Category: ಹರಿಹರ

ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಸಹಕಾರಿ
Post

ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಸಹಕಾರಿ

ಹಳ್ಳಿ-ಹಳ್ಳಿಗಳಲ್ಲೂ ಕೂಡ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಗ್ರಾ.ಪಂ. ಆಡಳಿತ ಮಂಡಳಿ, ಪಿಡಿಒ ಹಾಗೂ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜನರಿಗೆ ಮನವೊಲಿಸುತ್ತಿದ್ದಾರೆ.

ಜಿಗಳಿಯಲ್ಲಿ ಭೂಮಿ ಸಂರಕ್ಷಣಾ ಅಭಿಯಾನ
Post

ಜಿಗಳಿಯಲ್ಲಿ ಭೂಮಿ ಸಂರಕ್ಷಣಾ ಅಭಿಯಾನ

ಜಿಗಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರಣ ಮುದ್ದಣ್ಣ ಸಾವಯವ ಕೃಷಿ ಪರಿವಾರದ ರೈತರು ತಮ್ಮ ಹೊಲಗಳಿಂದ ತಂದಿದ್ದ ಮಣ್ಣನ್ನು ಒಂದು ಕಡೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಹಾಗೂ ಮಣ್ಣಿನ ಮಹತ್ವ ಹಾಗೂ ಸಂರಕ್ಷಣೆ ಕುರಿತು ತಿಳಿಸಲಾಯಿತು.

ನವಭಾರತ ನಿರ್ಮಾಣದಲ್ಲಿ ಅಂಬೇಡ್ಕರ್‍ ಕೊಡುಗೆ ದೊಡ್ಡದು: ಬಿ.ಪಿ. ಹರೀಶ್
Post

ನವಭಾರತ ನಿರ್ಮಾಣದಲ್ಲಿ ಅಂಬೇಡ್ಕರ್‍ ಕೊಡುಗೆ ದೊಡ್ಡದು: ಬಿ.ಪಿ. ಹರೀಶ್

ಹರಿಹರ : ಶೋಷಿತರ ಏಳಿಗೆಯನ್ನೇ ಜೀವನದ ಗುರಿಯನ್ನಾಗಿಸಿಕೊಂಡಿದ್ದ ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಬದುಕು ಅನುಸರಣೀಯ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.

ರೂಪಾಂತರ ಕೊರೊನಾ : ಜಾಗೃತಿ ಮುಖ್ಯ
Post

ರೂಪಾಂತರ ಕೊರೊನಾ : ಜಾಗೃತಿ ಮುಖ್ಯ

ಮಲೇಬೆನ್ನೂರು, ಏ.5- ಎರಡನೇ ಅಲೆಯಲ್ಲಿ ಬಂದಿರುವ ರೂಪಾಂತರ ಕೊರೊನಾ ಸೋಂಕಿಗೆ ಯಾವುದೇ ರೋಗ ಲಕ್ಷಣಗಳು ಕಾಣುತ್ತಿಲ್ಲ. ಈ ಕುರಿತು ಜನರು ಜಾಗೃತಿ ವಹಿಸಬೇಕೆಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ
Post

ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ

ಹರಿಹರ : ಕೊರೊನಾ ಎರಡನೆ ಅಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರಸಭೆ ವತಿಯಿಂದ ಜಾಗೃತಿ ಜಾಥಾಕ್ಕೆ ಬುಧವಾರ ಪೌರಾಯುಕ್ತೆ ಎಸ್. ಲಕ್ಷ್ಮಿ ನಗರಸಭೆ ಆವರಣದಲ್ಲಿ ಚಾಲನೆ ನೀಡಿದರು.

