Category: ನಿಧನ

Home ನಿಧನ
Post

ಕೆ.ಎಸ್‌. ಶ್ರೀನಿವಾಸ್‌

ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೆ.ಎಸ್‌. ಶ್ರೀನಿವಾಸ್‌ (ಸೀನಪ್ಪ ಸ್ವಾಮಿ) ಅವರು, ದಿನಾಂಕ 13.01.2021ರ ಬುಧವಾರ ತಡರಾತ್ರಿ 12 ಗಂಟೆಗೆ ನಿಧನರಾದರು.

Post

ಪ್ರಮೀಳಾ ಷಣ್ಮುಖಪ್ಪ

ದಾವಣಗೆರೆ ವಿದ್ಯಾನಗರ 2ನೇ ಬಸ್‌ಸ್ಟಾಪ್‌ ಹತ್ತಿರದ ವಾಸಿ, ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಶ್ರೀಮತಿ ಪ್ರಮೀಳಾ ಷಣ್ಮುಖಪ್ಪ (ಗೌಡರ) ಅವರು ದಿನಾಂಕ 13.01.2021ರ ಬುಧವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಎನ್‌. ಕೆ. ಮಹದೇವಮ್ಮ (ಚಂಪಮ್ಮ)

ದಾವಣಗೆರೆ ಎಪಿಎಂಸಿ ಯಾರ್ಡ್ ಪ್ರಸಾದ್ ಟ್ರೇಡರ್ಸ್ ಮಾಲೀಕರಾದ ಜೆ. ರವೀಂದ್ರಗುಪ್ತ ಹಾಗೂ ಕೆ.ಜೆ. ಪ್ರಸಾದ್ ಇವರ ಮಾತೃಶ್ರೀ ಶ್ರೀಮತಿ ಸತ್ಯಭಾಮ (88 ವರ್ಷ) ಅವರು ದಿ. 13.01.2021ರ ಬುಧವಾರ ಸಂಜೆ 6.35ಕ್ಕೆ ಗಂಗಾವತಿಯಲ್ಲಿ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.

Post

ಮೊಹಮದ್‌ ಖುದ್ರತ್‌ವುಲ್ಲಾ

ದಾವಣಗೆರೆ ಆಜಾದ್‌ ನಗರ 1ನೇ ಮೇನ್ 8ನೇ ಕ್ರಾಸ್ (# 614) ವಾಸಿ,  ಮೊಹಮದ್‌ ಖುದ್ರತ್‌ವುಲ್ಲಾ (56) ಅವರು ದಿನಾಂಕ 12.1.2021ರ ಮಂಗಳವಾರ ರಾತ್ರಿ 8 ಗಂಟೆಗೆ ನಿಧನರಾದರು.

Post

ಎಂ.ಎಸ್. ಶ್ರೀಧರ್‌

ದಾವಣಗೆರೆ ಸಮೀಪದ ಬೇತೂರು ಗ್ರಾಮದ ವಾಸಿ, ದಿ|| ಪರಮಶಿವಯ್ಯ ಇವರ ಪುತ್ರ ಶ್ರೀ ಎಂ.ಎಸ್. ಶ್ರೀಧರ್‌ ಬಿ.ಇ. ಟೆಕ್ಸ್‌ಟೈಲ್‌ ಇಂಜಿನಿಯರ್‌ಅವರು ದಿನಾಂಕ 12.01.2020ರ ಮಂಗಳವಾರ ರಾತ್ರಿ 11.30 ಕ್ಕೆ ನಿಧನರಾಗಿದ್ದಾರೆ.

Post

ರತ್ನಮ್ಮ

ದಾವಣಗೆರೆ ಹೊಂಡದ ರಸ್ತೆ ತಳವಾರ ಕೇರಿ ವಾಸಿ ದಿ.ರುಕ್ಮಣಪ್ಪ ಇವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ (75) ಅವರು ದಿನಾಂಕ 11.01.2021 ರ ಸೋಮವಾರ ರಾತ್ರಿ 11.50ಕ್ಕೆ ನಿಧನರಾಗಿದ್ದಾರೆ.

Post

ವೈ.ಕೆ. ರಾಘವೇಂದ್ರ

ದಾವಣಗೆರೆ ನಿಜಲಿಂಗಪ್ಪ ಬಡಾವಣೆ ವಾಸಿ ದಿ. ಹೊಸಹಳ್ಳಿ ಕೊಟ್ರಪ್ಪ ಹಾಗೂ ಶ್ರೀಮತಿ ಶಾಂತಮ್ಮ ದಂಪತಿ ಪುತ್ರ ವೈ.ಕೆ. ರಾಘವೇಂದ್ರ (44) ಅವರು ದಿನಾಂಕ 11.01.2021 ರಂದು ಸೋಮವಾರ ಸಂಜೆ 7.30ಕ್ಕೆ ನಿಧನರಾಗಿದ್ದಾರೆ.

Post

ಬಿಕ್ಕಿಕಟ್ಟಿ ನಿಂಗಪ್ಪ

ಹರಪನಹಳ್ಳಿ ತಾಲ್ಲೂಕಿನ ದೇವರ ತಿಮ್ಮಲಾಪುರದ ನಿವಾಸಿ ಬಿಕ್ಕಿಕಟ್ಟಿ ನಿಂಗಪ್ಪ (88) ಅವರು ದಿನಾಂಕ 11.1.2021ರ ಸೋಮವಾರ ನಿಧನರಾಗಿದ್ದಾರೆ.

Post

ನಿರ್ಮಲಮ್ಮ

ಜಿ.ಟಿ. ತಿಮ್ಮಣ್ಣ ಇವರ ಧರ್ಮಪತ್ನಿ ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಭೋವಿ ವಿದ್ಯಾಸಂಸ್ಥೆ ಅಧ್ಯಕ್ಷರಾಗಿದ್ದ ಶ್ರೀಮತಿ ನಿರ್ಮಲಮ್ಮ (58) ಅವರು ದಿನಾಂಕ 10.01.2021 ರಂದು ಭಾನುವಾರ ಸಂಜೆ 6 ಗಂಟೆಗೆ ನಿಧನರಾಗಿದ್ದಾರೆ.

Post

ಪಿ. ಶಿವಮೂರ್ತಿ

ಜಗಳೂರು ತಾಲ್ಲೂಕು ಅಸಗೋಡು ಗ್ರಾಮದ ವಾಸಿ ದಿ.ಪೆಟಿಗೇರ ಗೋವಿಂದಪ್ಪ ಇವರ ಪುತ್ರ ನಿವೃತ್ತ ಪ್ರಾಂಶುಪಾಲರಾದ ಪಿ. ಶಿವಮೂರ್ತಿ (65) ಅವರು ದಿನಾಂಕ 9.01.2021 ರಂದು ಶನಿವಾರ ಸಂಜೆ 4.45ಕ್ಕೆ ನಿಧನರಾಗಿದ್ದಾರೆ.