ಬಿ.ವಾಮದೇವಪ್ಪ ಅವರಿಗೆ ಸಿರಿಗೆರೆ ಶ್ರೀಗಳ ಆಶೀರ್ವಾದ

ಬಿ.ವಾಮದೇವಪ್ಪ ಅವರಿಗೆ ಸಿರಿಗೆರೆ ಶ್ರೀಗಳ ಆಶೀರ್ವಾದ

ದಾವಣಗೆರೆ, ಡಿ.7- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರನ್ನು ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿ ಸುವುದರ ಮೂಲಕ ಆಶೀರ್ವದಿ ಸಿದರು. ಇದೇ ಸಂದರ್ಭದಲ್ಲಿ ಲಿಂ. ಹಿರಿಯ ತರಳಬಾಳು ಜಗದ್ಗುರು  ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರ್ತೃ ಗದ್ದುಗೆ ತೆರಳಿದ ವಾಮದೇವಪ್ಪ ಅವರು ತಮ್ಮ ಭಕ್ತಿ  ಸಮರ್ಪಿಸಿದರು.