ರೂಪಾಂತರ ಕೊರೊನಾ : ಜಾಗೃತಿ ಮುಖ್ಯ
Post

ರೂಪಾಂತರ ಕೊರೊನಾ : ಜಾಗೃತಿ ಮುಖ್ಯ

ಮಲೇಬೆನ್ನೂರು : ಎರಡನೇ ಅಲೆಯಲ್ಲಿ ಬಂದಿರುವ ರೂಪಾಂತರ ಕೊರೊನಾ ಸೋಂಕಿಗೆ ಯಾವುದೇ ರೋಗ ಲಕ್ಷಣಗಳು ಕಾಣುತ್ತಿಲ್ಲ. ಈ ಕುರಿತು ಜನರು ಜಾಗೃತಿ ವಹಿಸಬೇಕೆಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಹೇಳಿದರು.

ಜಿಗಳಿ : ಪುಣ್ಯಾನಂದ ಪುರಿ ಶ್ರೀಗಳ ಪುಣ್ಯಾರಾಧನೆ
Post

ಜಿಗಳಿ : ಪುಣ್ಯಾನಂದ ಪುರಿ ಶ್ರೀಗಳ ಪುಣ್ಯಾರಾಧನೆ

ಮಲೇಬೆನ್ನೂರು : ಜಿಗಳಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಥಮ ಗುರುಗಳಾದ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಅವರ 14ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವನ್ನು ಶನಿವಾರ ಸಂಜೆ ನಡೆಸಲಾಯಿತು.

ಹರಿಹರ: ಅಬ್ಬರವಿಲ್ಲದ ಸರಳ ಹೋಳಿ
Post

ಹರಿಹರ: ಅಬ್ಬರವಿಲ್ಲದ ಸರಳ ಹೋಳಿ

ಹರಿಹರ ನಗರದಲ್ಲಿ ಈ ಬಾರಿ ಹೋಳಿ ಹಬ್ಬವು ಡಿಜೆ ಸೌಂಡ್ ಸಿಸ್ಟಮ್ ಅಬ್ಬರವಿಲ್ಲದೆ ಮಡಿಕೆ, ಹೊಡೆಯದೆ, ಗುಂಪು ಗುಂಪಾಗಿ ಆಚರಣೆ ಮಾಡದೆ ಸರಳ ರಂಗು ರಂಗಿನ ಹೋಳಿ ಹಬ್ಬವನ್ನು ಆಚರಣೆ ಮಾಡಲಾಯಿತು.

ಜ್ಞಾನಾಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ದೊಡ್ಡದು
Post

ಜ್ಞಾನಾಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ದೊಡ್ಡದು

ಮಲೇಬೆನ್ನೂರು : ಜ್ಞಾನಾ ಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ತುಂಬಾ ದೊಡ್ಡದು ಎಂದು ಹರಿಹರ ಎಸ್‌ಜೆವಿಪಿ ಕಾಲೇಜು ಪ್ರಾಧ್ಯಾಪಕ ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ಮಲೇಬೆನ್ನೂರು : ಪೋಷಕರು ಮೌಲ್ಯವನ್ನು ಉಳಿಸಿ, ಮಕ್ಕಳತ್ತ ಗಮನ ಹರಿಸಿ – ಅಶೋಕ್
Post

ಮಲೇಬೆನ್ನೂರು : ಪೋಷಕರು ಮೌಲ್ಯವನ್ನು ಉಳಿಸಿ, ಮಕ್ಕಳತ್ತ ಗಮನ ಹರಿಸಿ – ಅಶೋಕ್

ಮಲೇಬೆನ್ನೂರು : ದಿನ ನಿತ್ಯ ಜೀವನದಲ್ಲಿ ಪೋಷಕರು ಮೌಲ್ಯವನ್ನು ಉಳಿಸಿಕೊಳ್ಳುತ್ತಾ ಮನೆಯ ಮಕ್ಕಳತ್ತ ಗಮನ ಹರಿಸಿ ಎಂದು ಶಿಕ್ಷಣ ಸಂಯೋಜಕ ಅಶೋಕ್ ಕಾಳೆ ಕರೆ ನೀಡಿದರು.