Year: 2021

Home 2021
ಮಕರ ಸಂಕ್ರಾಂತಿ ಸಂಭ್ರಮಕ್ಕೆ ದೇವನಗರಿ ಸಜ್ಜು
Post

ಮಕರ ಸಂಕ್ರಾಂತಿ ಸಂಭ್ರಮಕ್ಕೆ ದೇವನಗರಿ ಸಜ್ಜು

ಹೊಸ ಭರವಸೆಯ ಬೆಳಕಿನೊಂದಿಗೆ ಹೊಸ ವರ್ಷ ಸ್ವಾಗತಿಸಿದ ಜನತೆ ನಾಳೆ ಇದೀಗ ಗುರುವಾರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧರಾಗುತ್ತಿದ್ದಾರೆ.

ರಸ್ತೆ ಮಧ್ಯೆ ಒಕ್ಕಲು ಮಾಡುವ ರೈತರ  ಚಳಿ ಬಿಡಿಸಿದ ನ್ಯಾಯಾಧೀಶರು
Post

ರಸ್ತೆ ಮಧ್ಯೆ ಒಕ್ಕಲು ಮಾಡುವ ರೈತರ ಚಳಿ ಬಿಡಿಸಿದ ನ್ಯಾಯಾಧೀಶರು

ಹರಪನಹಳ್ಳಿ : ರಸ್ತೆಯನ್ನು ಕಣ ಮಾಡಿಕೊಂಡು ಒಕ್ಕುತ್ತಿರುವ ರೈತರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಧಾನ್ಯಗಳೊಂದಿಗೆ ವಿಷ ಪೂರಿತ ರಾಸಾಯನಿಕ ಮಿಶ್ರಣವಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ

ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು
Post

ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು

ನಗರದ ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಯುವ ರೆಡ್ ಕ್ರಾಸ್ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ದೇಶಭಕ್ತಿ ಹಾಗೂ ಸಾಂಸ್ಕೃತಿಕ ಸಂಪನ್ನತೆಯಿಂದ ಆಚರಿಸಲಾಯಿತು. 

ಏಳು ಶಾಸಕರಿಗೆ ಸಚಿವ ಸ್ಥಾನ
Post

ಏಳು ಶಾಸಕರಿಗೆ ಸಚಿವ ಸ್ಥಾನ

ಬೆಂಗಳೂರು : ಮೂಲ ಬಿಜೆಪಿ ಶಾಸಕರ ಆಕ್ರೋಶದ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿ, ಹೊಸದಾಗಿ ಏಳು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. 

Post

ಎನ್‌. ಕೆ. ಮಹದೇವಮ್ಮ (ಚಂಪಮ್ಮ)

ದಾವಣಗೆರೆ ಹೊಂಡದ ರಸ್ತೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹತ್ತಿರದ ವಾಸಿ ದಿ|| ಎನ್.ಕೆ. ಮಹೇಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ಎನ್.ಕೆ. ಮಹದೇವಮ್ಮ (ಚಂಪಮ್ಮ) ಅವರು ದಿನಾಂಕ 13.01.2021 ರ ಬುಧವಾರ ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ.

Post

ಮನೆ+ರೂಂ ಬಾಡಿಗೆಗೆ

ಉತ್ತರ ದಿಕ್ಕು 20x40 1ನೇ ಫ್ಲೋರ್ 2BHK 2ನೇ ಫ್ಲೋರ್ ರೂಂ ಬಾಡಿಗೆ ಇದೆ. ESI ಹಾಸ್ಪಿಟಲ್ ಹತ್ತಿರ RVK ಸ್ಕೂಲ್ ಹಿಂಭಾಗ ನಿಟ್ಟುವಳ್ಳಿ ರೋಡ್ ದಾವಣಗೆರೆ. (ಸಸ್ಯಹಾರಿಗಳಿಗೆ).

Post

ಮಲ್ಲೇಶ್ ಮಡಿವಾಳರ

ದಾವಣಗೆರೆ ಎಸ್‍.ಪಿ.ಎಸ್. ನಗರ 1ನೇ ಮೇನ್‍, 4ನೇ ಕ್ರಾಸ್‍ ಬೂದಾಳ್ ರಸ್ತೆ ವಾಸಿ (#502) ಮಲ್ಲೇಶ್ ಮಡಿವಾಳರ (47) ಅವರು ದಿನಾಂಕ 13.01.2021 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ.