Day: October 13, 2021

Home 2021 October 13 (Wednesday)
ಹಾನಗಲ್ ಚುನಾವಣೆಗಾಗಿ ನಗರದಲ್ಲಿ ಸಿಎಂ ತಂತ್ರಗಾರಿಕೆ
Post

ಹಾನಗಲ್ ಚುನಾವಣೆಗಾಗಿ ನಗರದಲ್ಲಿ ಸಿಎಂ ತಂತ್ರಗಾರಿಕೆ

ಹಾವೇರಿ ಜಿಲ್ಲೆಯ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಬಂಡಾಯ ಶಮನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.

ಒಣ ತ್ಯಾಜ್ಯದಿಂದ ಗೊಬ್ಬರ ನಗರ ಪಾಲಿಕೆಗೆ ಪ್ರಶಸ್ತಿ
Post

ಒಣ ತ್ಯಾಜ್ಯದಿಂದ ಗೊಬ್ಬರ ನಗರ ಪಾಲಿಕೆಗೆ ಪ್ರಶಸ್ತಿ

ಒಣ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ಕೈಗೊಂಡಿ ರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರುವ ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯವು ಉತ್ತಮ ಅಭ್ಯಾಸ ಪ್ರಶಸ್ತಿ ನೀಡುವುದರ ಮೂಲಕ ಗೌರವಿಸಿದೆ.

ರೈಲ್ವೇ ಕೆಳಸೇತುವೆ ನೀರಿನ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ
Post

ರೈಲ್ವೇ ಕೆಳಸೇತುವೆ ನೀರಿನ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ

ದಾವಣಗೆರೆ ಹಳೆಯ ಹಾಗೂ ಹೊಸ ಭಾಗಗಳ ಸಂಚಾರ ಸಂಪರ್ಕದ ಮುಖ್ಯಪಾತ್ರ ಧಾರಿಯಾಗಿದ್ದ ರೈಲ್ವೇ ನಿಲ್ದಾಣದ ಪಕ್ಕದ ಅಂಡರ್ ಬ್ರಿಡ್ಜ್‌ ಸಮಸ್ಯೆಗೆ ಅಂತೂ ಇಂತೂ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ.

ಸಮಾಜದಿಂದ ಫಲಾಪೇಕ್ಷೆ ಬಯಸಿ, ಕಡೆಗಣಿಸಿದರೆ ಏಳಿಗೆ ಸಾಧ್ಯವಿಲ್ಲ
Post

ಸಮಾಜದಿಂದ ಫಲಾಪೇಕ್ಷೆ ಬಯಸಿ, ಕಡೆಗಣಿಸಿದರೆ ಏಳಿಗೆ ಸಾಧ್ಯವಿಲ್ಲ

ಸಮಾಜದಿಂದ ಫಲಾಪೇಕ್ಷೆ ಬಯಸುತ್ತಾ ಕಡೆಗಣಿಸಿದರೆ ಸರ್ಕಾರ ಸಮಾಜದತ್ತ ತಿರುಗಿ ನೋಡುವುದಿಲ್ಲ. ಅಲ್ಲದೇ, ವೈಯಕ್ತಿಕ ಏಳಿಗೆಯನ್ನೂ ಕಾಣಲು ಸಾಧ್ಯವಿಲ್ಲ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ ತಿಳುವಳಿಕೆ ಮೂಡಿಸಿದರು.