ಜಿಲ್ಲೆಯಲ್ಲಿ ಸೋಮವಾರ 223 ಕೊರೊನಾಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 106 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಗೊಳಿಸಲಾಗಿದ್ದು, 11 ಜನ ಸಾವನ್ನಪ್ಪಿದ್ದಾರೆ.
Category: ಪ್ರಮುಖ ಸುದ್ದಿಗಳು
ದಾವಣಗೆರೆ ಜಿಲ್ಲಾ ಫಲಿತಾಂಶ ಕುಸಿತ: 17ನೇ ಸ್ಥಾನ
ಎಸ್ಸೆಸ್ಸೆಲ್ಸಿ ಫಲಿತಾಂಶ ದಲ್ಲಿ ಜಿಲ್ಲೆ 17ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ವರ್ಷ 9ನೇ ಸ್ಥಾನಕ್ಕೇರುವ ಮೂಲಕ ಹತ್ತರೊಳ ಗೊಂದಾಗಿ ಹೆಮ್ಮೆಯ ಗರಿ ಮೂಡಿಸಿಕೊಂಡಿದ್ದ ಜಿಲ್ಲೆ ದಿಢೀರ್ 8 ಸ್ಥಾನ ಹಿಂದಕ್ಕೆ ಜಿಗಿದಿದೆ.
ತುಂಗಾ, ಭದ್ರಾ ನದಿಯಲ್ಲಿ ನೀರು ಇಳಿಮುಖ
ಶಿವಮೊಗ್ಗ : ಸೋಮವಾರವೂ ಮಲೆನಾಡಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಹರಿವು ತಗ್ಗಿದೆ.
ಆನೆಕೊಂಡದ ಕಾರಣಿಕ, ಜಾತ್ರೆ ರದ್ದು
ಇದೇ ದಿನಾಂಕ 17ರಂದಿನ ಕಡೇ ಶ್ರಾವಣ ಸೋಮವಾರ ನಡೆಯಬೇಕಿದ್ದ ಐತಿ ಹಾಸಿಕ ಶ್ರೀ ಕ್ಷೇತ್ರ ಆನೆಕೊಂಡ ಕಾರಣಿಕ ಮತ್ತು ಜಾತ್ರೆ ಯನ್ನು ರದ್ದುಪಡಿಸಲಾಗಿದೆ
ಚುರುಕಾದ ಮಳೆ ಬೇಕೇ ಬೇಕು ಕೊಡೆ
ಮುಂಗಾರು ಮಳೆ ಚುರುಕಾಗುತ್ತಿರುವಂತೆಯೇ ಕೊಡೆಗಳ ಬೇಡಿಕೆ ಹೆಚ್ಚಾಗುತ್ತಿದೆ. ಅಹಮದಾಬಾದ್ನ ಬೀದಿಯಲ್ಲಿ ಮಹಿಳೆಯೊಬ್ಬರು ಕೊಡೆಯನ್ನು ಖರೀದಿಸುತ್ತಿದ್ದಾರೆ.
ಬಿಜೆಪಿಯಿಂದ `ಬಲಿದಾನ ದಿವಸ’, ಹುತಾತ್ಮರಿಗೆ ಗೌರವ
ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆದು ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ರೈತರಿಗೆ ಸಲಹೆ ನೀಡಿದರು.
ಕಾಂಗ್ರೆಸ್ನಿಂದ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ
ತ್ಯಾಗ, ಬಲಿದಾನ ಮಾಡಿದ ಮಹಾ ನಾಯಕರುಗಳನ್ನು ಸ್ಮರಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವು ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ದಿನವನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಂದು ಆಚರಿಸಲಾಯಿತು.
ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರ ಬಳಸಿ; ಇಳುವರಿ ಹೆಚ್ಚಿಸಿ
ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆದು ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ರೈತರಿಗೆ ಸಲಹೆ ನೀಡಿದರು.
9 ಸಾವು, 157 ಪಾಸಿಟಿವ್, 118 ಬಿಡುಗಡೆ
ಜಿಲ್ಲೆಯಲ್ಲಿ ಶನಿವಾರ 157 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ವರದಿಯಾಗಿದೆ. ಒಂಭತ್ತು ಜನರು ಸಾವನ್ನಪ್ಪಿದ್ದು, 118 ಜನರು ಬಿಡುಗಡೆಯಾಗಿದ್ದಾರೆ.
ಹೆಚ್ಚುತ್ತಿರುವ ಸೀಲ್ ಡೌನ್ ಅವಾಂತರಗಳು
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಜೊತೆಗೆ ಸೋಂಕಿತರ ಮನೆಗಳ ಮುಂದೆ ಸೀಲ್ ಡೌನ್ ಮಾಡುವ ಬಗ್ಗೆ ಸ್ಥಳೀಯರ ದೂರುಗಳೂ ಹೆಚ್ಚಾಗುತ್ತಿವೆ.