ಜಗಳೂರು, ಆ.18- ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಮಲ್ಲನಾಯ್ಕ ಅವರ ಬುಲೇರೊ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿರುವ ಘಟನೆ ನಿನ್ನೆ ನಡೆದಿದೆ.
Category: ಅಪರಾಧ
ಜೈಲಿನಿಂದ ಹೊರ ಬಂದಿದ್ದ ಆರೋಪಿತನ ಆತ್ಮಹತ್ಯೆ
ಚನ್ನಗಿರಿ : ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದ ಆರೋಪದಡಿ ಜೈಲು ಸೇರಿದ್ದ ಆರೋಪಿಯೋರ್ವ ಜಾಮೀನಿನ ಮೇಲೆ ಹೊರ ಬಂದ ಎರಡೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟದ ಬಳಿ ಇಂದು ನಡೆದಿದೆ.
ಬೈಕ್ ಶೋ ರೂಂ ಸೆಲ್ಲರ್ನಲ್ಲಿ ಆಕಸ್ಮಿಕ ಬೆಂಕಿ
ನಗರದ ಜೆ.ಹೆಚ್. ಪಟೇಲ್ ರಸ್ತೆಯಲ್ಲಿರುವ ರುತ್ವಿ ಬೈಕ್ ಶೋ ರೂಂನ ನೆಲ ಮಾಳಿಗೆಯಲ್ಲಿ ಇಂದು ರಾತ್ರಿ 10 ಗಂಟೆಯ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ, ನಷ್ಟವಾಗಿಲ್ಲ.
ಫ್ರಾಂಚೈಸಿ ನೆಪದಲ್ಲಿ ನಂಬಿಸಿ 58.55 ಲಕ್ಷ ರೂ. ವಂಚನೆ ಆರೋಪ
ಹರಿಯಾಣ ಮೂಲದ ಸಂಸ್ಥೆಯೊಂದರ ಫ್ರಾಂಚೈಸಿ ನೀಡುವುದಾಗಿ ಹೇಳಿ ನಂಬಿಸಿ 58.55 ಲಕ್ಷ ರೂ. ಹಣ ವಂಚನೆ.
ಮಾಳಗೊಂಡನಹಳ್ಳಿಯಲ್ಲಿ ಶವ ಪತ್ತೆ
ತಾಲ್ಲೂಕಿನ ಮಾಳಗೊಂಡನಹಳ್ಳಿ ಗ್ರಾಮದ 3ನೇ ಹಳ್ಳದ ಹತ್ತಿರ ಸುಮಾರು 30-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ನಿನ್ನೆ ಪತ್ತೆಯಾಗಿದೆ.
ಚಿತ್ರದುರ್ಗದಲ್ಲಿ ಬಸ್ಗೆ ಬೆಂಕಿ : 5 ಸಾವು
ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಒಂದು ಚಿತ್ರದುರ್ಗ ಜಿಲ್ಲೆಯ ಹೆದ್ದಾರಿಯಲ್ಲಿ ಸಾಗುವಾಗ ಬೆಂಕಿ ಕಾಣಿಸಿಕೊಂಡಿದ್ದು ಐವರು ಸಾವನ್ನಪ್ಪಿದ್ದಾರೆ.
ಹಾಡಹಗಲೇ ಸರಗಳ್ಳತನ
ಪಾದಚಾರಿ ಮಹಿಳೆಯೋರ್ವರ ಕೊರಳಲ್ಲಿದ್ದ ಸುಮಾರು ಎರಡು ಲಕ್ಷ ಮೌಲ್ಯದ ಬಂಗಾರದ ಸರವನ್ನು ಬೈಕ್ ನಲ್ಲಿ ಬಂದು ಇಬ್ಬರು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ
ಎನ್.ಹೆಚ್. 48 ರಸ್ತೆಯ ಅಭಿಶ್ರೀ ಹೋಟೆಲ್ ಸಮೀಪದಲ್ಲಿ ಸುಮಾರು 25-35 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತಯಾಗಿದೆ. ಮೃತನ ಹೆಸರು ರಾಮನಾಯ್ಕ ಎಂದು ಹೇಳಲಾಗಿದೆ.
ಫೇಸ್ ಬುಕ್ ಖಾತೆದಾರನ ವಿರುದ್ಧ ದೂರು
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾದ ಮತ್ತು ಅಸಹ್ಯವಾದ ಫೋಟೋಗಳನ್ನು ಷೇರ್ ಮಾಡಿದ ವ್ಯಕ್ತಿಯ ವಿರುದ್ಧ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಿಸಲಾಗಿದೆ.
ಖರೀದಿ ವೇಳೆ ಮೊಬೈಲ್ ಅಪಹರಣಕ್ಕೆ ಯತ್ನ : ಧರ್ಮದೇಟು
ಹಬ್ಬದ ಖರೀದಿಯಲ್ಲಿ ತಲೀನರಾಗಿದ್ದನ್ನು ಬಂಡವಾಳವಾಗಿಸಿಕೊಂಡ ಯುವಕನೋರ್ವ ಮೊಬೈಲ್ ಅಪಹರಿಸಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕು ಧರ್ಮದೇಟು ತಿಂದಿರುವ ಘಟನೆ ನಗರದಲ್ಲಿ ಇಂದು ನಡೆದಿದೆ.