ದಾವಣಗೆರೆ ಕೊಂಡಜ್ಜಿ ರಸ್ತೆ, 2ನೇ ಮೇನ್, 3ನೇ ಕ್ರಾಸ್, ಲತಾ ಬೇಕರಿ ಹತ್ತಿರದ (# 1306/22) ವಾಸಿ, ಶ್ರೀ ಉಮಾಪತಿ. ವಿ. ರಂಜಣಗಿ ಅವರು ದಿನಾಂಕ 07.03.2021ರ ಭಾನುವಾರ ರಾತ್ರಿ 8.35ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
Category: ನಿಧನ
ಅಣ್ಣಾಪುರದ ದ್ಯಾಮಮ್ಮ
ದಾವಣಗೆರೆ ತಾಲ್ಲೂಕು ಅಣ್ಣಾಪುರದ ದ್ಯಾಮಮ್ಮ (102) ಅವರು ದಿನಾಂಕ 6.03.2021 ರಂದು ಶನಿವಾರ ಸಂಜೆ 7.20ಕ್ಕೆ ನಿಧನರಾಗಿದ್ದಾರೆ.
ಎ.ಎಸ್. ವೀರಪ್ಪ
ದಾವಣಗೆರೆ ತಾಲ್ಲೂಕು ಸಿದ್ದನೂರು ಗ್ರಾಮದ ವಾಸಿ, ಸಿದ್ದನೂರು ಆಗ್ರೋ ಏಜೆನ್ಸೀಸ್ ಮಾಲೀಕರಾದ ಮಹೇಂದ್ರಕುಮಾರ್ ಇವರ ತಂದೆಯವರಾದ ಶ್ರೀ ಎ.ಎಸ್. ವೀರಪ್ಪ ಇವರು ದಿನಾಂಕ 06.03.2021ರ ಶನಿವಾರ ಮಧ್ಯಾಹ್ನ 3.30 ಕ್ಕೆ ನಿಧನರಾದರು.
ಸರ್ವೋತ್ತಮ ಸಿ.ವಿ.
ನಗರದ ಎಸ್.ಕೆ.ಪಿ. ರಸ್ತೆಯ ವಾಸಿಗಳಾದ ಶ್ರೀ ಸರ್ವೋತ್ತಮ ಸಿ.ವಿ. ಅವರು ದಿನಾಂಕ 5.03.2021ರ ರಾತ್ರಿ 9 ಗಂಟೆಗೆ ನಿಧನರಾಗಿರುತ್ತಾರೆ.
ರಾಮಗಿರಿ ಎ.ಕರಿಸಿದ್ದಪ್ಪ
ದಾವಣಗೆರೆ ವಿದ್ಯಾನಗರ 13ನೇ ಕ್ರಾಸ್ ವಾಸಿ, ಹೊಳಲ್ಕೆರೆ ತಾಲ್ಲೂಕು ರಾಮಗಿರಿಯ ಎ.ಕರಿಸಿದ್ದಪ್ಪ (78) ಇವರು ದಿನಾಂಕ 5.03.2021ರ ಶುಕ್ರವಾರ ರಾತ್ರಿ 8.20ಕ್ಕೆ ನಿಧನರಾದರು.
ಸಂಗಮ್ಮ ಬೆಲವಂತರ ಕಂಠಿ
ದಾವಣಗೆರೆ ನಿಟ್ಟುವಳ್ಳಿ ಮೌನೇಶ್ವರ ಬಡಾವಣೆ ಮಹೇಶ್ವರಿ ಸ್ಕೂಲ್ ಹಿಂಭಾಗದ ವಾಸಿ ದಿ.ಈಶ್ವರಯ್ಯ ಇವರ ಧರ್ಮಪತ್ನಿ ಸಂಗಮ್ಮ ಬೆಲವಂತರ ಕಂಠಿ ಬಂಗಾರಗುಂಡ (98) ಇವರು ದಿನಾಂಕ 5.03.2021 ರ ಶುಕ್ರವಾರ ರಾತ್ರಿ 9.30ಕ್ಕೆ ನಿಧನರಾದರು.
ನಿಂಗಪ್ಪ ರಾಮಣ್ಣ ಬ್ಯಾಡಗಿ
ದಾವಣಗೆರೆ ಬೇತೂರು ರಸ್ತೆ ಅರಳಿಮರ ಹತ್ತಿರದ ವಾಸಿ ನಿಂಗಪ್ಪ ರಾಮಣ್ಣ ಬ್ಯಾಡಗಿ (64) ಇವರು ದಿನಾಂಕ 5.03.2021ರ ಶುಕ್ರವಾರ ಸಂಜೆ 4 ಗಂಟೆಗೆ ನಿಧನರಾದರು.
ಮಡಿವಾಳರ ಗುಡ್ಡಪ್ಪ
ದಾವಣಗೆರೆ ಸರಸ್ವತಿ ಬಡಾವಣೆ ಕೊನೆ ಬಸ್ ಸ್ಟಾಪ್ ಹತ್ತಿರದ ವಾಸಿ ಮಡಿವಾಳರ ಗುಡ್ಡಪ್ಪ (64) ಇವರು ದಿನಾಂಕ 4.03.2021 ರ ಗುರುವಾರ ಮಧ್ಯಾಹ್ನ 2.30ಕ್ಕೆ ನಿಧನರಾದರು.
ಜೆ.ಅಬ್ದುಲ್ ಸಮದ್
ದಾವಣಗೆರೆ ಶಂಕರ್ ವಿಹಾರ್ ಲೇಔಟ್ ವಾಸಿ, ಸೀತಮ್ಮ ಸರ್ಕಾರಿ ಪ.ಪೂ. ಕಾಲೇಜಿನ ನಿವೃತ್ತ ಶಿಕ್ಷಕರಾಗಿದ್ದ ಜೆ.ಅಬ್ದುಲ್ ಸಮದ್ (82) ಅವರು ದಿನಾಂಕ 03.03.2021 ರಂದು ಬುಧವಾರ ಮಧ್ಯಾಹ್ನ 2.30ಕ್ಕೆ ನಿಧನರಾಗಿದ್ದಾರೆ.
ಎನ್.ಬಿ. ರಾಮಪ್ಪ
ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದ ದಿ|| ನೆಸ್ವಿ ಸಣ್ಣಗಿರಿಯಪ್ಪ ಅವರ ಪುತ್ರರೂ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಶ್ರೀ ಎನ್.ಬಿ. ರಾಮಪ್ಪ ಅವರು ದಿನಾಂಕ 03.03.2021ರ ಬುಧವಾರ ಮಧ್ಯಾಹ್ನ 1.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.