ಪಟ್ಟಣದ 2 ಸಾವಿರ ಬಡ ಕುಟುಂಬಗಳಿಗೆ ಆಹಾರ ಪದಾರ್ಥ ಗಳ ಕಿಟ್ ಜೊತೆಗೆ 2 ಮಾಸ್ಕ್, ಸ್ಯಾನಿಟೈಸರ್ಗಳನ್ನು ಶಾಸಕ ಎಸ್.ರಾಮಪ್ಪ ವಿತರಿಸಿದರು.
ಸಹಜ ಸ್ಥಿತಿಯತ್ತ ಮಲೇಬೆನ್ನೂರು : ವ್ಯಾಪಾರಕ್ಕೆ ಬೇಕು ಸಮಯ
ಲಾಕ್ಡೌನ್ ಬಹುತೇಕ ಸಡಿಲಿಕೆ ಆಗಿದ್ದು, ವ್ಯಾಪಾರ-ವಹಿವಾಟುಗಳು ನಿಧಾನ ವಾಗಿ ಸಹಜ ಸ್ಥಿತಿಯತ್ತ ಬರಲಾರಂಭಿಸಿವೆ.
ಬಿರುಗಾಳಿ, ಮಳೆ : ನೆಲಕ್ಕುರುಳಿದ ಬಾಳೆ
ಸೋಮವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಗೆ ಮಲೇಬೆನ್ನೂರು ಹೋಬಳಿಯಲ್ಲಿ ಮತ್ತೆ ಭತ್ತ, ಅಡಿಕೆ, ಬಾಳೆ ಬೆಳೆಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಆಗಿದೆ.
ರೈತರಿಗೆ ತೊಂದರೆಯಾಗದಂತೆ ನಿಗಾವಹಿಸಿ
ರೈತರಿಗಾಗಲೀ, ಜನರಿಗಾಗಲೀ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಾಲ್ಲೂಕಿನ ಎಲ್ಲ ಅಧಿಕಾರಿಗಳಿಗೆ ಶಾಸಕ ರಾಮಪ್ಪ ನಿರ್ದೇಶನ ನೀಡಿದರು.
ಗ್ರಾ.ಪಂ.ಗಳಿಗೆ ಆಡಳಿತ ಸಮಿತಿ ನೇಮಕ ಬೇಡ : ಜಿಗಳಿ ಗ್ರಾ.ಪಂ. ಹಕ್ಕೊತ್ತಾಯ
ಸರ್ಕಾರ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಕ ಮಾಡುವ ಬದಲು ಈಗಿರುವ ಸದಸ್ಯರನ್ನೇ ಮುಂದುವರೆಸಬೇಕು.
ಮಲೇಬೆನ್ನೂರಿನಲ್ಲಿ ದಿನವಿಡೀ ವ್ಯಾಪಾರಕ್ಕೆ ಪುರಸಭೆ ಸಮ್ಮತಿ
ಲಾಕ್ಡೌನ್ ಸಡಿಲಿಕೆ ಮಾಡಿ ವ್ಯಾಪಾರ - ವಹಿವಾಟುಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಮಯ ನಿಗದಿ ಮಾಡಿರುವ ಪುರಸಭೆ ಈ ಕುರಿತು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದೆ.
ಮಲೇಬೆನ್ನೂರಿನಲ್ಲಿ ದಿನವಿಡೀ ವ್ಯಾಪಾರಕ್ಕೆ ಅನುಮತಿ ನೀಡುವ ನಿರ್ಧಾರ ಪುರಸಭೆಗೆ
ಪಟ್ಟಣದ ಜನರ ಹಾಗೂ ವರ್ತಕರ ಹಿತ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಲಾಕ್ಡೌನ್ ಅನ್ನು ಪುರಸಭೆಯವರು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದಾರೆ.
ಶುಶ್ರೂಷಕರು ಇನ್ನು ಮುಂದೆ `ನರ್ಸಿಂಗ್ ಆಫೀಸರ್
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕೊರೊನಾದಿಂದ ಜಟಿಲ ಸಮಸ್ಯೆಯಲ್ಲಿ ಜಗತ್ತು
ಕೊರೊನಾ ವಾರಿಯರ್ಸ್ಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ನಡೆಸಿಕೊಟ್ಟರು.
ನೆಲಕಚ್ಚಿದ ಭತ್ತದ ಬೆಳೆ, ನೆಲಕ್ಕುರುಳಿದ ಅಡಿಕೆ, ತೆಂಗು, ಬಾಳೆ
ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ ಕುಂಬಳೂರು, ನಿಟ್ಟೂರು, ಕೊಮಾರನಹಳ್ಳಿ, ಮಲೇಬೆನ್ನೂರಿನಲ್ಲಿ ಬೆಳೆ, ಮರಗಳು ನೆಲಕಚ್ಚಿವೆ.