೃತಿ ಜಾತ್ರೆಯಾಗಿದೆ  ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಡಿ.7ರಂದು ವಿಧಾನಸೌಧ ಮುತ್ತಿಗೆ
Post

ಡಿ.7ರಂದು ವಿಧಾನಸೌಧ ಮುತ್ತಿಗೆ

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಬರುವ ಡಿಸೆಂಬರ್ 7ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಗರದ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಹರಿಹರ ನಗರಸಭೆಗೆ ಗುತ್ತೂರು ಸೇರ್ಪಡೆ ಮಾಡದಿರಲು ಒತ್ತಾಯ
Post

ಹರಿಹರ ನಗರಸಭೆಗೆ ಗುತ್ತೂರು ಸೇರ್ಪಡೆ ಮಾಡದಿರಲು ಒತ್ತಾಯ

ಹರಿಹರ : ರಾಜ್ಯ ಸರ್ಕಾರವು ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ನಗರದ ಹೊರವಲಯದ ಗುತ್ತೂರು ಗ್ರಾಮವನ್ನು ಯಾವುದೇ ಪೂರ್ವ ಸಿದ್ದತೆ ಮಾಡದೇ ಹರಿಹರ ನಗರಸಭೆಗೆ ಸೇರ್ಪಡೆ ಮಾಡಿ ಆದೇಶ ನೀಡಿದ್ದು, ಗ್ರಾಮಕ್ಕೆ ಮಾರಕವಾಗಿದೆ.

ಬರದ ನಾಡಿನ ರೈತರ ಅಭಿವೃದ್ಧಿಗೆ ಸಹಕಾರಿ ಸಂಘಗಳ ಸಹಕಾರ ಅತಿಮುಖ್ಯ
Post

ಬರದ ನಾಡಿನ ರೈತರ ಅಭಿವೃದ್ಧಿಗೆ ಸಹಕಾರಿ ಸಂಘಗಳ ಸಹಕಾರ ಅತಿಮುಖ್ಯ

ಜಗಳೂರು : ಬರದ ನಾಡಿನ ರೈತರ ಅಭಿವೃದ್ಧಿಗೆ ಸಹಕಾರ ಸಂಘಗಳ ಸಹಕಾರ ಅತಿಮುಖ್ಯವಾಗಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.

ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ
Post

ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ

ಜಗಳೂರು : ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಿಯದರ್ಶಿನಿ ವಿಭಾಗದ ರಾಜ್ಯ ಸಂಚಾಲಕರಾದ ಭವ್ಯ ನರಸಿಂಹಮೂರ್ತಿ ಹೇಳಿದರು.