ಜಲಸಸ್ಯ ರಾಶಿ ತೆರವು ಕಾರ್ಯ ಮುಂದುವರಿಕೆ

ಜಲಸಸ್ಯ ರಾಶಿ ತೆರವು  ಕಾರ್ಯ  ಮುಂದುವರಿಕೆ

ಮಲೇಬೆನ್ನೂರು, ನ.23- ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯದ ಗೋಡ್ ಬಳೆ ಗೇಟ್ ಬಳಿ ಸಂಗ್ರಹವಾಗಿರುವ ಜಲ ಸಸ್ಯರಾಶಿಯನ್ನು ತೆರವು ಗೊಳಿಸುವ ಕಾರ್ಯ ಎರಡನೇ ದಿನವಾದ ಮಂಗಳವಾರವೂ ನಡೆಯಿತು. ಶಾಸಕ ಎಸ್.ರಾಮಪ್ಪ ಸ್ಥಳಕ್ಕೆ ಆಗಮಿಸಿ ಕಾಮಗಾರಿ ವೀಕ್ಷಿಸಿದರು.