ಹುಲಿಗ್ಯೋ.. ಹುಲಿಗ್ಯೋ…

ಹುಲಿಗ್ಯೋ.. ಹುಲಿಗ್ಯೋ…

ಜಿಲ್ಲೆಯಲ್ಲಿ ಭತ್ತದ ಕೊಯ್ಲು ಬಹುತೇಕ ಮುಗಿಯುವ ಹಂತದಲ್ಲಿದ್ದು, ರಸ್ತೆ ಬದಿ ಒಣಗಿಸಿ, ಕಸ-ಕಡ್ಡಿ ಬೇರ್ಪಡಿಸುವ ಕಾರ್ಯ ನಡೆಯುತ್ತಿದೆ. ಕೊಂಡಜ್ಜಿ ಕೆರೆ ಏರಿಯ ಮೇಲೆ ಭತ್ತ ತೂರುತ್ತಿರುವ ಮಹಿಳೆ.