ಎತ್ತಣ ತುಮ್ಕೂರು ರಂಗೇಗೌಡ್ರೂ ! ಎತ್ತಣ ಹಾವೇರಿ ಸಮ್ಮೇಳನಾ ? ಅಧ್ಯಕ್ಷಗಿರಿಯ ಆಯ್ಕೆ ಎತ್ತಣದಿಂದೆತ್ತ ಸಂಬಂಧವಯ್ಯಾ? ಅವರನ್ನು ವಯೋ ಜೇಷ್ಠರೆಂದು ಆಯ್ಕೆ ಮಾಡಿದರೇ?
Category: ಓದುಗರ ಪತ್ರ
ಪ್ರಜಾಪ್ರಭುತ್ವದ ಉಳಿವಿಗಾಗಿ ಸುಧಾರಣೆ ಅಗತ್ಯ
ಭಾರತದಲ್ಲಿ ಪ್ರಜಾಪ್ರಭುತ್ವವು ಚುನಾವಣಾ ಕಾಲದಲ್ಲಿ ಮಾತ್ರ ಹೊರಬರುತ್ತದೆ. ನಂತರ ಬಾಗಿಲು ಹಾಕಿಕೊಳ್ಳುತ್ತದೆ. ಇದಕ್ಕೆ ಕಾರಣ ಹಣವುಳ್ಳವರೇ ಅಧಿಕಾರಕ್ಕೆ ಬರುವುದು.
‘ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ’ ಲೇಖನ ಕುರಿತು ನನ್ನ ಅನಿಸಿಕೆ
ದಿನಾಂಕ 25.11.2020 ರ ಜನತಾವಾಣಿಯಲ್ಲಿ 'ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ' ಎಂಬ ಲೇಖನ ಕುರಿತು ನನ್ನ ಅನಿಸಿಕೆ ಲಿಂಗಾಯತ ಧರ್ಮವು 12 ಶತಮಾನದಿಂದಲೂ ಸ್ವತಂತ್ರ ಧರ್ಮವಾಗಿದೆ, ಇಂದಿನ ಹೋರಾಟ ಕೇವಲ ಆ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಯನ್ನು ಕೊಡಬೇಕೆಂದು ಮಾತ್ರ.
ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಉದ್ಯೋಗಸ್ಥ ಮಹಿಳೆಯರು
ವಿಶ್ವವೇ ಗ್ರಾಮವಾದ ಪ್ರಸ್ತುತ ಜಗತ್ತಿನಲ್ಲಿ ವಿಶ್ವವಿದ್ಯಾಲಯದ ಕೆಲ ನಿಯಮಾವಳಿಗಳಿಂದ ಉನ್ನತ ಶಿಕ್ಷಣದಿಂದ ಉದ್ಯೊಗಸ್ಥ ಮಹಿಳೆಯರು ವಂಚಿತರಾಗುವಂತಾಗಿದೆ.
ನಗರದ ಅಶೋಕ ರಸ್ತೆಯ ಗುಂಡಿಗಳನ್ನು ಮುಚ್ಚಿಸಿ
ಮಹಾತ್ಮ ಗಾಂಧಿ ವೃತ್ತ ಮತ್ತು ಮಂಡಿಪೇಟೆಯು ನಗರದ ಹೃದಯ ಭಾಗದಂತಿವೆ. ಮಹಾತ್ಮ ಗಾಂಧಿ ವೃತ್ತ ಪ್ರಮುಖ ವೃತ್ತ. ಮಂಡಿಪೇಟೆಯು ನಗರಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಬಹುದೊಡ್ಡ ವಾಣಿಜ್ಯ ಕೇಂದ್ರ.
ಉದ್ಯೋಗ ಸೃಷ್ಟಿಯಾಗಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ, ದಂಡ ಮಾತ್ರ ಡಬಲ್…
ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿರುವ ಸರ್ಕಾರಗಳಿಗೆ ಮಾನವೀಯತೆ ಅಥವಾ ಜನರ ಈಗಿನ ಪರಿಸ್ಥಿತಿಯ ಅರಿವಾದರೂ ಇದೆಯೇ?? ನೀವು ಕಾನೂನು ಮಾಡುವಾಗ ಅದರ ಆಗು-ಹೋಗುಗಳ ಬಗ್ಗೆ ಯೋಚಿಸಿ ಸಹಿ ಮಾಡುವಿರಾ ತಾನೇ ?
ಮಾಸ್ಕ್ ದಂಡ ಆದಾಯಕ್ಕಲ್ಲ
ಕೆ.ಎಲ್. ಹರೀಶ್, ಬಸಾ ಪುರ ಅವರು ಮಾಸ್ಕ್ ದಂಡದ ವಿಷಯವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾಸ್ತವ ಸ್ಥಿತಿ ಅರಿತು ಕಾನೂನು ಮಾಡಿದರೆ ಒಳ್ಳೆಯದಲ್ಲವೇ…
ಇಷ್ಟು ದಿನ ಹೆಲ್ಮೆಟ್, ಮಾಸ್ಕ್, ಇನ್ಷೂರೆನ್ಸ್, ಎಮಿಷನ್ ಟೆಸ್ಟ್ ಎಂದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಐಎಸ್ಐ ಮಾರ್ಕಿನ ಪೂರ್ಣ ಹೆಲ್ಮೆಟ್ ಕಡ್ಡಾಯ ಮಾಡಿ, ಹೊಸ ದಂಡ ವಸೂಲಿ ಪ್ರಯೋಗ ಆರಂಭಿಸಿದೆ.
ಜಿಲ್ಲೆಯಲ್ಲಿ ಡಿಸೆಂಬರ್ವರೆಗೆ ಫುಲ್ ಹೆಲ್ಮೆಟ್ ಧರಿಸಲು ವಿನಾಯಿತಿ ನೀಡಿ
ನಗರದಲ್ಲಿ ಅರ್ಧ ಹೆಲ್ಮೆಟ್ ನಿಷೇಧಿಸಿದ್ದೇವೆ ಎಂದು ಮತ್ತು ಐಎಸ್ಐ ಮುದ್ರಿತ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಅಭಿನಂದನಾರ್ಹ.
ಪೊಲೀಸರಿಗೆ ಈಗ ಕಾನೂನಿನ ಅರಿವಾಗಿದೆಯೇ?
ಸಮಾಜದಲ್ಲಿ ಯಾವುದೇ ಅವೈಜ್ಞಾನಿಕ ಹಾಗೂ ನಿಯಮಗಳ ವಿರುದ್ಧವಾಗಿ ವಸ್ತುಗಳನ್ನು ಉತ್ಪಾದನೆ ಮಾಡುವುದೇ ಕಾನೂನು ಬಾಹಿರವಾಗಿದೆ.