ಮೊಬೈಲ್ ಸಹ ಹೆಂಡ ಹಾಗೂ ತಂಬಾಕಿನ ರೀತಿಯಲ್ಲೇ ವ್ಯಸನ ತರಿಸುವ ವಸ್ತು ಎಂದಿರುವ ಮಾನಸಿಕ ರೋಗ ತಜ್ಞರಾದ ಡಾ. ಎಂ. ಅನುಪಮ, ಎರಡು ವರ್ಷದ ಒಳಗಿನ ಮಕ್ಕಳನ್ನು ಮೊಬೈಲ್ನಿಂದ ಸಂಪೂರ್ಣ ದೂರವಿಡಬೇಕು ಎಂದಿದ್ದಾರೆ.
ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಪಿ. ಹನುಮಂತಪ್ಪ, ಹಿದಾಯತ್
ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ಈ ಹಿಂದೆ ಇಬ್ಬರು ನಿರ್ದೇಶಕರು ನಿಧನರಾದ ಹಿನ್ನೆಲೆಯಲ್ಲಿ, ಆ ನಿರ್ದೇಶಕರ ತೆರವಾದ ಸ್ಥಾನಗಳಿಗೆ ಬುಧವಾರದಂದು ಕಾರ್ಯಕಾರಿಣಿ ಸಭೆಯಲ್ಲಿ ನೂತನವಾಗಿ ನಿರ್ದೇಶಕರಾದ ಪಿ. ಹನುಮಂತಪ್ಪ, ಹಿದಾಯಿತ್ ಇವರುಗಳನ್ನು ನೇಮಕ ಮಾಡಿ ಸಭೆಯಲ್ಲಿ ತೀರ್ಮಾನಿಸಲಾಯಿತು
ಹರಿಹರದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಚಂದ್ರಪ್ಪ ಮಡಿವಾಳ
ಹರಿಹರ : ನಗರದ ಪಿ.ಎಲ್.ಡಿ. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಹೆಚ್.ಚಂದ್ರಪ್ಪ ಮಡಿವಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಬಿ.ರಮೇಶ್ ಘೋಷಿಸಿದರು.
ಬೋಳಾಸ್ ದಿ ಫ್ಯಾಕ್ಟರಿ ಔಟ್ಲೆಟ್ ಆರಂಭ
ಕರಾವಳಿ ಬೋಳಾಸ್ ಸಮೂಹ ಸಂಸ್ಥೆ ಕಳೆದ ಏಳು ದಶಕಗಳಿಂದ ಗೋಡಂಬಿ ಮತ್ತು ಇತರ ಡ್ರೈ ಫ್ರೂಟ್ ಉದ್ಯಮದಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಮಾಡಿದೆ.
ಬೆಳೆ ಸಾಲ ಪಡೆಯದೆ ಇರುವವರು ಕಿಸಾನ್ ಕ್ರೆಡಿಟ್ ಕಾರ್ಡ್ ನೋಂದಣಿ ಮಾಡಿಸಲು ಕರೆ
ನಾಯಕನಹಟ್ಟಿ, ಏ.26- ಪಟ್ಟಣದ ಮೈರಾಡ ಕಛೇರಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಆಂದೋಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಆರೋಗ್ಯ – ಕ್ಷೇಮ ದಿನ ಆಚರಣೆ
ಕಳೆದ ಭಾನುವಾರ ವಿನೋಬನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಅಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ದಿನವನ್ನಾಗಿ ಆಚರಿಸಲಾಯಿತು.
ಜಿಗಳಿ ಗ್ರಾ.ಪಂ. ಅಧ್ಯಕ್ಷರಾಗಿ ರೇಣುಕಮ್ಮ
ಮಲೇಬೆನ್ನೂರು : ಜಿಗಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಜಿ. ಬೇವಿನಹಳ್ಳಿಯ ಶ್ರೀಮತಿ ರೇಣುಕಮ್ಮ ಮಡಿವಾಳರ ರಂಗಪ್ಪ ಮತ್ತು ಉಪಾಧ್ಯಕ್ಷ ರಾಗಿ ಜಿಗಳಿಯ ಡಿ.ಎಂ. ಹರೀಶ್ ಅವರು ಆಯ್ಕೆಯಾಗಿದ್ದಾರೆ.
ಇಳುವರಿ ಸಂಸ್ಕರಣೆಯಿಂದ ಹೆಚ್ಚು ಆದಾಯ
ರೈತರಿಗಾಗಿ ನೀರಾವರಿ, ಮೌಲ್ಯವರ್ಧನೆ ಮಾರುಕಟ್ಟೆಯ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಿವೆ ಎಂದಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ರೈತರ ಆದಾಯ ದ್ವಿಗುಣಗೊಳಿಸಿ ಹೆಚ್ಚಿನ ಜನರು ಕೃಷಿಯತ್ತ ಆಕರ್ಷಿತರಾಗು ವಂತೆ ಮಾಡಬೇಕಿದೆ ಎಂದಿದ್ದಾರೆ.