Category: ನಿಧನ

Home ನಿಧನ
Post

ಕಾಸಲ್ ಎಸ್. ರಾಧಾಕೃಷ್ಣ

ಕಾಸಲ್ಸ್ ಕಾಫಿ ಕಂ. ಎಂ.ಜಿ. ರಸ್ತೆ, ಮಾಲೀಕರು, ದಾವಣಗೆರೆ ಎಂಸಿಸಿ ಎ ಬ್ಲಾಕ್, 5ನೇ ಮೇನ್, ನವಸೂರ್ಯ ಇಲ್ಲಿ ವಾಸವಾಗಿರುವ ಕಾಸಲ್ ಎಸ್. ರಾಧಾಕೃಷ್ಣ (65) ಇವರು ದಿನಾಂಕ ಆ. 12ರ ಬುಧವಾರ ಬೆಳಿಗ್ಗೆ 7 ಗಂಟೆಗೆ ದೈವಾಧೀನರಾಗಿರುತ್ತಾರೆ.

Post

ಕೆ.ಎಂ.ಬಿ. ಶಿವಕುಮಾರ ಸ್ವಾಮಿ

ಶ್ರೀಮತಿ ಎಲ್.ಸರಳ ಅವರ ಪೂಜ್ಯ ಪತಿಯವರಾದ ಶ್ರೀ ಕೆ.ಎಂ.ಬಿ. ಶಿವಕುಮಾರಸ್ವಾಮಿಯವರು (ಕಾರ್ಯ ನಿರ್ವಾಹಕ ಅಭಿಯಂತರರು, ಜಲಮಂಡಳಿ ಧಾರವಾಡ ವಿಭಾಗ) ದಿನಾಂಕ 12.08.2020ರ ಬೆಳಗಿನಜಾವ ನಿಧನರಾಗಿದ್ದಾರೆ.

Post

ಶ್ರೀಮತಿ ಬಸಮ್ಮ

ದಾವಣಗೆರೆ ಬಂಬೂ ಬಜಾರ್, ಬಸಾಪುರ ರಸ್ತೆ ವಾಸಿ ಸೋಮಲಾಪುರ ಮಠದ ದಿ. ಶಿವಾನಂದಯ್ಯನವರ ಧರ್ಮಪತ್ನಿ ಶ್ರೀಮತಿ ಎಸ್. ಬಸಮ್ಮ (75) ಅವರು ದಿನಾಂಕ 12.8.2020ರ ಬುಧವಾರ ಮಧ್ಯಾಹ್ನ 3.15ಕ್ಕೆ ನಿಧನರಾದರು.

Post

ಬೆಸ್ಕಾಂ ನಿವೃತ್ತ ನೌಕರ ಎಂ. ಬಸಪ್ಪ

ದಾವಣಗೆರೆ ಎಸ್.ಎಸ್ ಬಡಾವಣೆ ವಾಸಿ, ಬೆಸ್ಕಾಂ ನಿವೃತ್ತ ನೌಕರ, ಕುಣಿಬೆಳಕೆರೆಯ ಎಂ. ಬಸಪ್ಪ (80) ಅವರು ದಿನಾಂಕ 11.08.2020 ರಂದು ಮಂಗಳವಾರ ಸಂಜೆ 7.15ಕ್ಕೆ ನಿಧನರಾಗಿದ್ದಾರೆ.

Post

ವಿಜಯ ಕೆ. ಜಾಧವ್‌

ದಾವಣಗೆರೆ ಎಂ.ಸಿ.ಸಿ. `ಎ' ಬ್ಲಾಕ್, `ಶ್ರೀ ಲಕ್ಷ್ಮಿಅಂಬಾ ಸದನ' # 1965 ವಾಸಿ, ವಕೀಲ ದಿ|| ಶ್ರೀ ಕೆ. ಎ. ಜಾಧವ್‌ ಅವರ ಧರ್ಮಪತ್ನಿ ಶ್ರೀಮತಿ ವಿಜಯ ಕೆ. ಜಾಧವ್‌ ಅವರು ದಿನಾಂಕ 10.08.2020ರ ಸೋಮವಾರ ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ.

Post

ಶಂಕರನಾಯ್ಕ್

ದಾವಣಗೆರೆ ಸಿಟಿ ಆವರಗೆರೆ, ಶಿಕ್ಷಕರ ಬಡಾವಣೆ ವಾಸಿ ಶ್ರೀ ಶಂಕರನಾಯ್ಕ್  ಅವರು ದಿನಾಂಕ 09.08.2020ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಆರ್. ಸುರೇಶ್ ಬಾಬು

ದಾವಣಗೆರೆ ಸಿಟಿ ಆವರಗೆರೆ, ಶಿಕ್ಷಕರ ಬಡಾವಣೆ ವಾಸಿ ಶ್ರೀ ಶಂಕರನಾಯ್ಕ್  ಅವರು ದಿನಾಂಕ 09.08.2020ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಎ. ಹನುಮಂತಚಾರ್

ದಾವಣಗೆರೆ ವಕ್ಕಲಿಗರ ಪೇಟೆ ವಾಸಿ ಎ.ಹನುಮಂತ ಚಾರ್ (78) ಅವರು ದಿನಾಂಕ:10.08.2020 ರ ಸೋಮವಾರ ಬೆಳಿಗ್ಗೆ 6.30ಕ್ಕೆ ನಿಧನರಾದರು.

Post

ದೊಡ್ಡಬಾತಿ ಗ್ರಾಮದ ಭರಮಜ್ಜರ ನಾಗರಾಜಪ್ಪ

ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ವಾಸಿ, ಶ್ರೀ ಭರಮಜ್ಜರ ನಾಗರಾಜಪ್ಪ ಅವರು ದಿನಾಂಕ 09.08.2020ರ ಭಾನುವಾರ ಬೆಳಿಗ್ಗೆ  ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಆನೆಕೊಂಡ ದಿ|| ಗೌಡ್ರು ದಾನಪ್ಪನವರ ಧರ್ಮಪತ್ನಿ ಶ್ರೀಮತಿ ಈರಮ್ಮ

ದಾವಣಗೆರೆ ಸಿಟಿ ಆನೆಕೊಂಡ ಗ್ರಾಮದ ವಾಸಿ, ದಿ|| ಶ್ರೀ ಆನೆಕೊಂಡ ಗೌಡ್ರು ದಾನಪ್ಪನವರ ಧರ್ಮಪತ್ನಿ ಶ್ರೀಮತಿ ಈರಮ್ಮ ಅವರು ದಿನಾಂಕ 09.08.2020ರ ಭಾನುವಾರ ರಾತ್ರಿ 8.35 ಕ್ಕೆ ನಿಧನರಾಗಿದ್ದಾರೆ.