Category: ಅಪರಾಧ

Home ಅಪರಾಧ
ಜಾನ್ ಡಿಸ್ಟಿಲರೀಸ್‍ನಲ್ಲಿ  ಭಾರೀ ಅಗ್ನಿ ದುರಂತ
Post

ಜಾನ್ ಡಿಸ್ಟಿಲರೀಸ್‍ನಲ್ಲಿ ಭಾರೀ ಅಗ್ನಿ ದುರಂತ

ಹರಪನಹಳ್ಳಿ : ಮದ್ಯ ತಯಾರಿಸುವ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ ನಡೆದಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ದುಗ್ಗತ್ತಿ ಬಳಿ ಇರುವ ಜಾನ್ ಡಿಸ್ಟಿಲರೀಸ್ ಪ್ರೈ. ಲಿಮಿಟೆಡ್‌ನಲ್ಲಿ ಜರುಗಿದೆ.

Post

ಅಪಘಾತ : ನಗರದ ಯುವತಿ ಸಾವು

ಶಿವಮೊಗ್ಗ ಜಿಲ್ಲೆ ಹೊಸನಗರದ ಬಳಿಯ ನಗರದಲ್ಲಿ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಸ್ಥಳೀಯ ನೂಪುರ ನೃತ್ಯ ಶಾಲೆಯ ಶಿಕ್ಷಕಿ ಶ್ರೀಮತಿ ಬೃಂದಾ ಮತ್ತು ಶ್ರೀನಿವಾಸ್ ದಂಪತಿ ಪುತ್ರಿ ಕು. ಚಿನ್ಮಯಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

Post

ಕುಂದುವಾಡದ ಬಳಿಯ ರಸ್ತೆ ಅಪಘಾತ : ಸವಾರ ಸಾವು

ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸವಾರನೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಕುಂದುವಾಡ ಸಮೀಪದ ರಸ್ತೆಯಲ್ಲಿ ಇಂದು ನಡೆದಿದೆ.

ಐದು ಮನೆಗಳ್ಳತನ ಪ್ರಕರಣಗಳ ಪತ್ತೆ : ನಾಲ್ವರ ಬಂಧನ
Post

ಐದು ಮನೆಗಳ್ಳತನ ಪ್ರಕರಣಗಳ ಪತ್ತೆ : ನಾಲ್ವರ ಬಂಧನ

ಐದು ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, ನಾಲ್ವರನ್ನು ಬಂಧಿಸಿ, ಒಟ್ಟು 9 ಲಕ್ಷದ 30 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 

Post

ಲಾರಿ ಹರಿದು ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು

ಸಿಗ್ನಲ್ ದಾಟು ತ್ತಿದ್ದ ವೇಳೆ ಲಾರಿ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರ ನೋರ್ವ ಸ್ಥಳದಲ್ಲೇ ಧಾರುಣವಾಗಿ ಸಾವಿಗೀಡಾಗಿರುವ ಘಟನೆ ನಗರದ ಬಿಎಸ್ ಎನ್ ಎಲ್ ಕಚೇರಿ ಸಮೀಪದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಸಂಜೆ ಸಂಭವಿಸಿದೆ. 

Post

ಹರಿಹರದಲ್ಲಿ ವಿದ್ಯುತ್ ಸ್ಪರ್ಶಿ ವ್ಯಕ್ತಿ ಸಾವು

ಮನೆಯ ಮುಂದಿನ ನೀರಿನ ಮೋಟರ್ ಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ ಮೋಟರ್ ನ ಸ್ವಿಚ್ ಮತ್ತು ಪ್ಲಗ್‍ಗೆ ಸಿಕ್ಕಿಸಿದ ವೈರ್‍ನ ಸ್ವಿಚ್ಚನ್ನು ಸಂಪರ್ಕಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ರಾಜನಹಳ್ಳಿ ಜಾಕ್‌ವೆಲ್ ಸೇತುವೆ ಬಳಿ ರಸ್ತೆ ಅಪಘಾತದಲ್ಲಿ ದಂಪತಿ ಸಾವು
Post

ರಾಜನಹಳ್ಳಿ ಜಾಕ್‌ವೆಲ್ ಸೇತುವೆ ಬಳಿ ರಸ್ತೆ ಅಪಘಾತದಲ್ಲಿ ದಂಪತಿ ಸಾವು

ಹರಿಹರ ನಗರದ ಹೊರವಲಯದ ರಾಜನಹಳ್ಳಿ ಜಾಕ್‌ವೆಲ್ ಹತ್ತಿರದ ಸೇತುವೆಯ ಬಳಿ ಲಾರಿ ಮತ್ತು ಬೈಕ್‌ಗೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ರಾಣೇಬೆನ್ನೂರು ತಾಲ್ಲೂಕಿನ ಒಡೆಯರಾಯನಹಳ್ಳಿ ಗ್ರಾಮದ ಹಾಲಪ್ಪ ಉಜ್ಜನಗೌಡ್ರು ಮತ್ತು ಅವರ ಪತ್ನಿ ಸಿದ್ದಮ್ಮ  ಮೃತಪಟ್ಟಿದ್ದಾರೆ.

Post

ಹರಿಹರದಲ್ಲಿ ವಿವಾಹಿತ ಮಹಿಳೆಯ ಕೊಲೆ

ಹರಿಹರ ನಗರದ ಮಾಜೇ ನಹಳ್ಳಿ ಗ್ರಾಮ ದೇವತೆ ದೇವಸ್ಥಾನದ ಮುಂಭಾಗದಲ್ಲಿ ಭರಮಂಪುರ ನಿವಾಸಿ ರೇಖಾ ನಾಗರಾಜ್ (28)  ಎಂಬ ವಿವಾಹಿತ ಮಹಿಳೆಯನ್ನು ಚೇತನ್ ತಂದೆ ಬೀರಪ್ಪ ಎಂಬಾತ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.