ಶಿರಮಗೊಂಡನಹಳ್ಳಿ ವಿಶ್ವಚೇತನ ಶಾಲೆ ಹಿಂಭಾಗದ ವಾಸಿ, ದಿ. ಕರಿಯಪ್ಳ ಸೋಮಶೇಖರಪ್ಪ ಇವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ(78) ಅವರು ದಿನಾಂಕ : 06.09.2020 ರಂದು ಭಾನುವಾರ ಸಂಜೆ 6.10ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
Category: ನಿಧನ
ಶಾಮನೂರಿನ ಅಜ್ಜಪ್ಳರ ರಾಮಣ್ಣ
ದಾವಣಗೆರೆ ಸಿಟಿ ಶಾಮನೂರು ವಾಸಿ ಶ್ರೀ ಅಜ್ಜಪ್ಳರ ರಾಮಣ್ಣ ಅವರು ದಿನಾಂಕ 6.9.2020ರ ಭಾನುವಾರ ತಡ ರಾತ್ರಿ 12.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಟಿ.ಹೆಚ್ ರಿಯಾಜ್ ಅಹ್ಮದ್
ಎಸ್.ಬಿ.ಐ.ನ ಅಸಿಸ್ಟೆಂಟ್ ಮ್ಯಾನೇಜರ್ ಟಿ.ಹೆಚ್ ರಿಯಾಜ್ ಅಹ್ಮದ್ (52) ಅವರು ದಿನಾಂಕ : 6-9-2020ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾದಗಿದ್ದಾರೆ.
ಶ್ರೀಮತಿ ಕೆ.ಸಿದ್ದಮ್ಮ
ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ವಾಸಿ, ಶ್ರೀಮತಿ ಕೆ.ಸಿದ್ದಮ್ಮ (64) ಅವರು ದಿನಾಂಕ: 06.09.2020 ರಂದು ಭಾನುವಾರ ಸಂಜೆ 6.30ಕ್ಕೆ ಹೃದಯಾಘಾತ ದಿಂದ ನಿಧನರಾಗಿದ್ದಾರೆ.
ಶ್ರೀಮತಿ ಜಿ.ರುದ್ರಮ್ಮ
ದಾವಣಗೆರೆ ನಿಟ್ಟುವಳ್ಳಿ ಹೊಸ ಬಡಾವಣೆ ವಾಸಿ, ಅಂಬರ್ಕರ್ ದಿ. ಜಿ. ರಾಮನಗೌಡ್ರು ಅವರ ಧರ್ಮಪತ್ನಿ ಜಿ.ರುದ್ರಮ್ಮ (74) ಅವರು ದಿನಾಂಕ: 06.09.2020 ರಂದು ಭಾನುವಾರ ಬೆಳಿಗ್ಗೆ 6.45ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎನ್.ಸತ್ಯಮ್ಮ
ದಾವಣಗೆರೆ ಡಿಸಿಎಂ ಲೇಔಟ್ ವಾಸಿ, ನಿವೃತ್ತ ಕಿರಿಯ ಮಹಿಳಾ ಆರೋಗ್ಯ ಸಹಾಯಕರಾದ ಶ್ರೀಮತಿ ಎನ್.ಸತ್ಯಮ್ಮ (64) ಅವರು ದಿನಾಂಕ 06.09.2020 ರಂದು ಭಾನುವಾರ ಸಂಜೆ 5.30ಕ್ಕೆ ನಿಧನರಾದರು.
ಚಿಕ್ಕಅರಕೆರೆ ಗೌಡ್ರು ಬಸವನಗೌಡ್ರು
ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು ಚಿಕ್ಕಅರಕೆರೆ ಗ್ರಾಮದ ವಾಸಿ ಶ್ರೀ ಗೌಡ್ರು ಬಸವನಗೌಡ್ರು ಅವರು ದಿನಾಂಕ 6.9.2020ರಂದು ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಕಸ್ತೂರಿ ಬಾಯಿ ನಾಗೇಶ ರಾಯ್ಕರ್
ದಾವಣಗೆರೆ ದೇವರಾಜ್ ಅರಸ್ ಲೇಔಟ್ 'ಸಿ' ಬ್ಲಾಕ್, 4ನೇ ಕ್ರಾಸ್ ವಾಸಿ ಶ್ರೀಮತಿ ಕಸ್ತೂರಿ ಬಾಯಿ ನಾಗೇಶ ರಾಯ್ಕರ್ (68) ಅವರು ದಿನಾಂಕ : 5-9-2020ರ ಶನಿವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಡಿ.ಆರ್.ಆಂಜನೇಯ
ದಾವಣಗೆರೆ ಕೆ.ಬಿ.ಬಡಾವಣೆ (ಪಾಲ್ ಕ್ಲಿನಿಕ್ ಪಕ್ಕ) ವಾಸಿ ಡಿ.ಆರ್.ಆಂಜನೇಯ ಇವರು ದಿನಾಂಕ 5.9.2020ರಂದು ಶನಿವಾರ ಮಧ್ಯಾಹ್ನ 1.35 ಕ್ಕೆ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಸೋಮಶೇಖರ್ ಪಾಟೀಲ್
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಅಣಜಿಗೆರೆ ಮೂಲದ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಾಸಿ ಸೋಮಶೇಖರ್ ಪಾಟೀಲ್ (80) ಅವರು ದಿನಾಂಕ 04.09.2020 ರಂದು ಶುಕ್ರವಾರ ನಿಧನರಾಗಿದ್ದಾರೆ.