Category: ಕವನಗಳು

Home ಕವನಗಳು
ಜೋಕೆ
Post

ಜೋಕೆ

ಕೆಲವರು ನಮ್ಮೆದುರಿಗೆ ನಮ್ಮಂತೆಯೇ ನಟಿಸಿ
ಪರದೆಯ ಹಿಂದೆ ಅವರಾಡಿದ್ದೇ ಆಟ ಆಡುವರು