Year: 2021

Home 2021
Post

ಸಭೆ – ಸಮಾರಂಭಗಳು 500 ಮಂದಿಗೆ ಸೀಮಿತ

ಕೊರೊನಾ ಸಾಂಕ್ರಾಮಿಕ ರೋಗದ ನಿಯಂತ್ರಣ ಕಾರ್ಯ ಕೈಗೊಳ್ಳಲು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ನೂತನ ಮಾರ್ಗಸೂಚಿಯು ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ,  ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಸಾರ್ವಜನಿಕರು ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.

ನಾವು ಸಲ್ಲಿಸುವ ಸೇವೆಗಳೇ ನಮ್ಮ ಹೆಸರನ್ನು ಜೀವಂತವಾಗಿಸುತ್ತವೆ
Post

ನಾವು ಸಲ್ಲಿಸುವ ಸೇವೆಗಳೇ ನಮ್ಮ ಹೆಸರನ್ನು ಜೀವಂತವಾಗಿಸುತ್ತವೆ

ನಾವು ಬದುಕಿರುವ ತನಕ ಮಾಡಿದ ಮಾನವೀಯ, ಸಮಾಜಮುಖಿ ಕಾರ್ಯಗಳೇ ನಮ್ಮ ಹೆಸರನ್ನು ಅಜರಾಮರವನ್ನಾಗಿಸಲಿವೆ ಎಂದು ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಪ್ರತಿಪಾದಿಸಿದರು.

ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಒತ್ತು ನೀಡುತ್ತಿರುವ ಬಿಜೆಪಿ
Post

ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಒತ್ತು ನೀಡುತ್ತಿರುವ ಬಿಜೆಪಿ

ಜಗಳೂರು : ಗ್ರಾಮ ಪಂಚಾಯತಿಗಳ ಬಲವರ್ಧನೆಗೆ ನೇರವಾಗಿ ಅನುದಾನ ಒದಗಿಸುವ ಮೂಲಕ ಹೆಚ್ಚಿನ‌ ಶಕ್ತಿ ನೀಡಿದ  ಬಿಜೆಪಿ ಪಕ್ಷಕ್ಕೆ ಮತ ನೀಡಿ ಅಭ್ಯರ್ಥಿ ಕೆ.ಎಸ್. ನವೀನ್ ಅವರನ್ನು ಗೆಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮನವಿ ಮಾಡಿದರು.      

ಸಿರಿಧಾನ್ಯ ರೈತರಿಗೆ ಆದಾಯ, ಜನರಿಗೆ ಆರೋಗ್ಯ
Post

ಸಿರಿಧಾನ್ಯ ರೈತರಿಗೆ ಆದಾಯ, ಜನರಿಗೆ ಆರೋಗ್ಯ

ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹದ ಅಂಗ ವಾಗಿ ನಗರದ ಐಸಿಎಆರ್- ತರಳ ಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿ ವಾರ ಹಾಗೂ ಭಾನುವಾರ ಆಯೋಜಿ ಸಲಾಗಿದ್ದ ರಾಜ್ಯಮಟ್ಟದ ನ್ಯೂಟ್ರಿ ಸಿರಿಧಾನ್ಯ ಮೇಳಕ್ಕೆ ನೂರಾರು ಜನರು ಭೇಟಿ ಮಾಡಿದ್ದು, ಸಿರಿ ಧಾನ್ಯಕ್ಕೆ ಸೈ ಎಂದಿದ್ದಾರೆ.

ತ್ರಿವಿಧ ದಾಸೋಹದಿಂದ ಭಕ್ತರ ಕಷ್ಟಗಳಿಗೆ ನೆರವಾದ ಅನ್ನದಾನ ಶ್ರೀ
Post

ತ್ರಿವಿಧ ದಾಸೋಹದಿಂದ ಭಕ್ತರ ಕಷ್ಟಗಳಿಗೆ ನೆರವಾದ ಅನ್ನದಾನ ಶ್ರೀ

ಹಾಲಕೆರೆ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ|| ಅಭಿನವ ಅನ್ನದಾನ ಮಹಾಸ್ವಾಮೀಜಿ ತ್ರಿವಿಧ ದಾಸೋಹದ ಮೂಲಕ ಭಕ್ತರ ಕಷ್ಟಗಳಿಗೆ ನೆರವಾಗಿದ್ದು, ಗುರು ವಿರಕ್ತ ಎಂಬ ಭೇದ ಬೇಡ ಎಂಬ ನಿಲುವು ಹೊಂದಿದ್ದ  ಅವರು, ತ್ಯಾಗ ಜೀವನದ ಮೂಲಕ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. 

ಸಾಹಿತ್ಯ ಪರಿಷತ್‍ನಲ್ಲಿ ಜಾತಿ, ಮತ, ಪಂಥ ಬಿಟ್ಟು ಕನ್ನಡ ಪಂಥವಾಗಿ ಕೆಲಸ ಮಾಡಬೇಕು
Post

ಸಾಹಿತ್ಯ ಪರಿಷತ್‍ನಲ್ಲಿ ಜಾತಿ, ಮತ, ಪಂಥ ಬಿಟ್ಟು ಕನ್ನಡ ಪಂಥವಾಗಿ ಕೆಲಸ ಮಾಡಬೇಕು

ಹರಪನಹಳ್ಳಿ : ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ  ಜಾತಿ, ಮತ, ಪಂಥ ಬಿಟ್ಟು ಕನ್ನಡ ಪಂಥವಾಗಿ ಕೆಲಸ ಮಾಡಬೇಕು ಎಂದು ಬಳ್ಳಾರಿ ಕಸಾಪ ನೂತನ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಹೇಳಿದರು.

ವಿ.ಪ ಚುನಾವಣೆ : ನವೀನ್ ಗೆಲುವು ಸೂರ್ಯನಷ್ಟೇ ಸತ್ಯ
Post

ವಿ.ಪ ಚುನಾವಣೆ : ನವೀನ್ ಗೆಲುವು ಸೂರ್ಯನಷ್ಟೇ ಸತ್ಯ

ವಿಧಾನ ಪರಿಷತ್ ಚುನಾವಣೆಯಲ್ಲಿ 2 ಬಾರಿ ಸೋತಿರುವ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಈ ಬಾರಿ ಅಧಿಕ ಮತಗಳಿಂದ ಆಯ್ಕೆಯಾಗುವುದು ಸೂರ್ಯನಷ್ಟೇ ಸತ್ಯ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.