ತಿಳಿದವರು ಹೇಳಿದಂತೆ ಮಹಾಭಾರತದ ಮುಖ್ಯಸಾರ, ಒಂದು ಕೃಷ್ಣನ ನಲ್ನುಡಿಯಾದ ಭಗವದ್ಗೀತೆ, ಮತ್ತೊಂದು ಅಂತ್ಯಕಾಲದಲ್ಲಿ ವಿಶೇಷವಾಗಿ ಭೀಷ್ಮರು ಭಕ್ತಿಯ ಬಸಿರಿನಿಂದ ಯುಧಿಷ್ಠಿರನಿಗೆ ಉಸಿರಿದ ವಿಷ್ಣುಸಹಸ್ರನಾಮ.
Category: ಲೇಖನಗಳು
ಮತದಾನ ನಮ್ಮ ಹಕ್ಕು, ಚಲಾಯಿಸೋಣ
ಮತದಾನ ನಮ್ಮ ಹಕ್ಕು. ನಮ್ಮೂರಿನ ಭವಿಷ್ಯಕ್ಕಾಗಿ, ನಮ್ಮ ನಾಡಿನ ಭವಿಷ್ಯಕ್ಕಾಗಿ, ನಾಳೆಯ ಸಾಮರಸ್ಯದ ಜೀವನಕ್ಕಾಗಿ ಎಲ್ಲರೂ ಜವಾಬ್ದಾರಿಯುತ ರಾಗಿ ಮತ ಚಲಾಯಿಸಬೇಕು.
ಪದವಿಯ ಜ್ಞಾನ ಮತ್ತು ಸಂಪಾದನೆ…
ದೇಶದಾದ್ಯಂತ ನಿರುದ್ಯೋಗ ನಿರಂತರ ಹೆಚ್ಚುತ್ತಲೇ ಇದೆ. ಸಾಮರ್ಥ್ಯಕ್ಕೆ ತಕ್ಕಂತೆ ತನ್ನ ಓದು, ಪದವಿಗೆ ತಕ್ಕಂತೆ ಉದ್ಯೋಗ ಸಿಗದೆ ಕಂಗಾಲಾಗಿರುವ ಯುವ ಸಮೂಹದ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ.
ತುತ್ತು ಅನ್ನ ತಿನ್ನುವ ಮೊದಲು ರೈತನನ್ನು ನೆನೆ…
ನೇಗಿಲ ತುದಿಯೊಳಗಡಗಿದೆ ಕರ್ಮ, ನೇಗಿಲ ಮೇಲೆ ನಿಂತಿದೆ. ಧರ್ಮ ಎನ್ನುವ ಕುವೆಂಪು ಅವರ ಕವನದ ಸಾಲುಗಳು ವೇದಿಕೆಗಳ ಮೇಲೆ ರಾಜಕಾರಣಿಗಳ ಬಾಯಲ್ಲಿ ಹರಿದಾಡುತ್ತಿದ್ದರೂ ರೈತರ ಉತ್ಪನ್ನಗಳಿಗೆ ಹಾದಿ-ಬೀದಿಯೇ ಗತಿಯಾಗಿದೆ.
ಭರವಸೆಯ ಬದುಕು…
ಸಣ್ಣ ಸಣ್ಣ ಘಟನೆಗಳೇ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತವೆ.. ..
ಭಾನುವಾರ ಬಂತಮ್ಮ, ಈ ದಿನ ರಜಾ ಕಂಡೆನು ನಿಜ ಅದೇನು ರಾ……ಜ||
ಮೊಬೈಲ್, ಪೇಪರ್ ಎಲ್ಲಾ ದೂರದಲ್ಲಿ ಇಟ್ಟಿರಬೇಕು. ಯಾವುದನ್ನು ಭಾನುವಾರ ಮುಟ್ಟಲೇಬಾರದು... ಎಂಬ ನನ್ನಾಸೆ....
ಹಾಲಿನ ಸರ್ವಸ್ವವೂ ತುಪ್ಪದಲಿ ಇರುವಂತೆ
ನಾವು ಬೆಳಕಾಗಬೇಕೇ ವಿನಃ ಕತ್ತಲೆಯಲ್ಲ: ಮನುಷ್ಯ-ಮನುಷ್ಯನಾಗಿ: ಮನುಷ್ಯರೊಡನೆ: ಮನುಷ್ಯತ್ವದಿಂದ ವರ್ತಿಸುವುದೇ... ನಿಜವಾಗಿ ನಮ್ಮನ್ನು ನಾವು ಅರಿತು ಕೊಂಡಂತೆ...
ದೊಡ್ಡಪ್ಪ, ಚಿಕ್ಕಪ್ಪರ ಆಟದ ಪಂಚಾಯಿತಿ ಚುನಾವಣೆ
ಆಟದ ಸೊಬಗು ಆಟವಾಡುವ ವರಿಗಿಂತ ನೋಡುವವರಿಗೆ ಚೆನ್ನಾಗಿ ತಿಳಿಯುತ್ತದೆ ಎಂಬಂತೆ ಹಳ್ಳಿಯ ಸೊಬಗು-ಸಡಗರ-ಕುಂದುಕೊರತೆಗಳು ಹೊರಗಿನಿಂದ ನೋಡುವವರಿಗೆ ಎದ್ದು ಕಾಣುತ್ತದೆ.
ಚಳಿಗಾಲದ ವಲಸೆಗಾರ ಸಾಮಾನ್ಯ ಮರಳು ಪೀಪಿ
ಹಲ ವಾರು ದೇಶಗಳಲ್ಲಿ ಕೆರೆಯ ನೀರು ಹಿಮಗಟ್ಟಿ ರುತ್ತದೆ. ಇಂತಹ ಪರಿಸರದಲ್ಲಿ ಬದುಕಲು ಅಸಾಧ್ಯವಾದ ಪರಿಸ್ಥಿತಿಯೇರ್ಪಡುವ ಸೂಚನೆ ಸಿಕ್ಕ ಕೂಡಲೇ ಹಲವಾರು ಪ್ರಭೇದದ ಹಕ್ಕಿಗಳು ಉಷ್ಣ ಪ್ರದೇಶಗಳಿಗೆ ವಲಸೆ ಹೋಗುತ್ತವೆ.
400 ವರ್ಷಗಳಿಗೊಮ್ಮೆ ನೋಡಲು ಸಿಗುವ ಗುರು-ಶನಿ ಗ್ರಹಗಳ ಸನಿಹ ಸಮಾಗಮ
ಗಗನವನು ನೋಡು ಮೈ ನೀಲಿಗಟ್ಟುವವರೆಗೆ'... ಪ್ರತಿದಿನವೂ ಒಂದಲ್ಲಾ ಒಂದು ವೈವಿಧ್ಯಮಯ ಚಟುವಟಿಕೆಗಳು ಈ ನಿಸರ್ಗ ನಮಗೆ ನೀಡಿರುವ ಮುಕ್ತ ಪ್ರಯೋಗಾಲಯವಾಗಿರುವುದರಿಂದ ಆಕಾಶದಲ್ಲಿ ಸಂಭವಿಸುತ್ತಿರುತ್ತವೆ.