ದಾವಣಗೆರೆ ಕೆ.ಬಿ. ಬಡಾವಣೆ, ಕೆನರಾ ಬ್ಯಾಂಕ್ ಎದುರಿನ ನಿವಾಸಿ, ಇಂಡಿಯನ್ ಬ್ಯಾಂಕ್ ನಿವೃತ್ತ ನೌಕರರಾದ ಎಂ.ಎಸ್. ಅಂಜನಿ ಪ್ರಸಾದ್ (62) ಇವರು ದಿ.: 01.09.2020ರ ಮಂಗಳವಾರ ಬೆಳಗಿನ ಜಾವ 4.30ಕ್ಕೆ ನಿಧನರಾಗಿದ್ದಾರೆ.
Category: ನಿಧನ
ನಾಗರಾಜಪ್ಪ ಭರಮಪ್ಪ ಹುಣಸೆಕಟ್ಟಿ
ರಾಣೇಬೆನ್ನೂರು, ಹಾಲಿ ದಾವಣಗೆರೆ ಶಂಕರ್ ವಿಹಾರ್ ಲೇಔಟ್ ವಾಸಿ, ನಾಗರಾಜಪ್ಪ ಭರಮಪ್ಪ ಹುಣಸೆಕಟ್ಟಿ (65) ಅವರು ದಿನಾಂಕ : 02.09.2020ರಂದು ಬುಧವಾರ ರಾತ್ರಿ 8.05ಕ್ಕೆ ನಿಧನರಾಗಿರುತ್ತಾರೆ.
ಹೆಚ್.ಶಿವಪ್ಪ ಸಹೋದರ ಹನುಮಗೌಡ್ರು ನಿಧನ
ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇ ಶಕರೂ, ತಾಲ್ಲೂಕಿನ ಬನ್ನಿಕೋಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಹೆಚ್.ಹನುಮಗೌಡ್ರು ಇಂದು ಬೆಳಿಗ್ಗೆ ನಿಧನರಾದರು.
ಕೆ.ಎನ್.ಹಳ್ಳಿ ಗ್ರಾಮದ ಗುಂಡೇರಿ ಹನುಮಂತಪ್ಪ
ಹರಿಹರ ತಾ. ಕಡಾರನಾಯ್ಕನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕರು, ಬಲಿಜ ಸಮಾಜದ ಮುಖಂಡರೂ, ವಿ.ಎಸ್.ಎಸ್.ಎನ್. ಮಾಜಿ ಅಧ್ಯಕ್ಷರೂ ಆದ ಗುಂಡೇರಿ ಹನುಮಂತಪ್ಪ (98) ಅವರು ದಿನಾಂಕ 2.09.2020 ರ ಬುಧವಾರ ಸಂಜೆ 5.10ಕ್ಕೆ ನಿಧನರಾದರು.
ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಡಿ. ತಿಪ್ಪೇಸ್ವಾಮಿ
ದಿ|| ಬಿ.ಎಂ. ದೊಡ್ಡಣ್ಣ ಅವರ ಪುತ್ರ, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಬಿ.ಡಿ. ತಿಪ್ಪೇಸ್ವಾಮಿ ಅವರು ದಿನಾಂಕ 02.09.2020ರ ಬುಧವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಚಿರಸ್ಥಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಸಿದ್ದಲಿಂಗಪ್ಪ
ಹರಪನಹಳ್ಳಿ ತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಪಂ ಅಧ್ಯಕ್ಷರೂ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರೂ ಆದ ಅಲಗಿಲವಾಡ ಗ್ರಾಮದ ಕೆ.ಸಿದ್ದಲಿಂಗಪ್ಪ (69) ಅವರು ಕೋವಿಡ್ ಸೋಂಕಿನಿಂದ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು.
ಆವರಗೊಳ್ಳದ ಆರ್. ದಾದಾಪೀರ್ಸಾಬ್
ದಾವಣಗೆರೆ ತಾಲ್ಲೂಕಿನ ಆವರಗೊಳ್ಳ ಗ್ರಾಮದ ಜಮೀನ್ದಾರರೂ, ದಾವಣಗೆರೆ ಎಪಿಎಂಸಿಯ ರೆಹಮಾನ್ ಸಾಬ್ ಅಂಡ್ ಸನ್ಸ್ (ಮರ್ಚೆಂಟ್ ಅಂಡ್ ಕಮಿಷನ್ ಏಜೆಂಟ್) ಮಾಲೀಕರೂ ಆರ್. ದಾದಾಪೀರ್ ಸಾಬ್ ಅವರು ದಿನಾಂಕ 01.09.2020ರಂದು ನಿಧನರಾದರು.
ಐಗೂರು ಎಂ.ಷಣ್ಮುಖಪ್ಪ
ದಾವಣಗೆರೆ ಸಿಟಿ ನಿಜಲಿಂಗಪ್ಪ ಬಡಾವಣೆ ವಾಸಿ, ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿ ಐಗೂರು ಎಂ.ಷಣ್ಮುಖಪ್ಪ (92) ಅವರು ದಿನಾಂಕ 31.08.2020 ರಂದು ಸೋಮವಾರ ಮಧ್ಯಾಹ್ನ 12.35 ಕ್ಕೆ ನಿಧನರಾಗಿದ್ದಾರೆ.
ಇಂಜಿನಿಯರ್ ಬೆಳಗಾವಿ ವಿಜಯ್ಕುಮಾರ್
ಸಿವಿಲ್ ಇಂಜಿನಿಯರ್ ಶ್ರೀ ಬೆಳಗಾವಿ ವಿಜಯ್ಕುಮಾರ್ ಅವರು ದಿನಾಂಕ 31.08.2020 ರ ಸೋಮವಾರ ಮಧ್ಯಾಹ್ನ 12.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಬೂದಾಳ್ ಬಸವರಾಜಪ್ಪ
ದಾವಣಗೆರೆ ಸಿಟಿ ಕಡ್ಲೇಬಾಳು ನಂಜಪ್ಪ ಗಲ್ಲಿ ವಾಸಿ ದಿ꠱ ಡಾ ಬೂದಾಳ್ ಶಂಕರಪ್ಪ ಇವರ ಪುತ್ರ ಬೂದಾಳ್ ಬಸವರಾಜಪ್ಪ (65) ಅವರು ದಿನಾಂಕ 31.08.2020 ರ ಸೋಮವಾರ ರಾತ್ರಿ 7.45ಕ್ಕೆ ನಿಧನರಾದರು.