ದಾವಣಗೆರೆ ಎವಿಕೆ ಕಾಲೇಜು ರಸ್ತೆ ವಾಸಿ ಶ್ರೀಮತಿ ಸುನಂದಮ್ಮ ಕಾಸಲ್ ವಿಠಲ್ (85) ಅವರು ದಿನಾಂಕ 18.8.2020ರ ಮಂಗಳವಾರ ರಾತ್ರಿ 11.30ಕ್ಕೆ ನಿಧನರಾದರು.
Category: ನಿಧನ
ಅಂದನೂರು ಶಿವಯೋಗಿ
ದಾವಣಗೆರೆ ಕಾಯಿಪೇಟೆಯ ಸ್ವಾಗೇರ ಪೇಟಿ ವಾಸಿ ಅಂದನೂರು ಶಿವಯೋಗಿ (61) ಅವರು ದಿನಾಂಕ 18.8. 2020ರ ಮಂಗಳವಾರ ತಡರಾತ್ರಿ 1 ಗಂಟೆಗೆ ನಿಧನರಾದರು.
ಪಿ.ಎಂ. ಮಂಜುನಾಥಯ್ಯ
ದಾವಣಗೆರೆ ನಗರದ ನಿಟ್ಟುವಳ್ಳಿ ವಾಸಿ ಆಟೋ ಡ್ರೈವರ್ ಪಿ.ಎಂ. ಮಂಜುನಾಥಯ್ಯ ತೌಡೂರು ಮಠ (58) ಇವರು ದಿನಾಂಕ 18.08.2020 ರ ಮಂಗಳವಾರ ಸಾಯಂಕಾಲ 4 ಗಂಟೆಗೆ ನಿಧನರಾದರು.
ಹಳೇಕುಂದುವಾಡದ ಮಲ್ಲಮ್ಮ
ದಾವಣಗೆರೆ ಸಮೀಪದ ಹಳೇ ಕುಂದುವಾಡ ಬೆಂಚಿಕಟ್ಟೆ ನಿವಾಸಿ ಮಿಟ್ಲಕಟ್ಟೆ ಚನ್ನಬಸಪ್ಪ ಇವರ ಧರ್ಮಪತ್ನಿ ಶ್ರೀಮತಿ ಮಲ್ಲಮ್ಮ ಅವರು ದಿನಾಂಕ 18.08.2020ರ ಮಂಗಳವಾರ ಸಂಜೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಜಿ.ಎಲ್. ವೆಂಕಟಪ್ಪ
ದಾವಣಗೆರೆ ಬಾಲಾಜಿ ನಗರ, ಕುಂದುವಾಡ ರಸ್ತೆ, 2ನೇ ಕ್ರಾಸ್ ವಾಸಿ, ನಿವೃತ್ತ ಕಾರ್ಮಿಕ ನಿರೀಕ್ಷಕರಾಗಿದ್ದ ಜಿ.ಎಲ್. ವೆಂಕಟಪ್ಪ (73) ಅವರು ದಿನಾಂಕ 17.08.2020ರಂದು ಸೋಮವಾರ ಸಂಜೆ 7.45 ಕ್ಕೆ ನಿಧನರಾಗಿದ್ದಾರೆ.
ಶ್ರೀಮತಿ ಬಸಮ್ಮ
ದಾವಣಗೆರೆ ತಾಲ್ಲೂಕು ಯರಗುಂಟೆ ಗ್ರಾಮದ ವಾಸಿ ಬೂದಿಹಾಳ್ ವೀರಪ್ಪ ಇವರ ಧರ್ಮಪತ್ನಿ ಶ್ರೀಮತಿ ಬಸಮ್ಮ (85) ಇವರು ದಿ: 17-08-2020 ರಂದು ಸೋಮವಾರ ಮಧ್ಯಾಹ್ನ 3 .45 ಕ್ಕೆ ನಿಧನರಾಗಿದ್ದಾರೆ.
ಲಲಿತಾಬಾಯಿ
ದಾವಣಗೆರೆ ವಿನೋಬನಗರ, 2ನೇ ಮೇನ್, 5ನೇ ಕ್ರಾಸ್ ವಾಸಿ, ಜ್ಯೂವೆಲರ್ ದೇವರಾಯ ಶೇಟ್ ಅವರ ಧರ್ಮಪತ್ನಿ ಶ್ರೀಮತಿ ಲಲಿತಾಬಾಯಿ (75) ಅವರು ದಿನಾಂಕ 17.8.2020ರ ಸೋಮವಾರ ರಾತ್ರಿ 9.30ಕ್ಕೆ ಹೃದಯಾಘಾತದಿಂದ ನಿಧನರಾದರು.
ಹನುಮಂತಪ್ಪ
ದಾವಣಗೆರೆ ತಾಲ್ಲೂಕು ಬಿ. ಕಲಪನಹಳ್ಳಿ ಗ್ರಾಮದ ವಾಸಿ, ದಿ|| ಕಲ್ಲಪ್ಪ ಇವರ ಪುತ್ರ ಹನುಮಂತಪ್ಪ (50) ಅವರು ದಿನಾಂಕ 17.8.2020ರ ಸೋಮವಾರ ಸಂಜೆ 5 ಗಂಟೆಗೆ ನಿಧನರಾದರು.
ಹೆಚ್.ಕೆ .ಹೇಮಣ್ಣ
ದಾವಣಗೆರೆ ನಿವೃತ್ತ ಕೃಷಿ ಅಧಿಕಾರಿ (ಎ.ಓ) ಶ್ರೀ ಹೆಚ್.ಕೆ. ಹೇಮಣ್ಣ ಅವರು ದಿನಾಂಕ 17.8.2020 ರಂದು ಹೃದಯಾಘಾತದಿಂದ ನಿಧನರಾದರು.
ಹೆಚ್.ಡಿ ಶ್ರೀಧರ್ ಕುಮಾರ್
ದಾವಣಗೆರೆ ಪಿ.ಜೆ. ಬಡಾವಣೆ, ಮಹಾವೀರ ಕಾಂಪ್ಲೆಕ್ಸ್, ವಾಸಿ ಹೆಚ್.ಡಿ ಶ್ರೀಧರ್ ಕುಮಾರ್ (65) ಇವರು ದಿನಾಂಕ : 17.08.2020 ರಂದು ಸೋಮವಾರ ಮಧ್ಯಾಹ್ನ 12.22 ಕ್ಕೆ ನಿಧನರಾಗಿದ್ದಾರೆ.